ಶ್ರಾವಣ ಸಂಜೆ (ಚಲನಚಿತ್ರ)
ಗೋಚರ
ಶ್ರಾವಣ ಸಂಜೆ (ಚಲನಚಿತ್ರ) | |
---|---|
ಶ್ರಾವಣ ಸಂಜೆ | |
ನಿರ್ದೇಶನ | ಎ.ಟಿ.ರಘು |
ನಿರ್ಮಾಪಕ | ರಮಾ ರಾಮನಾಥ್, ಗೀತಾ ಲಿಂಗಪ್ಪಗೌಡ, ಎಮ್.ಕೆ.ಲಲಿತಾ, ಗಾಯತ್ರಿ ಬದ್ರಿನಾಥ್ |
ಪಾತ್ರವರ್ಗ | ಚರಣ್ ರಾಜ್, ರಾಮ್ ಕುಮಾರ್, ಸಿತಾರ, |
ಸಂಗೀತ | ಉಪೇಂದ್ರ ಕುಮಾರ್ |
ಛಾಯಾಗ್ರಹಣ | ವಿ.ಕೆ.ಕಣ್ಣನ್ |
ಬಿಡುಗಡೆಯಾಗಿದ್ದು | ೧೯೯೫ |
ಚಿತ್ರ ನಿರ್ಮಾಣ ಸಂಸ್ಥೆ | ಗುರುಕೃಪಾ ಫಿಲ್ಮ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸಂಗೀತಾ ಕಟ್ಟಿ |
ಶ್ರಾವಣ ಸಂಜೆ ಚಿತ್ರವು ೦೩ ಫೆಬ್ರವರಿ ೧೯೯೫ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎ.ಟಿ.ರಘುರವರು ನಿರ್ದೇಶಿಸಿದ್ದಾರೆ. ರಮಾ ರಾಮನಾಥ್, ಗೀತಾ ಲಿಂಗಪ್ಪಗೌಡ, ಎಮ್.ಕೆ.ಲಲಿತಾ ಮತ್ತು ಗಾಯತ್ರಿ ಬದ್ರಿನಾಥ್ ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಆಕಾಶವೇ ಈ ಶ್ರಾವಣ ಸಂಜೆ - ಸಂಗೀತ ಕತ್ತಿ
- ಪ್ರೀಯಾತಮೆಯ ಮೇಗ ಸಂದೇಶ - ಎಸ್.ಪಿ.ಬಿ, ಉಶಾ ಗಣೇಶ್
- ಹೂವೇ ನೀ ಸೇರುವ ಅಂಗಳ - ಎಸ್.ಪಿ.ಬಿ
- ತಂಪಾದ ಹೋಂಗೆ ಮರ - ಬಿ.ಆರ್.ಛಾಯ, ಪ್ರೇಮಲತ ದಿವ್ವಾಕರ್
- ಹೆಣ್ಣೆ ನೀ ಅಳಬೇಡ - ಡಾ.ರಾಜ್ ಕುಮಾರ್