ಅಲ್ಫೋನ್ಸಾ (ನಟಿ)
ಅಲ್ಫೋನ್ಸಾ | |
---|---|
Born | |
Nationality | ಭಾರತೀಯ |
Occupation | ನಟಿ |
Years active | ೧೯೯೦-೨೦೧೩ |
ಅಲ್ಫೋನ್ಸಾ ಅವರು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಐಟಂ ಹಾಡುಗಳು, ಪೋಷಕ ಮತ್ತು ಅತಿಥಿ ಪಾತ್ರಗಳಲ್ಲಿ ತಮ್ಮ ಕೆಲಸಗಳಿಗೆ ಹೆಸರುವಾಸಿಯಾದ ಭಾರತೀಯ ನಟಿ.
ವೃತ್ತಿ
[ಬದಲಾಯಿಸಿ]ಕೆ ಎಸ್ ರವಿಕುಮಾರ್ ಅವರ ಪಂಚತಂತ್ರಂ (೨೦೦೨) ಚಿತ್ರದಲ್ಲಿ ಅಲ್ಫೋನ್ಸಾ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ. ಕಮಲ್ ಹಾಸನ್ ಜೊತೆಗೆ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡಿದಾರೆ. ವಿಕ್ರಮ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೊದಲು ಕಾದಲ್ ಸಡುಗುಡು (೨೦೦೩) ಚಿತ್ರದಲ್ಲಿ ಅವರ ಕೆಲಸವನ್ನು "ಅಶ್ಲೀಲ" ಎಂದು ವಿವರಿಸಲಾಗಿದೆ. [೧]
ವೈಯಕ್ತಿಕ ಜೀವನ
[ಬದಲಾಯಿಸಿ]ಅಲ್ಫೋನ್ಸಾ ಹುಟ್ಟಿದ್ದು ತಮಿಳುನಾಡಿನಲ್ಲಿ. ಆಕೆಯ ಕಿರಿಯ ಸಹೋದರ ನೃತ್ಯ ಸಂಯೋಜಕ ರಾಬರ್ಟ್ ಅವರು ನಟರಾಗಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಫೋನ್ಸಾ ೨೦೦೧ ರಲ್ಲಿ ಪರ್ವು ಮಝೈ ಚಿತ್ರದಲ್ಲಿ ತನ್ನ ಸಹನಟ ನಜೀರ್ ಅವರನ್ನು ತನ್ನ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು. [೨]
೨೦೧೨ ರಲ್ಲಿ ನಟ ವಿನೋದ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಆಲ್ಫೋನ್ಸಾ ಅವರೊಂದಿಗೆ ಎರಡು ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು. ನಂತರ ಅಲ್ಫೋನ್ಸಾ ಕೂಡ ಮಾರ್ಚ್ ೨೦೧೨ ರಲ್ಲಿ ಅತಿಯಾದ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಳು ಆದರೆ ಉಳಿಸಲ್ಪಟ್ಟಳು. [೩] ವಿನೋದ್ ಸಾವಿನಲ್ಲಿ ನಟಿಯ ಕೈವಾಡದ ಬಗ್ಗೆ ಆರಂಭದಲ್ಲಿ ಶಂಕೆ ವ್ಯಕ್ತಪಡಿಸಿದ ವರದಿಗಳು ಹೊರಹೊಮ್ಮಿದವು. [೪] [೫] [೬] ಅಂತಹ ಆರೋಪಗಳು ಆಧಾರರಹಿತ ಎಂದು ಅವರು ನಂತರ ಒತ್ತಾಯಿಸಿದರು. ಮುರಳಿ ಜೊತೆಗೆ ಕವಚ ಎಂಬ ಸಿನಿಮಾದಲ್ಲಿ ವಿನೋದ್ ನಾಯಕನಾಗಿ ನಟಿಸಿದ್ದು ಆರ್ಥಿಕ ಸಮಸ್ಯೆಯಿಂದಾಗಿ ಅದನ್ನು ತಡೆಹಿಡಿಯಲಾಗಿತ್ತು ಮತ್ತು ಅರ್ಧ ದಶಕ ಕಠಿಣ ಪರಿಶ್ರಮದ ಹೊರತಾಗಿಯೂ ಚಲನಚಿತ್ರಗಳಲ್ಲಿ ನಟನಾಗಿ ನಟಿಸಲು ವಿಫಲವಾದ ಕಾರಣ ಅವರು ಖಿನ್ನತೆಗೆ ಒಳಗಾಗಿದ್ದುದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರಬಹುದೆಂದು ಆಲ್ಫೋನ್ಸಾ ಹೇಳಿಕೆ ನೀಡಿದ್ದರು. [೭]
ಚಿತ್ರಕಥೆ
[ಬದಲಾಯಿಸಿ]ವರ್ಷ | ಚಲನಚಿತ್ರ | ಪಾತ್ರ | ಭಾಷೆ | ಟಿಪ್ಪಣಿ |
---|---|---|---|---|
೧೯೯೫ | ಪೈ ಬ್ರದರ್ಸ್ | ಮೋಹಿನಿ | ಮಲಯಾಳಂ | |
೧೯೯೫ | ಬಾಷಾ | ತಮಿಳು | ವಿಶೇಷ ಪಾತ್ರ (ರಾ..ರಾ..ರಾಮಯ್ಯಾ) | |
೧೯೯೫ | ನಾಡೋಡಿ ಮನ್ನನ್ | ದಿಲ್ರುಬಾ | ತಮಿಳು | |
೧೯೯೬ | ಮಾನ್‌ಬುಮಿಗು ಮಾನವನ್ | ತಮಿಳು | ವಿಶೇಷ ಪಾತ್ರ | |
೧೯೯೭ | ದೊಂಗಾಟ" | ತೆಲುಗು | ವಿಶೇಷ ಪಾತ್ರ | |
೧೯೯೭ | ಪುದಯಾಲ್ | ತಮಿಳು | ವಿಶೇಷ ಪಾತ್ರ | |
೧೯೯೭ | ರಾಚಗನ್ | ತಮಿಳು | ವಿಶೇಷ ಪಾತ್ರ | |
೧೯೯೭ | ಜಿಂದಾಬಾದ್ | ಕನ್ನಡ | ವಿಶೇಷ ಪಾತ್ರ | |
೧೯೯೭ | ಏವಂಡಿ ಪೆಲ್ಲಿ ಚೆಸುಕೊಂಡಿ | ತೆಲುಗು | ವಿಶೇಷ ಪಾತ್ರ | |
೧೯೯೭ | ಪ್ರೇಮಿಂಚುಕುಂದಂ ರಾ | ತೆಲುಗು | ವಿಶೇಷ ಪಾತ್ರ | |
೧೯೯೭ | ಸುಭಾಕಾಂಕ್ಷಲು | ತೆಲುಗು | ವಿಶೇಷ ಪಾತ್ರ | |
೧೯೯೭ | ಲೋಹಾ | ಹಿಂದಿ | ವಿಶೇಷ ಪಾತ್ರ | |
೧೯೯೭ | W/o ವಿ. ವರ ಪ್ರಸಾದ್ | ತೆಲುಗು | ವಿಶೇಷ ಪಾತ್ರ | |
೧೯೯೭ | ಪೆರಿಯ ಮನುಶನ್ | ತಮಿಳು | ವಿಶೇಷ ಪಾತ್ರ | |
೧೯೯೮ | ತುಳ್ಳಿ ತಿರಿಂತ ಕಾಲಂ | ತಮಿಳು | ವಿಶೇಷ ಪಾತ್ರ | |
೧೯೯೮ | ವಲಮಪಿರಿಂಜು | ಮಲಯಾಳಂ | ವಿಶೇಷ ಪಾತ್ರ | |
೧೯೯೮ | ರತ್ನ | ತಮಿಳು | ವಿಶೇಷ ಪಾತ್ರ | |
೧೯೯೮ | ಸೊಲ್ಲಮಲೆ | ತಮಿಳು | ವಿಶೇಷ ಪಾತ್ರ | |
೧೯೯೮ | ನಿಲವೇ ವಾ | ತಮಿಳು | ವಿಶೇಷ ಪಾತ್ರ | |
೧೯೯೮ | ತಾಯಿನ್ ಮಾಣಿಕೋಡಿ | ತಮಿಳು | ವಿಶೇಷ ಪಾತ್ರ | |
೧೯೯೮ | ಸುಪ್ರಭಾತಂ | ಚಿಲಕಮ್ಮ | ತೆಲುಗು | |
೧೯೯೮ | ನವ್ವುಲತಾ | ರಾಮುಲಮ್ಮ | ತೆಲುಗು | |
೧೯೯೮ | ಉನ್ನುಡನ್ | ತಮಿಳು | ವಿಶೇಷ ಪಾತ್ರ | |
೧೯೯೮ | ಚೇರನ್ ಚೋಜನ್ ಪಾಂಡಿಯನ್ | ತಮಿಳು | ವಿಶೇಷ ಪಾತ್ರ | |
೧೯೯೯ | ಸೂರ್ಯ ಪಾರ್ವೈ | ಶೀಲಾ | ತಮಿಳು | ವಿಶೇಷ ಪಾತ್ರ |
೧೯೯೯ | ಮಲಬಾರ್ ಪೋಲೀಸ್ | ಸೋನಾ | ತಮಿಳು | ವಿಶೇಷ ಪಾತ್ರ |
೧೯೯೯ | ರಾಜಸ್ಥಾನ | ತೆಲುಗು | ವಿಶೇಷ ಪಾತ್ರ | |
೧೯೯೯ | ಸುಯಂವರಂ | ತಮಿಳು | ವಿಶೇಷ ಪಾತ್ರ | |
೧೯೯೯ | ಕಾಮ | ತಮಿಳು | ವಿಶೇಷ ಪಾತ್ರ | |
೧೯೯೯ | ಕಾಮ | ತೆಲುಗು | ವಿಶೇಷ ಪಾತ್ರ | |
೧೯೯೯ | ಕಾಮ ತಂತ್ರ | ಹಿಂದಿ | ವಿಶೇಷ ಪಾತ್ರ | |
೧೯೯೯ | ಸಿವನ್ | ತಮಿಳು | ವಿಶೇಷ ಪಾತ್ರ | |
೧೯೯೯ | ಅಂಡರ್ ವರ್ಲ್ಡ್ | ಕನ್ನಡ | ವಿಶೇಷ ಪಾತ್ರ | |
೧೯೯೯ | ತಿರುಪತಿ ಎಜುಮಲೈ ವೆಂಕಟೇಶ | ಗಜಲ | ತಮಿಳು | |
೧೯೯೯ | ಅಜಗರಸಾಮಿ | ತಮಿಳು | ವಿಶೇಷ ಪಾತ್ರ | |
೧೯೯೯ | ಕುಮ್ಮಿ ಪಾಟ್ಟು | ತಮಿಳು | ವಿಶೇಷ ಪಾತ್ರ | |
೨೦೦೦ | ನರಸಿಂಹಂ | ಮಲಯಾಳಂ | ವಿಶೇಷ ಪಾತ್ರ | |
೨೦೦೦ | ದಿ ವಾರೆಂಟ್ | ಮಲಯಾಳಂ | ವಿಶೇಷ ಪಾತ್ರ | |
೨೦೦೦ | ಕೌರವುಡು | ತೆಲುಗು | ವಿಶೇಷ ಪಾತ್ರ | |
೨೦೦೦ | ಸರ್ದುಕುಪೋದಂ ರಂಡಿ | ತೆಲುಗು | ವಿಶೇಷ ಪಾತ್ರ | |
೨೦೦೦ | ಎನ್ನಮ್ಮ ಕಣ್ಣು | ತಮಿಳು | ವಿಶೇಷ ಪಾತ್ರ | |
೨೦೦೦ | ಕ್ಷೇಮಂಗ ವೆಲ್ಲಿ ಲಾಭಂಗ ರಂಡಿ | ರಂಗನಾಯಕಿ | ತೆಲುಗು | ವಿಶೇಷ ಪಾತ್ರ |
೨೦೦೦ | ಮಾನಸಿಚಾನು | ತೆಲುಗು | ವಿಶೇಷ ಪಾತ್ರ | |
೨೦೦೦ | ಮಾ ಪೆಲ್ಲಿಕಿ ರಂಡಿ | ತೆಲುಗು | ವಿಶೇಷ ಪಾತ್ರ | |
೨೦೦೦ | "ಇಂಡಿಪೆಂಡೆನ್ಸ್ ಡೇ" | ತಮಿಳು/ಕನ್ನಡ | ವಿಶೇಷ ಪಾತ್ರ | |
೨೦೦೦ | ಕನ್ನಾಲ್ ಪೆಸವಾ | ತಮಿಳು | ವಿಶೇಷ ಪಾತ್ರ | |
೨೦೦೦ | ಫೆಬ್ರವರಿ ೧೪ ನೆಕ್ಲೇಸ್ ರೋಡ್ | ಆಶಾ | ತೆಲುಗು | |
೨೦೦೧ | ವಾಂಚಿನಾಥನ್ | ತಮಿಳು | ವಿಶೇಷ ಪಾತ್ರ | |
೨೦೦೧ | "ಪಾರ್ವೈ ಒಂದ್ರೆ ಪೋತುಮೆ" | ತಮಿಳು | ವಿಶೇಷ ಪಾತ್ರ (ನೀ ಪಾರ್ತುಟ್ಟು ಪೋನಾಲುಂ) | |
೨೦೦೧ | ಬದ್ರಿ | ತಮಿಳು | ವಿಶೇಷ ಪಾತ್ರ (ಸಲಾಂ ಮಹಾರಾಸಾ) | |
೨೦೦೧ | ರೆಡ್ ಇಂಡಿಯನ್ಸ್ | ಮಲಯಾಳಂ | ವಿಶೇಷ ಪಾತ್ರ | |
೨೦೦೧ | ದಿಲ್ | ತಮಿಳು | ವಿಶೇಷ ಪಾತ್ರ (ಮಚ್ಚನ್ ಮೀಸಾಯ್) | |
೨೦೦೧ | ಅಧಿಪತಿ | ತೆಲುಗು | ವಿಶೇಷ ಪಾತ್ರ | |
೨೦೦೧ | ಕಲಿಸಿ ನಡುದ್ದಂ | ತೆಲುಗು | ವಿಶೇಷ ಪಾತ್ರ | |
೨೦೦೧ | ಮುರಾರಿ | ತೆಲುಗು | ವಿಶೇಷ ಪಾತ್ರ | |
೨೦೦೧ | ರಾ | ತೆಲುಗು | ವಿಶೇಷ ಪಾತ್ರ | |
೨೦೦೨ | ಇರವು ಪದಗನ್ | ತಮಿಳು | ವಿಶೇಷ ಪಾತ್ರ | |
೨೦೦೨ | ಪಂಚತಂತಿರಂ | ಸ್ಮಗ್ಲಿಂಗ್ ಬಾಸ್ ನ ಪ್ರೇಯಸಿ | ತಮಿಳು | |
೨೦೦೨ | ಶ್ರೀ | ತಮಿಳು | ವಿಶೇಷ ಪಾತ್ರ (ಮಧುರ ಜಿಲ್ಲ) | |
೨೦೦೩ | ಕಾದಲ್ ಸದುಗುಡು | ಕೆರೊಲಿನಾ | ತಮಿಳು | ವಿಶೇಷ ಪಾತ್ರ (ಕೆರೊಲಿನಾ) |
೨೦೦೩ | ಸೇನಾ | ತಮಿಳು | ವಿಶೇಷ ಪಾತ್ರ | |
೨೦೦೩ | ಯಸ್ ಮೇಡಂ | ತಮಿಳು | ವಿಶೇಷ ಪಾತ್ರ | |
೨೦೦೩ | ದಿ ಫೈರ್ | ಮಲಯಾಳಂ | ವಿಶೇಷ ಪಾತ್ರ | |
೨೦೦೩ | ಅಮ್ಮ ನನ್ನ ಓ ತಮಿಳ ಅಮ್ಮಾಯಿ | ತೆಲುಗು | ವಿಶೇಷ ಪಾತ್ರ | |
೨೦೦೫ | ಮಹಾನಂದಿ | ತೆಲುಗು | ವಿಶೇಷ ಪಾತ್ರ | |
೨೦೧೦ | ದಾಸಣ್ಣ | ತೆಲುಗು | ವಿಶೇಷ ಪಾತ್ರ | |
೨೦೧೨ | ಮದರಸಿ | ಮಲಯಾಳಂ | ||
೨೦೧೩ | ಪೊಲೀಸ್ ಮಾಮನ್ | ಮಲಯಾಳಂ | ವಿಶೇಷ ಪಾತ್ರ |
ಉಲ್ಲೇಖಗಳು
[ಬದಲಾಯಿಸಿ]- ↑ "Movie Review : Kathal Sadugudu". www.sify.com. Archived from the original on 25 ಮಾರ್ಚ್ 2014. Retrieved 9 ಆಗಸ್ಟ್ 2022.
- ↑ "Entertainment News: Latest Bollywood & Hollywood News, Today's Entertainment News Headlines". Archived from the original on 6 ಸೆಪ್ಟೆಂಬರ್ 2001.
- ↑ "Former Item Girl Attempts Suicide - Alphonso - Vinoth Kumar - Tamil Movie News". Behindwoods.com. 5 ಮಾರ್ಚ್ 2012. Retrieved 10 ಆಗಸ್ಟ್ 2022.
- ↑ "Actor attempts suicide after friend kills self". Archived from the original on 4 ಜೂನ್ 2016. Retrieved 5 ನವೆಂಬರ್ 2023.
- ↑ "Boyfriend found hanging, actress attempts suicide!". www.sify.com. Archived from the original on 7 ಮಾರ್ಚ್ 2012. Retrieved 9 ಆಗಸ್ಟ್ 2022.
- ↑ "Relief for Alphonsa - TamilWire.net". Archived from the original on 2 ಫೆಬ್ರವರಿ 2014. Retrieved 26 ಜನವರಿ 2014.
- ↑ "Lover's suicide: Alphonsa ends her silence". ibnlive.in.com. Archived from the original on 2 ಫೆಬ್ರವರಿ 2014. Retrieved 17 ಜನವರಿ 2022.