ವಿಕಿಪೀಡಿಯ:ವಿಕಿಪೀಡಿಯ ಏಷ್ಯನ್ ತಿಂಗಳು ೨೦೨೪
ಗೋಚರ
ನಿಯಮಗಳು
ವಿಕಿಪೀಡಿಯ ಏಷ್ಯನ್ ತಿಂಗಳ ಭಾಗವಾಗಿ ಒಂದು ಲೇಖನವನ್ನು ಗುರುತಿಸುವ ಸಲುವಾಗಿ, ಈ ಕೆಳಗಿನ ನಿಯಮಗಳನ್ನು ಅನುಸರಿಸಬೇಕು:
- ಲೇಖನ ನವೆಂಬರ್ ೨೦ ಮತ್ತು ಡಿಸೆಂಬರ್ ೨೦ ರ ನಡುವೆ ರಚಿಸಿರಬೇಕು.
- ಹೊಸದಾಗಿ ರಚಿಸಲಾದ ಪುಟಗಳು ಏಷ್ಯಾ ಖಂಡಕ್ಕೆ ಸಂಬಂಧಿಸಿರಬೇಕು.
- ಇತರ ಭಾರತೀಯೇತರ ಏಷ್ಯನ್ ವಿಷಯವನ್ನು ಪ್ರೋತ್ಸಾಹಿಸಲು, ನಾವು ಭಾರತಕ್ಕೆ ಸಂಬಂಧಿಸಿದ ವಿಷಯವನ್ನು ಸೇರಿಸುವುದನ್ನು ಹೊರತುಪಡಿಸಿದ್ದೇವೆ.
- ಕನಿಷ್ಠ 3,000 ಬೈಟ್ ಹಾಗು ಕನಿಷ್ಟ 300 ಪದಗಳ ಉದ್ದ ಇರಬೇಕು (ಮಾಹಿತಿಯು ಬಾಕ್ಸ್, ಟೆಂಪ್ಲೇಟ್, ವರ್ಗ, ಇತ್ಯಾದಿ ಹೊರತುಪಡಿಸಿ.)
- 4000 ಬೈಟ್ ಕೆಳಗಿರುವ ಅಸ್ತಿತ್ವದಲ್ಲಿರುವ ಲೇಖನವನ್ನು ಸುಧಾರಿಸಬಹುದು. ಕನಿಷ್ಠ 3000 ಬೈಟ್ ಹಾಗು ಕನಿಷ್ಠ 300 ಪದಗಳನ್ನು ಸೇರಿಸಬೇಕು.
- ಲೇಖನವು ಗಮನಾರ್ಹವಾಗಿರಬೇಕು.
- ನಿಖರವಾದ ಮೂಲಗಳನ್ನು ಹೊಂದಿರಬೇಕು.
- ಗೂಗಲ್ ಭಾಷಾಂತರದಿಂದ ಬರೆಯಲ್ಪಟ್ಟ ಲೇಖನ ಮಾನ್ಯವಾಗುವುದಿಲ್ಲ.
- ಲೇಖನದಲ್ಲಿ ಯಾವುದೇ ಸಮಸ್ಯಾತ್ಮಕ ಟೆಂಪ್ಲೇಟ್ಗಳು ಇರಬಾರದು.
- ಪೂರ್ವನಿರ್ಧಾರಿತ ಲೇಖನಗಳ ಪಟ್ಟಿ ಇಲ್ಲ. ನಿಮಗಿಷ್ಟವಾದ ಲೇಖನಗಳನ್ನು ಆಯ್ಕೆಮಾಡಿಕೊಳ್ಳಬಹುದು.
- ಸಂಘಟಕರು ಸಲ್ಲಿಸಿದ ಲೇಖನಗಳನ್ನು ಇತರ ಸಂಘಟಕರು ಪರಿಶೀಲಿಸಬೇಕು.
- ಮೇಲಿನ ನಿಯಮಗಳನ್ನು ಪೂರೈಸುವ ೪ ಲೇಖನಗಳನ್ನು ನೀವು ರಚಿಸಿದಾಗ, ನೀವು ಡಿಜಿಟಲ್ ಬಾರ್ನ್ಸ್ಟಾರ್ (ಅರ್ಹ ಸಂಪಾದಕರ ಪಟ್ಟಿ) ಅನ್ನು ಸ್ವೀಕರಿಸುತ್ತೀರಿ.
- ವಿಕಿಪೀಡಿಯ ಏಷ್ಯನ್ ರಾಯಭಾರಿಗಳು ಏಷ್ಯನ್ ಅಂಗಸಂಸ್ಥೆಗಳಿಂದ ಸಹಿ ಮಾಡಿದ ಪ್ರಮಾಣಪತ್ರ ಮತ್ತು ಹೆಚ್ಚುವರಿ ಪೋಸ್ಟ್ಕಾರ್ಡ್ ಅನ್ನು ಸ್ವೀಕರಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ Q&A ಅನ್ನು ನೋಡಿ.
ಬಹುಮಾನಗಳು
- 1ನೇ ಬಹುಮಾನ -3000
- 2ನೇ ಬಹುಮಾನ -2000
- 3ನೇ ಬಹುಮಾನ -1000
ಸಂಘಟಕರು
ತೀರ್ಪುಗಾರರ
ಹಿಂದಿನ ಆವೃತ್ತಿಗಳು
ಉಪಯುಕ್ತ ಲಿಂಕ್ಗಳು
Affiliates
- Wikimedia Taiwan
- Wikimedia Indonesia
- Wikimedians in Kansai
- Hablon User Group
- Wikimedia Community User Group Hong Kong
- Wikimedia Bangladesh
- Wikimedians of Nepal
- Wikimedia Community User Group Sri Lanka
- Odia Wikimedians User Group
- Punjabi Wikimedians User Group
- Philippine Wikimedia Community User Group
- Wikimedians of Korea User Group
- Iranian Wikimedians User Group
- Wikimedians of the Levant User Group
- Azerbaijani Wikimedians User Group
- Wikimedians in Thailand
- Wikimedia Community User Group Turkey
- Wikimedia Community User Group Malaysia
- Vietnam Wikimedians User Group
- West Bengal Wikimedians
- Wikipedia Asian Month User Group
- Maithili Wikimedians User Group
- Wikimedians of Santali Language User Group