ಸದಸ್ಯ:ಲಿಂಗರಾಜ ಯು/ನನ್ನ ಪ್ರಯೋಗಪುಟ
ಗೋಚರ
ವಚನಪರಿಭಾಷಾಕೋಶಗಳು
[ಬದಲಾಯಿಸಿ]ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನಸಾಹಿತ್ಯ ಹೊಸ ಆಲೋಚನೆಗಳಿಗಳಿಗೆ ತಿರುವುಗಳನ್ನು ನೀಡಿದೆ.ವಚನ ಎಂದರೆ ಮಾತು ಎಂದು ಸಾಮಾನ್ಯ ಅರ್ಥ ನೋಡಬಹುದಾಗಿದೆ. ವಚನಕಾರರು ತಮ್ಮ ಅನುಭವಗಳನ್ನು ಸರಳವಾದ ಮಾತುಗಳಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಅಂದಿನ ಕಾಲಘಟ್ಟದಲ್ಲಿ ಪ್ರಸ್ತುತವಾಗಿ ಕಾಣುವ ಸಮಾಜದ ಆಗುಹೋಗುಗಳ ಕುರಿತಾಗಿ ತಮ್ಮ ಚಿಂತನೆಯನ್ನು ವಚನಗಳ ಮೂಲಕ ಜನಸಾಮಾನ್ಯರಲ್ಲಿ ಅರ್ಥಸುವ ಸರಳ ಮಾರ್ಗದಲ್ಲಿ ನಡೆದುದು ಒಂದು ಹೊಸ ಆಲೋಚನೆಗಳಿಗೆ ನಮ್ಮನ್ನು ಕರೆದೊಯ್ದು ವಿಚಾರ ಪ್ರಪಂಚದಲ್ಲಿ ತಂದು ನಿಲ್ಲಿಸಿದೆ.
ಪರಿಭಾಷೆ
[ಬದಲಾಯಿಸಿ]ಒಂದು ಪದ ಸಾಮಾನ್ಯ ಅರ್ಥಕ್ಕಿಂತ ಭಿನ್ನವಾಗಿ ಭಿನ್ನ ಅರ್ಥಗಳನ್ನು ಒಳಗೊಂಡಿರುವುದನ್ನು ಪರಿಭಾಷೆ ಎಂದು ಕರೆಯಬಹುದು. ಪ್ರಮುಖ ವಚನಕಾರರು
- ಬಸವಣ್ಣ
- ಅಕ್ಕಮಹಾದೇವಿ
- ಅಲ್ಲಮಪ್ರಭು
- ಚೆನ್ನಬಸವಣ್ಣ
- ಜೇಡರದಾಸಿಮಯ್ಯ
ಉಲ್ಲೇಖ
ಉಲ್ಲೇಖ ದೋಷ: Invalid <ref>
tag; refs with no name must have content