ವಿಷಯಕ್ಕೆ ಹೋಗು

ಶಂಕರ್ ಗುರು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಂಕರ್ ಗುರು (ಚಲನಚಿತ್ರ)
ನಿರ್ದೇಶನವಿ.ಸೋಮಶೇಖರ್
ನಿರ್ಮಾಪಕಪಾರ್ವತಮ್ಮ ರಾಜ್‍ಕುಮಾರ್
ಪಾತ್ರವರ್ಗಡಾ.ರಾಜ್‍ಕುಮಾರ್ (ತ್ರಿಪಾತ್ರದಲ್ಲ್ಲಿ) ಜಯಮಾಲ, ಪದ್ಮಪ್ರಿಯ, ಕಾಂಚನಾ ವೈಶಾಲಿ ಕಾಸರವಳ್ಳಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೭೮
ಚಿತ್ರ ನಿರ್ಮಾಣ ಸಂಸ್ಥೆದಾಕ್ಷಾಯಿಣಿ ಕಂಬೈನ್ಸ್

ಈ ಚಿತ್ರವನ್ನು ವಿ.ಸೋಮಶೇಖರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಪಾರ್ವತಮ್ಮ ರಾಜ್‍ಕುಮಾರ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಡಾ.ರಾಜ್‍ಕುಮಾರ್ (ತ್ರಿಪಾತ್ರದಲ್ಲ್ಲಿ), ಜಯಮಾಲ, ಪದ್ಮಪ್ರಿಯ, ಕಾಂಚನಾ ವೈಶಾಲಿ ಕಾಸರವಳ್ಳಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಉಪೇಂದ್ರಕುಮಾರ್.ಈ ಚಿತ್ರದ ಛಾಯಾಗ್ರಹಕರು ಆರ್.ಮಧುಸೂದನ್. ಈ ಚಿತ್ರವು ೧೯೭೮ ರಲ್ಲಿ ಬಿಡುಗಡೆಯಾಯಿತು.

ಶಂಕರ್ ಗುರು ಚಿತ್ರದ ಪೋಸ್ಟರ್