ವಿಷಯಕ್ಕೆ ಹೋಗು

ಚರ್ಚೆಪುಟ:ಢಾಕ ಮಸ್ಲಿನ್ ಬಟ್ಟೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(sunkadavar ೦೩:೧೪, ೨೫ ನವೆಂಬರ್ ೨೦೦೭ (UTC)) ಈ ಲೇಖನಕ್ಕೆ ಪೂರಕವಾಗಿ ಸುಮಾರು ೪ ಟೇಬಲ್ ಗಳನ್ನು ಸೇರಿಸಿಬೇಕಾಗುತ್ತೆ. ಅದನ್ನು ಒದಗಿಸಲು ಸಾಧ್ಯವೇ ಸಾರ್, ಶುಶ್ರುತರೆ, ತಿಳಿಸಿ. ನಂತರ ಒಂದು ಚಿತ್ರವನ್ನು ಹಾಗಿದರೆ ಒಳ್ಳೆಯದು. ಮಸ್ಲಿನ್ ಬಟ್ಟೆ, ಅಂದರೆ ವಿವರಣೆಗಿಂತ ಹೆಚ್ಚಾಗಿ ಅದನ್ನು ಕಾಣಿಸುವುದು ಮುಖ್ಯ. ಮಸ್ಲಿನ್ ಯಾರೂ ನೋಡಿಲ್ಲ. ನನ್ನ ತಲೆಮಾರಿನವರು, ಹಾಗೂ ಹಿಂದಿನವರು ಸಹಿತ. ಅದು ಸುಮಾರು ಕ್ರಿ. ಶ. ೧೭೭೦ ರ ಹೊತ್ತಿನಲ್ಲಿದ್ದ ಸಂಗತಿ. ಇನ್ನು ಅದರ ಕೆಲವು ಮಾದರಿಗಳು, ಲಂಡನ್ ನ ವಿಕ್ಟೋರಿಯ ಆಲ್ಬರ್ಟ್ ವಸ್ತುಸಂಗ್ರಹಾಲಯದಲ್ಲಿ ಲಭ್ಯವೆಂದು ಕೇಳಿದ್ದೆ. ಸರಿಯಾಗಿ ಗೊತ್ತಿಲ್ಲ. ಎಲ್ಲ, ಅಂತೆ ಕಂತೆ ಗಳ ಸುದ್ದಿಗೆ ಏನಾದರೂ ಅರ್ಥಕೊಡುವ, ಯೆನ್ನುವ ಆಲೋಚನೆ !

(sunkadavar ೨೩:೧೬, ೨೭ ನವೆಂಬರ್ ೨೦೦೭ (UTC)) ಚೆನ್ನಾಗಿ ಬಂದಿದೆ. ಸಾರ್. ಇದರ ವಿವರಣೆಗಳನ್ನು ನಂತರ ಕೊಡುತ್ತೇನೆ. ಇನ್ನೊಂದು ಟೇಬಲ್ ಬಹುಶಃ ಲೇಖನಕ್ಕೆ ಪೂರಕವಾಗಬಹುದು.

Start a discussion about ಢಾಕ ಮಸ್ಲಿನ್ ಬಟ್ಟೆ

Start a discussion