ಚರ್ಚೆಪುಟ:ಬ್ರಿಟೀಷ್ ಸಾಮ್ರಾಜ್ಯ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನುವಾದಗಳು[ಬದಲಾಯಿಸಿ]

ನನಗೊಂದು ಸಂದೇಹ. ಇಲ್ಲಿ (ಬಹುತೇಕವಾಗಿ ಕನ್ನಡ ವಿಕಿಯಲ್ಲಿ) europe ಅನ್ನು ಕನ್ನಡದಲ್ಲೂ ಯೂರೋಪ್ ಎಂದು ಬರೆಯುವ ರೂಢಿ ಇದೆ. ಆದರೆ ಯೂರೋಪ್‌ಗೆ ಕನ್ನಡದಲ್ಲಿ ಐರೋಪ ಎಂದು ಹೆಸರಲ್ಲವೆ? ಅಥವ ನನ್ನ ಮಾಹಿತಿ ಸುಳ್ಳೆ. ಸ್ವಲ್ಪ ಯಾರಾದರೂ ಇದರ ಬಗ್ಗೆ ಮಾಹಿತಿ ನೀಡುತ್ತೀರ?

ಈ ರೀತಿ ಕನ್ನಡದಲ್ಲಿ ಕೆಲವು ಆಂಗ್ಲ ಪದಗಳಿಂದ ಬದಲಾವಣೆ ಇದೆ. ಉದಾ:


ಇದು ಪಾಲಿಸಿ ವಿಷಯವಾಗಿರುವುದರಿಂದ ಇದರ ಬಗ್ಗೆ ಎಲ್ಲರ ಗಮನ ಸೆಳೆಯಲು ಈ ಮಾತುಕತೆಯನ್ನು ಅರಳಿಕಟ್ಟೆಯ ಈ ಪುಟಕ್ಕೆ ವರ್ಗಾಯಿಸಿರುವೆ. ಶುಶ್ರುತ \ಮಾತು \ಕತೆ ೨೦:೪೫, ೭ January ೨೦೦೭ (UTC)

ಹೆಸರು[ಬದಲಾಯಿಸಿ]

ಬ್ರಿಟೀಷ್ ಸಾಮ್ರಾಜ್ಯ -- ಇದರ ಬದಲು -- ಬ್ರಿಟಿಷ್ ಸಾಮ್ರಾಜ್ಯ ಹೆಚ್ಚು ಸೂಕ್ತವಲ್ಲವೆ?