ವಿಶುಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶುಕುಮಾರ್ ಇವರು ಕನ್ನಡ ಸಾಹಿತ್ಯದಲ್ಲಿ, ಕಾದಂಬರಿ , ಕಥೆ ಹಾಗು ನಾಟಕಗಳನ್ನು ರಚಿಸಿದ್ದಾರೆ.ಇವರು ೧೫-೦೬-೧೯೩೫ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಜನಿಸಿದರು.ತಂದೆ ದೋಗ್ರ ಪೂಜಾರಿ, ತಾಯಿ ಚಂದ್ರಾವತಿ.ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದರು.

ಕಾದಂಬರಿಗಳು[ಬದಲಾಯಿಸಿ]

  • ಕರಾವಳಿ
  • ಮದರ್
  • ಪ್ರಜೆಗಳು - ಪ್ರಭುಗಳು.
  • ವಿಪ್ಲವ
  • ಕಪು ಸಮುದ್ರ.
  • ಹಂಸಕ್ಷೀರ
  • ಈ ಪರಿಯ ಬದುಕು.
  • ಭಟ್ಕಳದಿಂದ ಬೆಂಗಳೂರಿಗೆ
  • ಅಖಂಡ ಬ್ರಹ್ಮಚಾರಿಗಳು

ನಾಟಕಗಳು[ಬದಲಾಯಿಸಿ]

  • ಡೊಂಕು ಬಾಲದ ನಾಯಕರು
  • ಅಂತರಂಗ
  • ಈ ಗಂಡಸರು
  • ತರಂಗರಂಗ

ಕಥಾಸಂಕಲನಗಳು[ಬದಲಾಯಿಸಿ]

  • ಕುಸುಮ ಕೀರ್ತನ

ಉಲ್ಲೇಖಗಳು[ಬದಲಾಯಿಸಿ]

  • ಮಾಹಿತಿ ಕೃಪೆ:ಕಣಜ