ಮರಳಿ ಮಣ್ಣಿಗೆ
ಗೋಚರ
ಮರಳಿ ಮಣ್ಣಿಗೆ ಶಿವರಾಮ ಕಾರಂತರ ಒಂದು ಕಾದಂಬರಿ. ಈ ಕಾದಂಬರಿ ಒಂದು ಸಂಸಾರದ ಮೂರು ತಲೆಮಾರುಗಳ ಬಗ್ಗೆ ಕಥೆಯನ್ನು ಒಳಗೊಂಡಿದೆ. ಕೊಂಚ ವಿಸ್ತಾರವಾದ ಕಾದಂಬರಿಯಾದರೂ, ಹಳ್ಳಿ ಜೀವನದ ಬಗ್ಗೆ ಬರೆದಿರುವ ಒಂದು ಒಳ್ಳೆಯ ಕೃತಿ.