ವಿಷಯಕ್ಕೆ ಹೋಗು

ವರ್ಗ ಚರ್ಚೆಪುಟ:ವಿಶ್ವವಿದ್ಯಾನಿಲಯಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತ್ಯೇಕ ಪುಟವಾಗಿ ಸೇರಿಸಬೇಕು. ವರ್ಗ:ವಿಶ್ವವಿದ್ಯಾನಿಲಯಗಳು ಇದರಲ್ಲಿ ಬರಿಯ ವಿಶ್ವವಿದ್ಯಾನಿಲಯಗಳ ಹೆಸರಷ್ಡೇ ಇರಬೇಕು (ಕೊಂಡಿಗಳೊಂದಿಗೆ) . ಅಲ್ಲವೇ??

Narayana ೧೪:೪೦, ೪ ಆಗಸ್ಟ್ ೨೦೦೬ (UTC)

ಹೌದು. ವರ್ಗಪುಟದಲ್ಲಿ ಆ ವರ್ಗದ ಬಗ್ಗೆ ಮಾಹಿತಿ, ಮತ್ತು ಆ ವರ್ಗದಲ್ಲಿರುವ ಲೇಖನಗಳು ಮಾತ್ರ ಕಾಣಬೇಕು.
ಕರ್ನಾಟಕ ವಿಶ್ವವಿದ್ಯಾಲಯದ ಬಗೆಗಿನ ಮಾಹಿತಿಯು ಅದರದೇ ಆದ ಲೇಖನದಲ್ಲಿರಬೇಕಿತ್ತು. ವರ್ಗಪುಟದಿಂದ ಮಾಹಿತಿಯನ್ನು ಹೊಸಲೇಖನ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಿರುವೆ. - ಮನ|Mana Talk - Contribs ೦೦:೦೭, ೫ ಆಗಸ್ಟ್ ೨೦೦೬ (UTC)

Start a discussion about ವರ್ಗ:ವಿಶ್ವವಿದ್ಯಾನಿಲಯಗಳು

Start a discussion