ವಿಷಯಕ್ಕೆ ಹೋಗು

ರಾಮ್ ಚಂದರ್ ತಿವಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್. ಸಿ ತಿವಾರಿ

ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಈಸ್ಟರ್ನ್ ಕಮಾಂಡ್
ಹಾಲಿ
ಅಧಿಕಾರ ಸ್ವೀಕಾರ 
ಜನವರಿ ೧, ೨೦೨೪
ಪೂರ್ವಾಧಿಕಾರಿ ರಾಣಾ ಪ್ರತಾಪ್ ಕಾಳಿತಾ
ಮಿಲಿಟರಿ ಸೇವೆ
Allegiance  ಭಾರತ
ಸೇವೆ/ಶಾಖೆ  ಭಾರತೀಯ ಭೂಸೇನೆ
ವರ್ಷಗಳ ಸೇವೆ ಜೂನ್ ‌೧೯೮೭ – ವರ್ತಮಾನದವರೆಗೆ
Rank ಲೆಫ್ಟಿನೆಂಟ್‌ ಜನರಲ್
Unit 4 Kumaon Regiment
Commands ಈಸ್ಟರ್ನ್ ಕಮಾಂಡ್
ಉತ್ತರ ಭಾರತ ಪ್ರದೇಶ
III ಕಾರ್ಪ್ಸ್
೧೭ ನೇ ಪದಾತಿದಳ ವಿಭಾಗ
೪ ಕುಮಾವುನ್ ರೆಜಿಮೆಂಟ್
Service number IC-44498L
ಪ್ರಶಸ್ತಿಗಳು
  • ಉತ್ತಮ ಯುದ್ಧ ಸೇವಾ ಪದಕ
  • ಅತಿ ವಿಶಿಷ್ಟ ಸೇವಾ ಪದಕ
  • ಸೇನಾ ಪದಕ

ಲೆಫ್ಟಿನೆಂಟ್ ಜನರಲ್ ರಾಮ್ ಚಂದರ್ ತಿವಾರಿ ಯವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜನರಲ್ ಅಧಿಕಾರಿಯಾಗಿದ್ದಾರೆ. ಅವರು ಪ್ರಸ್ತುತ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಈಸ್ಟರ್ನ್ ಕಮಾಂಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.[] ರಾಮ್ ಚಂದರ್ ತಿವಾರಿಯುವರು ಲೆಫ್ಟಿನೆಂಟ್ ಜನರಲ್ ರಾಣಾ ಪ್ರತಾಪ್ ಕಾಳಿತಾ ಅವರ ನಿವೃತ್ತಿಯ ನಂತರ ಈ ಹುದ್ದೆಯನ್ನು ವಹಿಸಿಕೊಂಡರು. ಅವರು ಈ ಹಿಂದೆ ಉತ್ತರ ಭಾರತ ಪ್ರದೇಶದ ಕಮಾಂಡಿಂಗ್ ಜನರಲ್ ಆಫೀಸರ್ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್ III ಕಾರ್ಪ್ಸ್ ಆಗಿ ಸೇವೆ ಸಲ್ಲಿಸಿದ್ದರು.[]

ವೃತ್ತಿ

[ಬದಲಾಯಿಸಿ]

ಜನರಲ್ ತಿವಾರಿ ಅವರು ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, ೧೯೮೭ರ ಡಿಸೆಂಬರ್ ನಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿಯಿಂದ ಕುಮಾವೂನ್ ರೆಜಿಮೆಂಟ್ನ ೪ನೇ ಬೆಟಾಲಿಯನ್‌ಗೆ ನಿಯೋಜಿಸಲ್ಪಟ್ಟರು. ಅವರು ಅಸ್ಸಾಂನಲ್ಲಿ ತೀವ್ರವಾದ ಬಂಡಾಯ ವಿರೋಧಿ ವಾತಾವರಣದಲ್ಲಿ ತಮ್ಮ ಬೆಟಾಲಿಯನ್ನನ್ನು ಮುನ್ನಡೆಸಿದರು. ಜಿಒಸಿ-ಇನ್-ಸಿ ಈಸ್ಟರ್ನ್ ಕಮಾಂಡ್ ಆಗಿ ನೇಮಕಗೊಳ್ಳುವ ಮೊದಲು, ಅವರು III ಕಾರ್ಪ್ಸ್ (ಸ್ಪಿಯರ್ ಕಾರ್ಪ್ಸ್)ನ ನೇತೃತ್ವ ವಹಿಸಿದ್ದರು. [] [] []

ಪ್ರಶಸ್ತಿಗಳು

[ಬದಲಾಯಿಸಿ]
ಉತ್ತಮ ಯುದ್ಧ ಸೇವಾ ಪದಕ ಅತಿ ವಿಶಿಷ್ಟ ಸೇವಾ ಪದಕ ಸೇನಾ ಪದಕ ಸಾಮಾನ್ಯ ಸೇವಾ ಪದಕ ೧೯೪೭
ಸಾಮಾನ್ಯ ಸೇವಾ ಪದಕ ವಿಶೇಷ ಸೇವಾ ಪದಕ ಆಪರೇಷನ್ ಪರಾಕ್ರಮ್ ಪದಕ ಸೈನ್ಯ ಸೇವಾ ಪದಕ
ಹೈ ಆಲ್ಟಿಟ್ಯೂಡ್ ಪದಕ ವಿದೇಶ್ ಸೇವಾ ಪದಕ ೭೫ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಪದಕ ೫೦ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಪದಕ
೩೦ ವರ್ಷಗಳ ಸುದೀರ್ಘ ಸೇವಾ ಪದಕ ೨೦ ವರ್ಷಗಳ ಸುದೀರ್ಘ ಸೇವಾ ಪದಕ ೯ ವರ್ಷಗಳ ಸುದೀರ್ಘ ಸೇವಾ ಪದಕ ಮಾನುಸ್ಕೋ

ಶ್ರೇಣಿಯ ದಿನಾಂಕಗಳು

[ಬದಲಾಯಿಸಿ]
ಲಾಂಛನ ಶ್ರೇಣಿ ಘಟಕ ಶ್ರೇಣಿಯ ದಿನಾಂಕ
ಸೆಕೆಂಡ್‌ ಲೆಫ್ಟಿನೆಂಟ್ ಭಾರತೀಯ ಭೂಸೇನೆ ‌ಜೂನ್ ‌೧೩, ೧೯೮೭
ಲೆಫ್ಟಿನೆಂಟ್ ಭಾರತೀಯ ಭೂಸೇನೆ ಜೂನ್ ‌೧೩, ೧೯೮೯[]
ಕ್ಯಾಪ್ಟನ್ ಭಾರತೀಯ ಭೂಸೇನೆ ‌ಜೂನ್ ‌೧೩, ೧೯೯೨[]
ಮೇಜರ್ ಭಾರತೀಯ ಭೂಸೇನೆ ‌ಜೂನ್ ‌೧೩, ೧೯೯೮
ಲೆಫ್ಟಿನೆಂಟ್‌ ಕರ್ನಲ್ ಭಾರತೀಯ ಭೂಸೇನೆ ‌ಡಿಸೆಂಬರ್ ‌೧೬, ೨೦೦೪[]
ಕರ್ನಲ್ ಭಾರತೀಯ ಭೂಸೇನೆ ‌ಜನವರಿ ೧, ೨೦೦೮[]
ಬ್ರಿಗೇಡಿಯರ್ ಭಾರತೀಯ ಭೂಸೇನೆ ‌ಜೂನ್ ‌೭, ೨೦೧೩ (ಹಂಗಾಮಿ)

ಏಪ್ರಿಲ್ ‌೧, ೨೦೧೪ (ಜನವರಿ ೮, ೨೦೧೨ ರಿಂದ ಹಿರಿತನದ ಆಧಾರದ ಮೇರೆಗೆ)[೧೦]
ಮೇಜರ್‌ ಜನರಲ್ ಭಾರತೀಯ ಭೂಸೇನೆ ‌ಫೆಬ್ರವರಿ ೧೮, ೨೦೧೯ (ಜನವರಿ ೧, ೨೦೧೮ ರಿಂದ ಹಿರಿತನದ ಆಧಾರದ ಮೇರೆಗೆ)[೧೧]
ಲೆಫ್ಟಿನೆಂಟ್ ಜನರಲ್ ಭಾರತೀಯ ಭೂಸೇನೆ ‌೨೦೨೨
Military offices
Preceded by
ಜಾನ್ಸನ್ ಪಿ. ಮ್ಯಾಥ್ಯೂ
ಜನರಲ್ ಆಫೀಸರ್ ಕಮಾಂಡಿಂಗ್ III ಕಾರ್ಪ್ಸ್
೨೦೨೨ - ೨೦೨೩
Succeeded by
ಎಚ್. ಎಸ್. ಸಾಹಿ
ಜನರಲ್ ಆಫೀಸರ್ ಕಮಾಂಡಿಂಗ್ ಉತ್ತರ ಭಾರತ ಪ್ರದೇಶ
೨೦೨೩ - ೨೦೨೩
Succeeded by
ಜುಬಿನ್ ಎ. ಮಿನ್ವಾಲಾ
Preceded by
ರಾಣಾ ಪ್ರತಾಪ್ ಕಾಳಿತಾ
ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಈಸ್ಟರ್ನ್ ಕಮಾಂಡ್
೧ ಜನವರಿ ೨೦೨೪ – ವರ್ತಮಾನದವರೆಗೆ
Incumbent

ಉಲ್ಲೇಖಗಳು

[ಬದಲಾಯಿಸಿ]
  1. "Lieutenant General RC Tiwari appointed as new Eastern Army Commander". India Today (in ಇಂಗ್ಲಿಷ್). Retrieved 2023-12-21.
  2. ANI (2022-03-02). "Lt Gen RC Tiwari takes over as General Officer Commanding of Spear Corps". ThePrint (in ಅಮೆರಿಕನ್ ಇಂಗ್ಲಿಷ್). Retrieved 2024-03-01.
  3. "Lt Gen RC Tiwari takes over command of Spear Corps". MorungExpress. Retrieved 2023-12-21.
  4. "Lt Gen RC Tiwari takes over as Corps Commander of Spear Corps". Indiablooms.com (in ಇಂಗ್ಲಿಷ್). Retrieved 2023-12-21.
  5. "Lt Gen RC Tiwari takes over as General Officer Commanding of Spear Corps". The Economic Times. 2022-03-03. ISSN 0013-0389. Retrieved 2023-12-21.
  6. "Part I-Section 4: Ministry of Defence (Army Branch)". The Gazette of India. 30 March 1991. p. 471.
  7. "Part I-Section 4: Ministry of Defence (Army Branch)". The Gazette of India. 24 April 1993. p. 759.
  8. "Part I-Section 4: Ministry of Defence (Army Branch)". The Gazette of India. 3 December 2005. p. 2424.
  9. "Part I-Section 4: Ministry of Defence (Army Branch)". The Gazette of India. 20 February 2010. p. 265.
  10. "Part I-Section 4: Ministry of Defence (Army Branch)". The Gazette of India. 9 January 2016. p. 142.
  11. "Part I-Section 4: Ministry of Defence (Army Branch)" (PDF). The Gazette of India. 25 December 2021. p. 2964.