ಸದಸ್ಯ:Chaithu shetty/ಮಯೂಖಾ ಜಾನಿ
ವೈಯುಕ್ತಿಕ ಮಾಹಿತಿ | |
---|---|
ಪುರ್ಣ ಹೆಸರು | ಮಯೂಖಾ ಜಾನಿ ಮತಾಲಿಕುನ್ನೆಲ್ [೧] |
ಜನನ | ಕೂರಚುಂಡ್, ಕೊಜಿಕೊಡೆ,ಜಿಲ್ಲೆ ಕೊಜಿಕೊಡೆ, ಕೇರಳ, ಭಾರತ | ೯ ಏಪ್ರಿಲ್ ೧೯೮೮
ಎತ್ತರ | 1.70 m (5 ft 7 in)[೨] |
ತೂಕ | 58 kg (128 lb) (2014)[೨] |
Sport | |
ದೇಶ | India |
ಕ್ರೀಡೆ | ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ |
ಸ್ಪರ್ಧೆಗಳು(ಗಳು) | ಉದ್ದ ಜಿಗಿತ ತ್ರಿವಿಧ ಜಿಗಿತ |
Achievements and titles | |
ವೈಯಕ್ತಿಕ ಪರಮಶ್ರೇಷ್ಠ | Triple jump: 14.11 m (Kobe 2011)[೩] Long jump: 6.64 m (New Delhi 2010)[೪] |
Updated on 9 August 2010. |
ಮಯೂಖಾ ಜಾನಿ (ಜನನ ೯ ಏಪ್ರಿಲ್ ೧೯೮೮) ಕೇರಳದ ಇವರು ಉದ್ದ ಜಿಗಿತ ಮತ್ತು ತ್ರಿವಿದ ಜಿಗಿತದಲ್ಲಿ ಪರಿಣತಿ ಹೊಂದಿರುವ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್. ಅವರು ೧೪.೧೧ ಅಂಕಗಳೊಂದಿಗೆ ತ್ರಿವಿಧ ಜಿಗಿತಕ್ಕಾಗಿ ಪ್ರಸ್ತುತ ಭಾರತೀಯ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಮಯೂಖಾ ಅವರು ೯ ಆಗಸ್ಟ್ ೧೯೮೮ ರಂದು ಭಾರತದ ಕೇರಳ ರಾಜ್ಯದ ಕೋಝಿಕ್ಕೋಡ್‌ನ ಕೂರಾಚುಂಡ್‌ನಲ್ಲಿ ಜನಿಸಿದರು. [೫] ಆಕೆಯ ತಂದೆ ಎಮ್ ಡಿ ಜಾನಿ. ಅವರು ಬಾಡಿಬಿಲ್ಡರ್ ಆಗಿದ್ದರು ಮತ್ತು ಮಾಜಿ ಮಿಸ್ಟರ್.ಬಾಂಬೆ. [೫] ಅವರ ಪ್ರಸ್ತುತ ತರಬೇತುಗಾರ ಶ್ಯಾಮ್ ಕುಮಾರ್.
ವೃತ್ತಿ
[ಬದಲಾಯಿಸಿ]ತ್ರಿಶೂರ್‌ನಲ್ಲಿ ನಡೆದ ೫೦ನೇ ಕೇರಳ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ೨೦೦೬ರಲ್ಲಿ ೨೦ವರ್ಷದೊಳಗಿನವರ ವಿಭಾಗದಲ್ಲಿ ಕಣ್ಣೂರಿನ ಪರವಾಗಿ ಪ್ರದರ್ಶನ ನೀಡಿದ ಮಯೂಖಾ ಅವರು ಉದ್ದ ಜಿಗಿತ ಮತ್ತು ತ್ರಿವಿಧ ಜಿಗಿತದಲ್ಲಿ ಚಿನ್ನವನ್ನು ಗೆದ್ದರು. (೧೨.೩೮ಮೀ) ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಅವರು ಹೆಚ್ಚು ಅನುಭವಿಯಾದ ಎಂಎ ಪ್ರಜುಷಾ ಮತ್ತು ಟಿನ್ಸಿ ಮ್ಯಾಥ್ಯೂ ಅವರನ್ನು ಸೋಲಿಸಿದರು. [೬] [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:All articles with dead external links]]
- ↑ "Prajusha jumps to national mark, agony for Mayookha". Yahoo! News. 9 October 2010. Retrieved 9 October 2010.
- ↑ ೨.೦ ೨.೧ 2014 CWG profile
- ↑ "Mayookha breaches 14m barrier". The Hindu. India. 30 May 2011. Archived from the original on 31 May 2011. Retrieved 30 May 2011.
- ↑ "iaaf.org – Athletes – Johny Mayookha Biography". Retrieved 9 August 2010.
- ↑ ೫.೦ ೫.೧ "Mayookha, Tintu in the spotlight". Sportstar. 4 October 2008.
- ↑ "Mayookha completes a fine double". The Hindu. Chennai, India. 23 October 2006. Archived from the original on 7 November 2012. Retrieved 9 August 2010.