ಸಂಕೇತ್ ಕಾಶಿ
ಗೋಚರ
ಕಾಶಿ | |
---|---|
ಜನನ | ೧೯೫೪ |
ಮರಣ | ೬ ಆಗಸ್ಟ್ ೨೦೧೬(ವಯಸ್ಸು ೬೨)[೧][೨] ಬೆಂಗಳೂರು , ಭಾರತ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ಚಲನಚಿತ್ರ ನಟ |
ಕಾಶಿ (೧೯೫೪- ೨೦೧೬) ಯವರ ವೃತ್ತಿಪರ ಹೆಸರು ಸಂಕೇತ್ ಕಾಶಿ. ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ನಟರಾಗಿದ್ದರು. ಉಲ್ಟಾ ಪಲ್ಟಾ (೧೯೯೭), ನಮ್ಮೂರ ಮಂದಾರ ಹೂವೆ (೧೯೯೬), ಬೆಳದಿಂಗಳಾಗಿ ಬಾ (೨೦೦೮), ಮತ್ತು ಮಾಂಗಲ್ಯಂ ತಂತುನಾನೇನ (೧೯೯೮) ಸೇರಿದಂತೆ ಕೆಲವು ಕಾಶಿಯವರ ಗಮನಾರ್ಹ ಚಲನಚಿತ್ರಗಳು.
ವೃತ್ತಿ
[ಬದಲಾಯಿಸಿ]ಕಾಶಿಯವರು ಮಾಲ್ಗುಡಿ ಡೇಸ್ ಧಾರವಾಹಿ ಸೇರಿದಂತೆ ಕನ್ನಡದಲ್ಲಿ ನೂರ ನಲವತ್ತಕ್ಕೂ ಹೆಚ್ಚು ಚಿತ್ರಗಳ ಭಾಗವಾಗಿದ್ದರು.[೩]
ಪ್ರಶಸ್ತಿಗಳು
[ಬದಲಾಯಿಸಿ]ವರ್ಷ | ಪ್ರಶಸ್ತಿ | ಚಲನಚಿತ್ರ | ವರ್ಗ | ಫಲಿತಾಂಶ |
---|---|---|---|---|
೧೯೯೭-೯೮ | ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ | ಉಲ್ಟಾ ಪಲ್ಟಾ | ವಿಶೇಷ ತೀರ್ಪುಗಾರರ ಪ್ರಶಸ್ತಿ | ಗೆಲುವು |
ಆಯ್ದ ಚಿತ್ರಕಥೆಗಳು
[ಬದಲಾಯಿಸಿ]- ಆಕ್ಸಿಡೆಂಟ್ (೧೯೮೫)
- ಮಕ್ಕಳಿರಲವ್ವ ಮನೆ ತುಂಬ (೧೯೮೪)
- ಮನೆ ದೇವ್ರು (೧೯೯೩)
- ಅಣ್ಣಯ್ಯ (೧೯೯೩)
- ನಿಷ್ಕರ್ಷ (೧೯೯೩)
- ಕರ್ಫ್ಯೂ (೧೯೪೪)
- ಇಂದ್ರನ ಗೆದ್ದ ನರೇಂದ್ರ (೧೯೪೪)
- ಹಾಲುಂಡ ತಾವರು (೧೯೪೪)
- ಅರಗಿಣಿ (೧೯೯೫)
- ದೊರೆ (೧೯೯೫)
- ಸಿಪಾಯಿ (೧೯೯೬)
- ನಮ್ಮೂರ ಮಂದಾರ ಹೂವೆ (೧೯೯೬)
- ಉಲ್ಟಾ ಪಲ್ಟಾ (೧೯೯೭)
- ನಿಶ್ಯಬ್ದ (೧೯೯೮)
- ಹೆಂಡಿತಿಗೆ ಹೇಳ್ತಿನಿ(೧೯೯೮)
- ಮಾಂಗಲ್ಯಂ ತಂತುನಾನೇನ (೧೯೯೮)
- ನಾನು ನನ್ನ ಹೆಂಡ್ತಿರು (೧೯೯೯)
- ಸ್ನೇಹಾ (೧೯೯೯)
- ಓ ಪ್ರೇಮವೇ (೧೯೯೯)
- ಸ್ಪರ್ಶ (೨೦೦೦)
- ಮದುವೆ ಆಗೋಣ ಬಾ (೨೦೦೧)
- ಚಿತ್ರಾ (೨೦೦೧)
- ನಂದಿ (೨೦೦೨)
- ಆನಂದ (೨೦೦೩)
- ಎಕ್ಸ್‌ಕ್ಯೂಸ್ ಮಿ (೨೦೦೩)
- ಸ್ವಾತಿ ಮುತ್ತು (೨೦೦೩)
- ಕಿರಾತಕ (೨೦೧೧)
- ಕಂಠೀರವ (೨೦೧೧)
- ದಂಡುಪಾಳ್ಯ (೨೦೧೨)
- ಮಿ. ಐರಾವತ (೨೦೧೫)
- ಜಗ್ಗು ದಾದಾ (೨೦೧೬)
- ಪಂಚಮವೇದ (೧೯೯೦)
ಉಲ್ಲೇಖಗಳು
[ಬದಲಾಯಿಸಿ]- ↑ "Kannada actor 'Sanketh' Kashi dead". thehindu.com. 7 ಆಗಸ್ಟ್ 2016. Archived from the original on 9 ಜೂನ್ 2018. Retrieved 7 ಆಗಸ್ಟ್ 2016.
- ↑ "SANKETH KASHI DEPARTS". Archived from the original on 1 ಮೇ 2018.
- ↑ "Senior Kannada actor 'Sanketh' Kashi no more". thehindu.com. 6 ಆಗಸ್ಟ್ 2016. Archived from the original on 8 ಆಗಸ್ಟ್ 2016. Retrieved 6 ಆಗಸ್ಟ್ 2016.