ಸರ್ವಜ್ಞನಗರ ಲೋಕಸಭೆ ಕ್ಷೇತ್ರ
ಗೋಚರ
ಸರ್ವಜ್ಞನಗರ ಲೋಕಸಭೆ ಕ್ಷೇತ್ರ ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ಇದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಭಾಗವಾಗಿದೆ.[೧][೨][೩] ಈ ಕ್ಷೇತ್ರದಲ್ಲಿ ೩೨% ಮುಸ್ಲಿಮರು, ೧೪.೦೧% ದಲಿತರು ಮತ್ತು ೯% ಕ್ರಿಶ್ಚಿಯನ್ನರು ಇದ್ದಾರೆ.[೪][೫][೬]
ವಿಧಾನಸಭೆಯ ಸದಸ್ಯ
[ಬದಲಾಯಿಸಿ]ವರ್ಷ | ಸದಸ್ಯ | ಪಕ್ಷ | |
---|---|---|---|
೨೦೦೮ಕ್ಕೂ ಮೊದಲು: 'ಕ್ಷೇತ್ರ ಅಸ್ತಿತ್ವವೇ ಇರಲಿಲ್ಲ' | |||
೨೦೦೮ | ಕೆ.ಜೆ. ಜಾರ್ಜ್ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
೨೦೧೩ | |||
2018[೭][೮] | |||
2023 |
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Sitting and previous MLAs from Sarvagnanagar Assembly constituency
- ↑ List of elected members of the Karnataka Legislative Assembly
- ↑ DELIMITATION OF PARLIAMENTARY AND ASSEMBLY CONSTITUENCIES ORDER, 2008
- ↑ "Karnataka: BJP's outreach among Christians a challenge for Congress". The Times of India. 2024-03-27. ISSN 0971-8257. Retrieved 2024-07-06.
- ↑ "Karnataka assembly elections 2023: In post-hattrick battle in Sarvagnanagar, will rivals push KJ George to a coupe-gorge?". The Times of India. 2023-04-29. ISSN 0971-8257. Retrieved 2024-07-06.
- ↑ "Assembly Constituency Details: Sarvagnanangar". chanakyya.com.
- ↑ "Karnataka Legislative Assembly Election -2018". eci.gov.in. Election Commission of India. Retrieved 7 September 2021.
- ↑ "Karnataka 2018 - Candidate-wise Votes Details" (PDF). ceokarnataka.kar.nic.in. Chief Election Office - Karnataka. 2018-05-16. Retrieved 7 September 2021.