ದುರ್ಗಸಿಂಹ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದುರ್ಗಸಿಂಹ ಹಳಗನ್ನಡದ ಪ್ರಮುಖ ಕವಿಗಳಲ್ಲೊಬ್ಬನು. ಈತನ ಕಾಲ ಸುಮಾರು ಕ್ರಿ.ಶ.೧೦೩೦ ಎಂದು ಸಾಹಿತ್ಯ ಚರಿತ್ರಕಾರರ ಅಭಿಪ್ರಾಯವಾಗಿದೆ. ಕರ್ಣಾಟ ಪಂಚತಂತ್ರ - ದುರ್ಗಸಿಂಹ ರಚಿಸಿದ ಮಹತ್ವಪೂರ್ಣ ಚಂಪೂ ಕಾವ್ಯ.ಗದ್ಯ ಪದ್ಯಗಳಿಂದ ಕೂಡಿರುವ ಗ್ರಂಥ. ಚಾಲುಕ್ಯ ರಾಜನಾಗಿದ್ದ ಜಗದೇಕಮಲ್ಲ ಜಯಸಿಂಹ ಬಳಿ ದಂಡನಾಯಕನೂ,ಸಂಧಿವಿಗ್ರಿಹಿಯೂ ಆಗಿದನು.ಪಂಚತಂತ್ರವನ್ನು ವಿಷ್ಣುಶರ್ಮ ಸಂಸ್ಕೃತದಲ್ಲಿ ರಚಿಸಿದನೆಂಬ ವಿಷಯ ಸಾಮಾನ್ಯವಾಗಿ ಪ್ರಚಲಿತದಲ್ಲಿದೆ. ಆದರೆ ತನಗೆ ಸ್ಪೂರ್ತಿಯಾಗಿದ್ದದ್ದು "ವಸುಭಾಗಭಟ್ಟ" ಸಂಸ್ಕೃತದಲ್ಲಿ .ಇವನ ಗುರು ಶಂಕರಭಟ್ಟ.ಈತ ಇದ್ದದ್ದು ಕಿಸುನಾಡಿನ ಸಯಡಿಯೆಂಬ ಅಗ್ರಹಾರದಲ್ಲಿ.ಈತ ತನ್ನ ಪ್ರಭವಿನ ಆಣತಿಯಂತೆ ಹರಿಹರ ದೇವಾಲಯಗಳನ್ನು ಕಟ್ಟಿಸಿದನು.ಇದು ಐದು ತಂತ್ರಗಳನ್ನು ಕಥೆಗಳ ಮೂಲಕ ಬೋಧಿಸುವ ಚಂಪು ಕಾವ್ಯ.

ಕೃತಿಗಳು[ಬದಲಾಯಿಸಿ]

  • ಕರ್ಣಾಟ ಪಂಚತಂತ್ರ