ವಿಷಯಕ್ಕೆ ಹೋಗು

ಉತ್ತರಾದಿ ಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರಾದಿ ಮಠ ಶ್ರೀ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ. ಇದರ ಮೂಲ ಮಠ ಸದ್ಯ ಈಗ ಬೆಂಗಳೂರಿನಲ್ಲಿ ಇದೆ.

ಸರ್ವೋತ್ತಮನಾದ ಶ್ರೀ ಹರಿಯು ಜೀವರಾಶಿಗಳಿಗೆ ಮುಕ್ತಿ ನೀಡಲು 'ಶ್ರೀ ಹಂಸ' ನಾಮಕ ಪರಮಾತ್ಮನಾಗಿ ಅವತರಿಸಿದ. ಹಂಸಪಿತನಾಗಿ ಜೀವರಿಗೆ ಆಧ್ಯಾತ್ಮಜ್ಞಾನವನ್ನು ಕೊಟ್ಟು ಉದ್ಧರಿಸುತ್ತಿದ್ದನು. ಶ್ರೀ ಹರಿಯ ಮತ್ತೊಂದು ಹೆಸರು 'ಉತ್ತರಾ'; ಶ್ರೀ ಹರಿಯು ಈ ಮಠದ ಮೊದಲ ಪೀಠವನ್ನು ಅಲಂಕರಿಸಿದ್ದರಿಂದ, ಮಠದ ಹೆಸರು 'ಉತ್ತರ-ಆದಿ' ಎಂದು ಸ್ಥಾಪಿತವಾಯಿತು.[]

ಉತ್ತರಾದಿ ಮಠದ ಪರಂಪರೆ

[ಬದಲಾಯಿಸಿ]

ಶ್ರೀ ಉತ್ತರಾದಿ ಮಠದ ಪರಂಪರೆಯಲ್ಲಿ ಪೀಠಾದಿಪತಿಗಳು ಮತ್ತು ಅವರ ಬೃಂದಾವನಗಳು ಕೆಳಗಿನಂತಿವೆ:

ಪೀಠಾಧಿಪತಿಗಳು ಬೃಂದಾವನದ ಸ್ಥಳ
೧. ಶ್ರೀ ಮಧ್ವಾಚಾರ್ಯರು
೨. ಶ್ರೀ ಪದ್ಮನಾಭ ತೀರ್ಥರು ನವವೃಂದಾವನ, ಜಿಲ್ಲೆ ಕೊಪ್ಪಳ, ಕರ್ನಾಟಕ
೩. ಶ್ರೀ ನರಹರಿ ತೀರ್ಥರು ಚಕ್ರತೀರ್ಥ, ಜಿಲ್ಲೆ ಬಳ್ಳಾರಿ, ಕರ್ನಾಟಕ
೪. ಶ್ರೀ ಮಾಧವ ತೀರ್ಥರು ಮಣ್ಣೂರು, ಜಿಲ್ಲೆ ಕಲಬುರ್ಗಿ, ಕರ್ನಾಟಕ
೫. ಶ್ರೀ ಅಕ್ಷೋಭ್ಯ ತೀರ್ಥರು ಮಳಖೇಡ, ಜಿಲ್ಲೆ ಕಲಬುರ್ಗಿ, ಕರ್ನಾಟಕ
೬. ಶ್ರೀ ಜಯತೀರ್ಥರು ಮಳಖೇಡ, ಜಿಲ್ಲೆ ಕಲಬುರ್ಗಿ, ಕರ್ನಾಟಕ
೭. ಶ್ರೀ ವಿದ್ಯಾಧಿರಾಜ ತೀರ್ಥರು ಯರಗೋಳ, ಜಿಲ್ಲೆ ಕಲಬುರ್ಗಿ, ಕರ್ನಾಟಕ
೮. ಶ್ರೀ ಕವೀಂದ್ರ ತೀರ್ಥರು ನವವೃಂದಾವನ, ಜಿಲ್ಲೆ ಕೊಪ್ಪಳ, ಕರ್ನಾಟಕ
೯. ಶ್ರೀ ವಾಗೀಶ ತೀರ್ಥರು ನವವೃಂದಾವನ, ಜಿಲ್ಲೆ ಕೊಪ್ಪಳ, ಕರ್ನಾಟಕ
೧೦. ಶ್ರೀ ರಾಮಚಂದ್ರ ತೀರ್ಥರು ಯರಗೋಳ, ಜಿಲ್ಲೆ ಕಲಬುರ್ಗಿ, ಕರ್ನಾಟಕ
೧೧. ಶ್ರೀ ವಿದ್ಯಾನಿಧಿ ತೀರ್ಥರು ಯರಗೋಳ, ಜಿಲ್ಲೆ ಕಲಬುರ್ಗಿ, ಕರ್ನಾಟಕ
೧೨. ಶ್ರೀ ರಘುನಾಥ ತೀರ್ಥರು ಮಳಖೇಡ, ಜಿಲ್ಲೆ ಕಲಬುರ್ಗಿ, ಕರ್ನಾಟಕ
೧೩. ಶ್ರೀ ರಘುವರ್ಯ ತೀರ್ಥರು ನವವೃಂದಾವನ, ಜಿಲ್ಲೆ ಕೊಪ್ಪಳ, ಕರ್ನಾಟಕ
೧೪. ಶ್ರೀ ರಘೋತ್ತಮ ತೀರ್ಥರು ತಿರುಕೊಯ್ಲೂರು, ಜಿಲ್ಲೆ ವಿಳ್ಳುಪುರಂ, ತಮಿಳುನಾಡು
೧೫. ಶ್ರೀ ವೇದವ್ಯಾಸ ತೀರ್ಥರು ಪೆನುಗೊಂಡ, ಜಿಲ್ಲೆ ಅನಂತಪುರ, ಆಂಧ್ರ ಪ್ರದೇಶ
೧೬. ಶ್ರೀ ವಿದ್ಯಾಧೀಶ ತೀರ್ಥರು ಏಕಚಕ್ರನಗರ
೧೭. ಶ್ರೀ ವೇದನಿಧಿ ತೀರ್ಥರು ಪಂಢರಪುರ, ಜಿಲ್ಲೆ ಶೊಲಾಪುರ, ಮಹಾರಾಷ್ಟ್ರ
೧೮. ಶ್ರೀ ಸತ್ಯವ್ರತ ತೀರ್ಥರು ಸಾಂಗ್ಲಿ, ಜಿಲ್ಲೆ ಸಾಂಗ್ಲಿ, ಮಹಾರಾಷ್ಟ್ರ
೧೯. ಶ್ರೀ ಸತ್ಯನಿಧಿ ತೀರ್ಥರು ಕರ್ನೂಲು, ಜಿಲ್ಲೆ ಕೃಷ್ಣ, ಆಂಧ್ರ ಪ್ರದೇಶ
೨೦. ಶ್ರೀ ಸತ್ಯನಾಥ ತೀರ್ಥರು ವೀರಚೋಳಪುರಮ್, ಜಿಲ್ಲೆ ವಿಳ್ಳುಪುರಂ, ತಮಿಳುನಾಡು
೨೧. ಶ್ರೀ ಸತ್ಯಾಭಿನವ ತೀರ್ಥರು ನಾಚರಗುಡಿ/ನಾಚರಕೊಯಿಲ್, ಜಿಲ್ಲೆ ತಂಜಾವೂರು, ತಮಿಳುನಾಡು
೨೨. ಶ್ರೀ ಸತ್ಯಪೂರ್ಣ ತೀರ್ಥರು ಕೊಲಪೂರ, ಜಿಲ್ಲೆ ಮಹಬೂಬನಗರ್, ಆಂಧ್ರ ಪ್ರದೇಶ
೨೩. ಶ್ರೀ ಸತ್ಯವಿಜಯ ತೀರ್ಥರು ಅರಣಿ, ಸತ್ಯವಿಜಯನಗರ, ಜಿಲ್ಲೆ ವೆಲ್ಲೂರು, ತಮಿಳುನಾಡು
೨೪. ಶ್ರೀ ಸತ್ಯಪ್ರಿಯ ತೀರ್ಥರು ಮನಮ್‍ದುರೈ, ಜಿಲ್ಲೆ ಶಿವಗಂಗ, ತಮಿಳುನಾಡು
೨೫. ಶ್ರೀ ಸತ್ಯಬೋಧ ತೀರ್ಥರು ಸವಣೂರು, ಜಿಲ್ಲೆ ಹಾವೇರಿ, ಕರ್ನಾಟಕ
೨೬. ಶ್ರೀ ಸತ್ಯಸಂಧ ತೀರ್ಥರು ಮಹಿಷಿ, ಜಿಲ್ಲೆ ಶಿವಮೊಗ್ಗ, ಕರ್ನಾಟಕ
೨೭. ಶ್ರೀ ಸತ್ಯವರ ತೀರ್ಥರು ಸಂತೆಬಿದನೂರು, ಜಿಲ್ಲೆ ಅನಂತಪುರ, ಆಂಧ್ರ ಪ್ರದೇಶ
೨೮. ಶ್ರೀ ಸತ್ಯಧರ್ಮ ತೀರ್ಥರು ಹೊಳೆಹೊನ್ನೂರು, ಜಿಲ್ಲೆ ಶಿವಮೊಗ್ಗ, ಕರ್ನಾಟಕ
೨೯. ಶ್ರೀ ಸತ್ಯಸಂಕಲ್ಪ ತೀರ್ಥರು ಮೈಸೂರು, ಜಿಲ್ಲೆ ಮೈಸೂರು, ಕರ್ನಾಟಕ
೩೦. ಶ್ರೀ ಸತ್ಯಸಂತುಷ್ಟ ತೀರ್ಥರು ಮೈಸೂರು, ಜಿಲ್ಲೆ ಮೈಸೂರು, ಕರ್ನಾಟಕ
೩೧. ಶ್ರೀ ಸತ್ಯಪಾರಾಯಣ ತೀರ್ಥರು ಸಂತೆಬಿದನೂರು, ಜಿಲ್ಲೆ ಅನಂತಪುರ, ಆಂಧ್ರ ಪ್ರದೇಶ
೩೨. ಶ್ರೀ ಸತ್ಯಕಾಮ ತೀರ್ಥರು ಆತಕೂರು, ಜಿಲ್ಲೆ ರಾಯಚೂರು, ಕರ್ನಾಟಕ
೩೩. ಶ್ರೀ ಸತ್ಯೇಷ್ಟ ತೀರ್ಥರು ಆತಕೂರು, ಜಿಲ್ಲೆ ರಾಯಚೂರು, ಕರ್ನಾಟಕ
೩೪. ಶ್ರೀ ಸತ್ಯಪರಾಕ್ರಮ ತೀರ್ಥರು ಚಿತ್ತಾಪುರ, ಜಿಲ್ಲೆ ರಾಯಚೂರು, ಕರ್ನಾಟಕ
೩೫. ಶ್ರೀ ಸತ್ಯವೀರ ತೀರ್ಥರು ಕೊರ್ಲಹಳ್ಳಿ, ಜಿಲ್ಲೆ ಗದಗ, ಕರ್ನಾಟಕ
೩೬. ಶ್ರೀ ಸತ್ಯಧೀರ ತೀರ್ಥರು ಆತಕೂರು, ಜಿಲ್ಲೆ ರಾಯಚೂರು, ಕರ್ನಾಟಕ
೩೭. ಶ್ರೀ ಸತ್ಯಜ್ಞಾನ ತೀರ್ಥರು ರಾಜಮಹೇಂದ್ರಿ, ಜಿಲ್ಲೆ ಪೂರ್ವ ಗೋದಾವರಿ, ಆಂಧ್ರ ಪ್ರದೇಶ
೩೮. ಶ್ರೀ ಸತ್ಯಧ್ಯಾನ ತೀರ್ಥರು ಪಂಢರಪುರ, ಜಿಲ್ಲೆ ಶೊಲಾಪುರ, ಮಹಾರಾಷ್ಟ್ರ
೩೯. ಶ್ರೀ ಸತ್ಯಪ್ರಜ್ಞ ತೀರ್ಥರು ಆತಕೂರು, ಜಿಲ್ಲೆ ರಾಯಚೂರು, ಕರ್ನಾಟಕ
೪೦. ಶ್ರೀ ಸತ್ಯಾಭಿಜ್ಞ ತೀರ್ಥರು ರಾಣೇಬೆನ್ನೂರು, ಜಿಲ್ಲೆ ಹಾವೇರಿ, ಕರ್ನಾಟಕ
೪೧. ಶ್ರೀ ಸತ್ಯಪ್ರಮೋದ ತೀರ್ಥರು ತಿರುಕೊಯ್ಲೂರು, ಜಿಲ್ಲೆ ವಿಳ್ಳುಪುರಂ, ತಮಿಳುನಾಡು
೪೨. ಶ್ರೀ ಸತ್ಯಾತ್ಮ ತೀರ್ಥರು (ಈಗಿನ ಪೀಠಾಧಿಪತಿಗಳು)

ಆಧಾರಗಳು

[ಬದಲಾಯಿಸಿ]
  1. ಉತ್ತರಾದಿ ಮಠ, origin of Uttaradi Math


pancbang