ವಿಷಯಕ್ಕೆ ಹೋಗು

ವರ್ಗ:ಕೊಡಗು ಜಿಲ್ಲೆಯ ತಾಲೂಕುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಲೆ ಮಲ್ಲೇಶ್ವರ ದೇವಾಲಯ..

ಕೊಡಗಿನಲ್ಲಿ ಅನೇಕ ಮನರಂಜಿಸುವ ಪ್ರವಾಸಿ ತಾಣಗಳಿವೆ ಅದರಲ್ಲಿ ಒಂದಾದ ನಮ್ಮ ಮಲ್ಲೇಶ್ವರ ಬೆಟ್ಟ ಧಾರ್ಮಿಕ ಪ್ರವಾಸಿ ತಾಣವಾಗಿದೆ.ಈ ಮಲ್ಲೇಶ್ವರ ಬೆಟ್ಟದ ಶಿವನು ಉಗಮವಾದ ಸ್ಥಾನವಾಗಿದೆ.ಇಲ್ಲಿ ವರ್ಷದಲ್ಲಿ ಒಂದು ದಿನ ನಡೆಯುವ ಮಹಾ ಶಿವರಾತ್ರಿಯ ದಿನದಂದು ಪೂಜೆ ಸಮಾರಂಭ ನಡೆಯುತ್ತದೆ ಇಲ್ಲಿಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಬಂದು ಶಿವನ ದರ್ಶನವನ್ನು ಪಡೆಯುತ್ತಾರೆ.

"ಕೊಡಗು ಜಿಲ್ಲೆಯ ತಾಲೂಕುಗಳು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.