ಚರ್ಚೆಪುಟ:ದುರ್ಗಸಿಂಹ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಳಗನ್ನಡ ಕವಿಗಳನ್ನು ಬಹುವಚನದಲ್ಲಿ ಸಂಬೋಧಿಸಬೇಕೆ ? ಅನೇಕ ಲೇಖನಗಳಲ್ಲಿ, ಪಠ್ಯಪುಸ್ತಕಗಳಲ್ಲಿ ೧೯ನೆಯ ಶತಮಾನಕ್ಕೆ ಹಿಂದಿನ ಕವಿ/ಸಾಹಿತಿಗಳನ್ನು ಏಕವಚನದಲ್ಲಿ ಕರೆಯುವುದು ವಾಡಿಕೆ. ಉದಾ: ಬಂಕಾಪುರಕ್ಕೆ ರನ್ನಮಯ್ಯ ಬಂದನು, ಪಂಪ ಅರಿಕೇಸರಿಯ ಆಸ್ಥಾನದಲ್ಲಿದ್ದನು, ಮುದ್ದಣ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಕನಾಗಿದ್ದವ ಇತ್ಯಾದಿ. ಇಲ್ಲೂ ಹಾಗೆ ಮಾಡಬಹುದಲ್ಲವೇ ? (ಲಾಗಿನ್ ಆಗಿರಲಿಲ್ಲ, ಈಗ ಸಹಿ ಹಾಕುತ್ತಿರುವೆ) -ಹಂಸವಾಣಿದಾಸ ೦೪:೫೭, ೨೯ July ೨೦೦೬ (UTC)