ವಿಷಯಕ್ಕೆ ಹೋಗು

ಸಂಚಿತಾ ಭಟ್ಟಾಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರು ಸಂಚಿತಾ ಭಟ್ಟಾಚಾರ್ಯ

ಸಂಚಿತಾ ಭಟ್ಟಾಚಾರ್ಯ ಅಥವಾ ಗುರು ಸಂಚಿತಾ ಭಟ್ಟಾಚಾರ್ಯ ಒಬ್ಬ ಭಾರತೀಯ ಒಡಿಸ್ಸಿ ನೃತ್ಯಗಾರ್ತಿ. [] ಅವರು ಶಾಸ್ತ್ರೀಯ ಒಡಿಸ್ಸಿ ನೃತ್ಯದಲ್ಲಿ ಪರಿಣತಿ ಹೊಂದಿದ್ದಾರೆ. [] []

ವೃತ್ತಿ

[ಬದಲಾಯಿಸಿ]

ಅವರು ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಸೇರಿದಂತೆ ಭಾರತದಾದ್ಯಂತ ಮತ್ತು ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ದತ್ತಿ ನಿಧಿಗಳಿಗಾಗಿ ಯುಎಸ್ ಪ್ರವಾಸ ಮಾಡಿದರು. [] [] ಅವರು ಯುಎಸ್ ನಲ್ಲಿ ಚಲನಚಿತ್ರವೊಂದರಲ್ಲಿ ಕಾಣಿಸಿಕೊಂಡರು. ಇದರ ಶೂಟಿಂಗ್ ಪ್ರಗತಿಯಲ್ಲಿದೆ. []

ನ್ಯೂಯಾರ್ಕ್ ಟೈಮ್ಸ್ " ಅವರ ನೃತ್ಯ ಪರಿಪೂರ್ಣತೆಯಿಂದ ಕೂವಿದೆ ಎಂದು ಹೇಳಿರುವುದನ್ನು ಗಮನಿಸಬಹುದು" ಒಡಿಸ್ಸಿ ನೃತ್ಯವು ಬಿಸಿ ಯ ಮೊದಲ ಮತ್ತು ಎರಡನೆಯ ಶತಮಾನ ಹಿಂದಿನದು ಮತ್ತು ಭಾರತದ ಅತ್ಯಂತ ಹಳೆಯ ನೃತ್ಯ ಪ್ರಕಾರಗಳಲ್ಲಿ ಇದು ಒಂದಾಗಿದೆ. []

ವೈಯಕ್ತಿಕ ಜೀವನ

[ಬದಲಾಯಿಸಿ]

ಸಂಚಿತಾ ಭಟ್ಟಾಚಾರ್ಯ ಅವರು ಭಾರತೀಯ ಶಾಸ್ತ್ರೀಯ ಸಂಗೀತಗಾರ ತರುಣ್ ಭಟ್ಟಾಚಾರ್ಯ ಅವರನ್ನು ವಿವಾಹವಾದರು. []

ಪ್ರದರ್ಶನಗಳು

[ಬದಲಾಯಿಸಿ]

ಭಾರತದಲ್ಲಿ ಅಭಿನಯಗಳು

  • ಸಂಕೇತ್ ಮೋಚನ್ ಉತ್ಸವ - ವಾರಣಾಸಿ
  • ದೋವರ್ ಲೇನ್ ಸಂಗೀತ ಸಮ್ಮೇಳನ
  • ಭಾರತದಲ್ಲಿ ರಾಷ್ಟ್ರೀಯ ಕಡಲ ದಿನಾಚರಣೆ, ೨೦೦೮
  • ಪುರಿ ಜಗನ್ನಾಥ ದೇವಾಲಯ
  • ೧ ನೇ ಭಾರತ ಅಂತರಾಷ್ಟ್ರೀಯ ಮಹಿಳಾ ಉತ್ಸವದ ಉದ್ಘಾಟನಾ ಸಮಾರಂಭ
  • ಇಂಡಿಯನ್ ಸ್ಪ್ರಿಂಗ್ ಫೆಸ್ಟ್ []ವಿದೇಶದಲ್ಲಿ
  • ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ NABC ಯ ೨೫ ನೇ ವಾರ್ಷಿಕೋತ್ಸವದ ಆಚರಣೆ
  • ಎಸ್ಪ್ಲಾನೇಡ್ ಥಿಯೇಟರ್ - ಸಿಂಗಾಪುರ
  • ಉತ್ತರ ಕೆರೊಲಿನಾದಲ್ಲಿ ಗ್ರ್ಯಾಂಡ್ ಫಿನಾಲೆ ಆಫ್ ಇಂಡಿಯಾ ಫೆಸ್ಟಿವಲ್
  • ಮಿನ್ನೇಸೋಟ ವಿಶ್ವವಿದ್ಯಾಲಯ - ಯುಎಸ್ ಎ
  • ಕಿಂಗ್ಸ್ಟನ್ ಸರ್ಕಾರದಿಂದ ಹಲ್ ಟ್ರಕ್ ಥಿಯೇಟರ್ - ಯುಕೆ

ಗುರುತಿಸುವಿಕೆ

[ಬದಲಾಯಿಸಿ]
  • ಭಾರತದ ಸಾಂಸ್ಕೃತಿಕ ರಾಯಭಾರಿ [೧೦] [೧೧]
  • ೨೦೧೧ ರಲ್ಲಿ ಸಂಗೀತ್ ಶ್ಯಾಮಲಾ ಪ್ರಶಸ್ತಿ
  • ೨೦೧೧ ರಲ್ಲಿ ಹಿಂದೂಥಾನ್ ಆರ್ಟ್ ಅಂಡ್ ಮ್ಯೂಸಿಕ್ ಸೊಸೈಟಿಯಿಂದ ರಾಶ್ ರತ್ನ ಪ್ರಶಸ್ತಿ
  • ೨೦೦೮ ರಲ್ಲಿ ಡೋವರ್ ಲೇನ್ ಸಂಗೀತ ಸಮ್ಮೇಳನ ಪ್ರಶಸ್ತಿ
  • ಭಾರತದ ಸಾಂಸ್ಕೃತಿಕ ರಾಯಭಾರಿ
  • ೨೦೦೭ ರಲ್ಲಿ ಇಂಡಿಯನ್ ಪ್ರೆಸ್ ನಿಂದ ಕೋಲ್ಕತ್ತಾ ಗೌರವ್ ಸಮ್ಮಾನ್

ಗ್ಯಾಲರಿ

[ಬದಲಾಯಿಸಿ]

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Bhattacharyaa, Sanchita. "Divine Dancer". The Hindu. Retrieved 26 January 2015.
  2. Bhattacharyaa, Sanchita. "Odissi Dancer". Kolkata Today. Archived from the original on 3 ಮಾರ್ಚ್ 2016. Retrieved 26 January 2015.
  3. Dancer, Divine. "Odissi Dancer Lists". Art India. Retrieved 26 January 2015.
  4. "Indian Artists to Tour for Charity Funds". Archived from the original on 29 ಜನವರಿ 2014. Retrieved 26 January 2015.
  5. "Dance Inspired by Mythology". The Hindu. Retrieved 26 January 2015.
  6. "Bengali Danseuse Feature in Movie in USA". Retrieved 26 January 2015.
  7. "Classical dance from East India to be performed". www.skidmore.edu.
  8. Bhattacharyaa, Tarun. "Tarun Bhattacharya's Wife". The Telegraph. Archived from the original on September 15, 2012. Retrieved 26 January 2015.
  9. Fest. "Indian Spring". Retrieved 26 January 2015.[ಶಾಶ್ವತವಾಗಿ ಮಡಿದ ಕೊಂಡಿ]
  10. Ambassador, Cultural. "Cultural Ambassador of India". Skidmore College. Retrieved 26 January 2015.
  11. Ambassador, Cultural. "Cultural Ambassador of India". Archived from the original on 3 ಮಾರ್ಚ್ 2016. Retrieved 26 January 2015.

ಬಾಹ್ಯ ಕೊಂಡಿಗಳು

[ಬದಲಾಯಿಸಿ]