ಸದಸ್ಯ:Chaithu shetty

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಚೈತ್ರಾ.ನಾನು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡಿನ ತೃತೀಯ ಬಿ.ಕಾಂ ನಲ್ಲಿ ಓದುತ್ತಿದ್ದೇನೆ.ನನ್ನ ಮೂಲ ಊರು ಕೊಲ್ಲೂರು.ನನ್ನ ಹವ್ಯಾಸಗಳು ಚಿತ್ರ ಬಿಡಿಸುವುದು,ಪುಸ್ತಕಗಳನ್ನು ಓದುವುದು.