ನಮ್ಮ ಸಂಸಾರ (ಚಲನಚಿತ್ರ)
ಗೋಚರ
ನಮ್ಮ ಸಂಸಾರ (ಚಲನಚಿತ್ರ) | |
---|---|
ನಮ್ಮ ಸಂಸಾರ | |
ನಿರ್ದೇಶನ | ಸಿದ್ದಲಿಂಗಯ್ಯ |
ನಿರ್ಮಾಪಕ | ಶ್ರೀಕಾಂತ್ ನಹತಾ |
ಪಾತ್ರವರ್ಗ | ರಾಜಕುಮಾರ್ ಭಾರತಿ ಬಿ.ವಿ.ರಾಧ, ರಾಜಾಶಂಕರ್, ಆದವಾನಿ ಲಕ್ಷ್ಮೀದೇವಿ, ಬಾಲಕೃಷ್ಣ, ಪಾಪಮ್ಮ, ಪದ್ಮಾಂಜಲಿ, |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ಶ್ರೀಕಾಂತ್ |
ಬಿಡುಗಡೆಯಾಗಿದ್ದು | ೧೯೭೧ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್ಪ್ರೈಸಸ್ |
ನಮ್ಮ ಸಂಸಾರ ಚಿತ್ರವು ೧೯೭೧ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸಿದ್ದಲಿಂಗಯ್ಯನವರು ನಿರ್ದೇಶಿಸಿದ್ದಾರೆ. ಶ್ರೀಕಾಂತ್ ನಹತಾರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.
ಚಿತ್ರದ ಗೀತೆಗಳು
[ಬದಲಾಯಿಸಿ]- ನಮ್ಮ ಸಂಸಾರ ಆನಂದ ಸಾಗರ - ಪಿ.ಬಿ.ಶ್ರಿನಿವಾಸ್, ಪಿ.ಸುಶೀಲಾ, ಎಸ್.ಪಿ.ಬಿ
- ಏನು ಎಂದರೆ - ಪಿ.ಬಿ.ಶ್ರಿನಿವಾಸ್, ಎಸ್.ಜಾನಕಿ
- ಶರಣರ ಕಾಯಂ - ಬಿ.ಕೆ.ಸುಮಿತ್ರ
- ಓ ಮೈ ಡಾರ್ಲ್ಗ್ - ಎಲ್.ಆರ್.ಈಶ್ವರಿ
- ನಮ್ಮ ಸಂಸಾರ (ದುಃಖದ ಹಾಡು) - ಪಿ.ಬಿ.ಶ್ರಿನಿವಾಸ್, ಪಿ.ಸುಶೀಲಾ