ವಿಷಯಕ್ಕೆ ಹೋಗು

ಗುಳೇದ ಲಕ್ಕಮ್ಮ ಜಾತ್ರೆ

ನಿರ್ದೇಶಾಂಕಗಳು: 14°48′31″N 75°53′24″E / 14.808529°N 75.890035°E / 14.808529; 75.890035
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಳೇದ ಲಕ್ಕಮ್ಮ ಜಾತ್ರೆ
2023ರ ಜಾತ್ರೆಯಲ್ಲಿನ ತಿರುಗುವ ಚಕ್ರ
ಪ್ರಕಾರಜಾತ್ರೆ
ಪ್ರಾರಂಭಜನವರಿ ತಿಂಗಳಿನ ಮೊದಲನೆಯ ಮಂಗಳವಾರ
ಅಂತ್ಯಆರಂಭದ 3 ದಿನಗಳ ನಂತರ
ಆವರ್ತನ2 ವರ್ಷಕೊಮ್ಮೆ
ಸ್ಥಳಶ್ರೀ ಗುಳೇದ ಲಕ್ಕಮ್ಮ ದೇವಿ ದೇವಾಲಯ, ಹುಲಿಕಟ್ಟೆ
ಸ್ಥಳ (ಗಳು)ಹುಲಿಕಟ್ಟೆ, ಹರಪನಹಳ್ಳಿ, ಕರ್ನಾಟಕ, ಭಾರತ
ಅಕ್ಷಾಂಶ ರೇಖಾಂಶಗಳು14°48′31″N 75°53′24″E / 14.808529°N 75.890035°E / 14.808529; 75.890035
ರಾಷ್ಟ್ರ ಭಾರತ
ಇತ್ತೀಚಿನ07-01-2025 ರಿಂದ 09-01-2025 ರವರೆಗೆ
ಮುಂದಿನನಿಗದಿಪಡಿಸಿಲ್ಲ
ಭಾಗವಹಿಸಿದವರುಲಂಬಾಣಿಗರು ಮತ್ತು ಸ್ಥಳಿಯ ಜನರು
ಹಾಜರಿ1 ಲಕ್ಷಕ್ಕಿಂತ ಅಧಿಕ
Activityಜಾತ್ರೆ, ಹೋಳಿಗೆ ಮತ್ತು ಮಾಂಸ ಭೋಜನ

ಗುಳೇದ ಲಕ್ಕಮ್ಮ ಜಾತ್ರೆ ಒಂದು ಭಾರತೀಯ ಜಾತ್ರೆಯಾಗಿದ್ದು, ಲಂಬಾಣಿಗರು ಈ ಜಾತ್ರೆಯಲ್ಲಿ ಅತಿಯಾಗಿ ಭಾಗಿಯಾಗುತ್ತಾರೆ. 2 ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯು, ಜನವರಿ ತಿಂಗಳಿನ ಮೊದಲನೆಯ ಮಂಗಳವಾರದಿಂದ ಶುರುವಾಗಿ, ಶುರುವಾದ 3 ದಿನಗಳ ನಂತರ ಕೊನೆಗೊಳ್ಳುತ್ತದೆ. ಶ್ರೀ ಗುಳೇದ ಲಕ್ಕಮ್ಮ ದೇವಿ ದೇವಾಲಯ, ಹುಲಿಕಟ್ಟಿ, ಹರಪನಹಳ್ಳಿಯಲ್ಲಿ ನಡೆಯುವ ಈ ಜಾತ್ರೆಗೆ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನೆಲೆಸಿರುವ ಬಂಜಾರ ಸಮುದಾಯದ ಜನರು ಭಾಗಿಯಾಗುತ್ತಾರೆ.[][][]

ಉಲ್ಲೇಖಗಳು

[ಬದಲಾಯಿಸಿ]
  1. "ಗುಳೇದ ಲಕ್ಕಮ್ಮ ಜಾತ್ರೆಗೆ ಸಿದ್ಧತೆ". ವಿಜಯವಾಣಿ.
  2. "ಹುಲಿಕಟ್ಟಿ ಗುಳೇದ ಲಕ್ಕಮ್ಮ ದೇವಿಜಾತ್ರೆ; ಸಕಲ ಸಿದ್ದತೆ". ಸಂಜೆವಾಣಿ.
  3. "ಗುಳೇದ‌ ಲಕ್ಕಮ್ಮ ದೇವಿ ಹುಂಡಿಯಲ್ಲಿ ಅರಬ್‌ ನಾಣ್ಯ". ಪ್ರಜಾವಾಣಿ.