ವಿಕಿಪೀಡಿಯ:ಅಡ್ಡದಾರಿ
ಗೋಚರ
ವಿಕಿಪೀಡಿಯದಲ್ಲಿ ರಿಡೈರೆಕ್ಟ್ ಬಳಸಿ ಯಾವುದೇ ಪುಟಕ್ಕೆ shortcut ಅಥವ ಅಡ್ಡದಾರಿ ಬಳಸಬಹುದು.
ಆದರೆ ಎಲ್ಲ ಪುಟಗಳಿಗೆ shortcut ಹಾಕಲು ಕಾರ್ಯನೀತಿಯಂತೆ ಸಲ್ಲದು. shortcut ಒಂದನ್ನು ಲೇಖನಕ್ಕೆ ಸೇರಿಸುವುದಿದ್ದಲ್ಲಿ ಈ ಕೆಳಗಿನ ವ್ಯಾಪ್ತಿಗೆ ಆ ಲೇಖನವಿರಬೇಕು:
- ಸಮುದಾಯ ಪುಟವಾಗಿರಬೇಕು ಇಲ್ಲವೇ ಸದಸ್ಯರು ನಿತ್ಯ ಬಳಸುವಂತಹ ಪುಟವಾಗಿರಬೇಕು.
- ಸದಸ್ಯರ ಪುಟ ಅಥವ ಖಾಸಗಿ ಪುಟವಾಗಿರಕೂಡದು.
Shortcut ಸೇರಿಸಿರುವ ಪುಟಕ್ಕೆ {{Shortcut|WP:CP}} ಎಂಬಂತೆ (WP:CP ಎಂಬುದನ್ನು ಸೂಕ್ತವಾದುದೊಂದಿಗೆ ಬದಲಾಯಿಸಿ) ಟೆಂಪ್ಲೇಟು ಸೇರಿಸುವುದು ಮರೆಯಬೇಡಿ.