ಎರಡನೇ ಸಲ (ಚಲನಚಿತ್ರ)
ಗೋಚರ
This article needs more links to other articles to help integrate it into the encyclopedia. (ಜುಲೈ ೨೦೧೭) |
ಎರಡನೇ ಸಲ | |
---|---|
ನಿರ್ದೇಶನ | ಗುರುಪ್ರಸಾದ್ |
ನಿರ್ಮಾಪಕ | ಯೋಗೇಶ್ ನಾರಾಯಣ್ |
ಲೇಖಕ | ಗುರುಪ್ರಸಾದ್ |
ಪಾತ್ರವರ್ಗ | ಧನಂಜಯ್ ಸಂಗೀತ ಭಟ್ ಲಕ್ಷ್ಮಿ |
ಸಂಗೀತ | ಅನೂಪ್ ಸೀಲಿನ್ |
ಛಾಯಾಗ್ರಹಣ | ಸಾಮ್ರಾಟ್ ಅಶೋಕ್ ಗೌತಮ್ |
ಸ್ಟುಡಿಯೋ | ಯೋಗೇಶ್ ಮೋಷನ್ ಪಿಕ್ಚರ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ಎರಡನೇ ಸಲ ( English: Second Time) , ಗುರುಪ್ರಸಾದ್ ನಿರ್ದೇಶಿಸಿರುವ , ಯೋಗೇಶ್ ನಾರಾಯಣ್ ನಿರ್ಮಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ನಾಯಕನಾಗಿ ಧನಂಜಯ್, ನಾಯಕಿಯಾಗಿ ಸಂಗೀತ ಭಟ್ ನಟಿಸಿದ್ದಾರೆ, ಪ್ರಮುಖ ಪೋಷಕ ಪಾತ್ರದಲ್ಲಿ ಲಕ್ಷ್ಮಿ ಅಭಿನಯಿಸಿದ್ದಾರೆ. ಅನೂಪ್ ಸೀಲಿನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.[೧][೨]
ಚಿತ್ರದ ಮೊದಲ ಟ್ರೈಲರ್ ಜನವರಿ 2017 ರಲ್ಲಿ ಬಿಡುಗಡೆಯಾಯಿತು, ನಂತರ ಚಿತ್ರ 3 ಮಾರ್ಚ್ 2017 ಕ್ಕೆ ಬಿಡುಗಡೆಯಾಯಿತು.[೩]
ಉಲ್ಲೇಖಗಳು
[ಬದಲಾಯಿಸಿ]- ↑ "Guruprasad launched Eradane Sala". ದಿ ಟೈಮ್ಸ್ ಆಫ್ ಇಂಡಿಯಾ. 26 January 2017.
- ↑ "Sangeetha to romance Dhananjay in Eradane Sala". Sify.com. 16 June 2015. Archived from the original on 16 ಜೂನ್ 2015. Retrieved 21 ಜೂನ್ 2017.
- ↑ ""Eradane Sala" is finally ready for release". News Karnataka.com. Archived from the original on 2017-09-25. Retrieved 2017-06-21.
{{cite web}}
: Italic or bold markup not allowed in:|website=
(help)
ವರ್ಗಗಳು:
- Pages using the JsonConfig extension
- CS1 errors: markup
- Articles with too few wikilinks from ಜುಲೈ ೨೦೧೭
- All articles with too few wikilinks
- Articles covered by WikiProject Wikify from ಜುಲೈ ೨೦೧೭
- All articles covered by WikiProject Wikify
- Orphaned articles from ಜುಲೈ ೨೦೧೭
- All orphaned articles
- Template film date with 1 release date
- ಕನ್ನಡ ಚಲನಚಿತ್ರಗಳು
- ವರ್ಷ-೨೦೧೭ ಕನ್ನಡಚಿತ್ರಗಳು