ಸದಸ್ಯ:Nisargashetty.T.N./ನನ್ನ ಪ್ರಯೋಗಪುಟ
ಗೋಚರ
ನಿಸರ್ಗಶೆಟ್ಟಿ.ಟಿ.ಎನ್. ಎಂಬ ನಾನು ೨೮/೦೪/೨೦೦೩ರಲ್ಲಿ ಜನಿಸಿದ್ದೆನೆ.ನನ್ನ ಪ್ರಾಥಮಿಕ ಶಿಕ್ಷಣವನ್ನು ತಳಗವಾದಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದೇನೆ. ಮುಂದಿನ ವಿದ್ಯಾಭ್ಯಾಸವನ್ನು ಕೆ.ಎಂ.ದೊಡ್ಡಿಯ ಭಾರತೀ ಪಿ ಯು ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ.ನಂತರ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಜಿ.ಎಂ.ಐ.ಟಿ ಕಾಲೇಜಿನಲ್ಲಿ ಮೆಕಾಲಿಕಲ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದೇನೆ.
ಹಾಜಿ ಕಲೀಮುಲ್ಲಾ ಖಾನ್ ಮಾವಿನ ಮನುಷ್ಯ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಹಾಜಿ ಕಲೀಮುಲ್ಲಾ ಖಾನ್ ಒಬ್ಬ ಭಾರತೀಯ ತೋಟಗಾರಿಕಾ ಮತ್ತು ಹಣ್ಣು ತಳಿಗಾರ, ಮಾವು ಮತ್ತು ಇತರ ಹಣ್ಣುಗಳನ್ನು ಸಂತಾನೋತ್ಪತ್ತಿ ಮಾಡುನಲ್ಲಿ ಅವರ ಸಾಧನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ಕಸಿ ಮಾಡುವ ತಂತ್ರಗಳನ್ನು (grafting techniques) ಬಳಸಿಕೊಂಡು ಒಂದೇ ಮರದಲ್ಲಿ 300 ಕ್ಕೂ ಹೆಚ್ಚು ವಿವಿಧ ಮಾವಿನ ಹಣ್ಣುಗಳನ್ನು ಬೆಳೆದಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ ಭಾರತದ ರಾಜ್ಯವಾರ ಲಕ್ನೋ ಬಳಿಯ ಮಲಿಹಾಬಾದ್ ನಲ್ಲಿ ಜನಿಸಿದ ಖಾನ್, ೭ ನೇ ತರಗತಿಯಲ್ಲಿ ಶಾಲೆಯನ್ನು ತೊರೆದರು ಮತ್ತು ಕೃಷಿಯ ಕುಟುಂಬ ವ್ಯವಹಾರವನ್ನು ತೆಗೆದುಕೊಂಡು. ! ಅಲೈಂಗಿಕ ಪ್ರಸರಣ ತಂತ್ರವನ್ನು ( Asexual propagation technique of grafting) ಬಳಸಿಕೊಂಡು, ಅವರು ಹಲವಾರು ಹೊಸ ವಿಧದ ಮಾವಿನ ಹಣ್ಣುಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವುಗಳಲ್ಲಿ ಕೆಲವು ಪ್ರಸಿದ್ಧ ವ್ಯಕ್ತಿಗಳು ಮತ್ತು ರಾಜಕೀಯ ನಾಯಕರಾದ ಸಚಿನ್ ತೆಂಡೂಲ್ಕರ್, ಐಶ್ವರ್ಯ ರೈ ಅಖಿಲೇಶ್ ಯಾದವ್, ಸೋನಿಯಾ ಗಾಂಧಿ, ನರೇಂದ್ರ ಮೋದಿ, ಅಮಿತ್ ಶಾ ಮುಂತಾದವರ ಹೆಸರನ್ನು ಇಡಲಾಗಿದೆ. ಅನಾರ್ಕಲ್ಲಿ, ಇವರು ಅಭಿವೃದ್ಧಿ ಪಡಿಸಿದ ವಿವಿಧ ಮಾವಿನ ಹಣ್ಣುಗಳು ಎರಡು ವಿಭಿನ್ನ ಚರ್ಮಗಳು ಮತ್ತು ತಿರುಳಿನ ಎರಡು ವಿಭಿನ್ನ ಪದರಗಳನ್ನು ಹೊಂದಿವೆ ಎಂದು ವರದಿಯಾಗಿದೆ, ಪ್ರತಿಯೊಂದು ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ತೋಟಗಾರಿಕೆಗೆ ಇವರ ಕೊಡುಗೆ ಅಪಾರವಾದದ್ದು, ಭಾರತ ಸರ್ಕಾರವು ೨೦೦೮ ರಲ್ಲಿ ಪದ್ಮಶ್ರೀಯ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿತು.
ನಾರಾಯಣಸ್ವಾಮಿ ಬಾಲಕೃಷ್ಣ ನಾರಾಯಣಸ್ವಾಮಿ ಬಾಲಕೃಷ್ಣ ಅವರು ಭಾರತೀಯ ಏರೋಸ್ಪೇಸ್ ಮತ್ತು ಕಂಪ್ಯೂಟರ್ ವಿಜ್ಞಾನಿ. ಅವರು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ (Indian Institute of science) ನ ಏರೋಸ್ಪೇಸ್ ಎಂಜಿನಿಯರಿಂಗ್ (Aerospace engineering) ಮತ್ತು ಸೂಪರ್ ಕಂಪ್ಯೂಟರ್ ಶಿಕ್ಷಣ ಸಂಶೋಧನಾ ಕೇಂದ್ರದ ( super computer Education Research Cente) ಪ್ರಾಧ್ಯಾಪಕರಾಗಿದ್ದಾರೆ. ಮತ್ತು ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (Jawahalal Nehru Centre for advanced scientific Research)ನ ಸಂದರ್ಶಕ ಪ್ರೊಫಸರ್ ಆಗಿದ್ದಾರೆ. ಬಾಲಕೃಷ್ಣನ್ ಅವರಿಗೆ ಪದ್ಮಶ್ರೀಯ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೀವನ ಚರಿತ್ರೆ
ನಾರಯಣಸ್ವಾಮಿ ಬಾಲಕೃಷ್ ದಕ್ಷಿಣ ಭಾರತದ ಮೂಲತ ತಮಿಳುನಾಡಿನವರು. ಇವರು ಜುಲೈ ೧ ೧೯೫೦ ರಂದು ಜನಿಸಿದರು. ಇವರು 1972ರಲ್ಲಿ ಕೊಯಂಬತ್ತೂರು ಇನ್ ಸೈಟ್ಯೂಟ್ ಆಫ್ ಟೆಕ್ನಾಲಜಿ (coimbatore Institute of Technology), ಮದ್ರಾಸ್ ವಿಶ್ವವಿದ್ಯಾನಿಲಯದಿಂದ (University of Madras) ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ (Electonics and communication)(ಬಿಇ ಹೋಮ್ಸ್) ಪದವಿ ಪಡೆದರು ಮತ್ತು 1979 ರಲ್ಲಿ ಬೆಂಗಳೂರಿನ ಇಂಡಿಯಾನ್ ಇನ್ ಸ್ವಿಟ್ಯೂಟ್ ಆಫ್ ಸೈನ್ಸ್(IISc) ಯಿಂದ ಡಾಕ್ಟರೇಟ್ ಪದವಿ (PhD) ಪಡೆದರು. ಇವರು IISc ಯ ಏರೋಸ್ಟೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಮತ್ತು ಅಲ್ಲಿಯೇ ಸಹಾಯಕ ನಿರ್ದೇಶಕ ಮತ್ತು ಪ್ರಾಧ್ಯಾಪಕರಾಗಿ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ. ಅವರು ಜವಾಹರಲಾಲ್ ನೆಹರು ಸೆಂಟರ್ ಫಾರ್ ಆಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (Jawaharlal Nehru Cente por Advanced scientific Research) ಮತ್ತು ಇನ್ ಸ್ಟಿಟ್ಯೂಟ್ ಫಾರ್ ಸಾಫ್ಟ್ ವೇರ್ ರಿಸರ್ಚ್ ಇಂಟರ್ನ್ಯಾಟಿನಲ್, ಕಾರ್ನೆಗೀ ಮಿಲನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಮತ್ತು ಭಾರತೀಯ ಮಾಹಿತಿ ತಂತ್ರಜ್ಞಾನ ಮತ್ತು ನಿರ್ವಹಣೆಯ ಭಾರತೀಯ ಇನ್ ಸ್ಟಿಟ್ಯೂಟ್, ಭಾರತ್ ಸಂಚಾಲ್ ನಿಗಮ್ ಮತ್ತು ಕೈಗಾರಿಕಾ ಹಣಕಾಸು ನಿಗಮ ಮತ್ತು ಭಾರತದ ಡೇಟಾ ಭದ್ರತಾ ಮಂಡಳಿಯಲ್ಲೂ ಕೂಡ ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಇವರು 4500 ಕೋಟಿ ಬಜೆಟ್ ನೊಂದಿಗೆ 7 ವರ್ಷಗಳ ಯೋಜನೆಯಾಗಿ ಭಾರತ ಸರ್ಕಾರದಿಂದ ಅನುಮೋದಿಸಲಾದ ನ್ಯಾಷನಲ್ ಸೂಪರ್ ಕಮ್ಯೂಟಿಂಗ್ ಮಿಷನ್ ಆಫ್ ಇಂಡಿಯಾದ ಮುಖ್ಯಸ್ಥಲಾಗಿದ್ದಾರೆ. ಇವರು 2003 ರಿಂದ 2006 ರವರೆಗೆ IISc ಯ ಮಾಹಿತಿ ವಿಜ್ಞಾನ ವಿಭಾಗದ ಸತೀಶ್ ಧಾವ್ ಅಧ್ಯಕ್ಷತೆಯ ಪ್ರಾಧ್ಯಾಪಕರಾಗಿದ್ದರು ಮತ್ತು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಮತ್ತು ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಮಾಜಿ ಸದಸ್ಯರಾಗಿದ್ದಾರೆ. ಇವರು EI forge Ltd ನ ಮಾಜಿ ಉಪ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ ಮತ್ತು C-DOT ಅಲ್ಕಾಟೆಲ್ ಲ್ಯೂಸೆಂಟ್ ರಿಸರ್ಚ್ ಸೆಂಟರ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ನಿರ್ದೇಶಕರ ಹುದ್ದೆಗಳನ್ನು ಹೊಂದಿದ್ದಾರೆ. ಅವರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ, ಅಲ್ಲಿಂದ ಅವರು ಜನವರಿ 2015ರಲ್ಲಿ ನಿವೃತ್ತರಾದರು. ಅವರು 2016 ರಿಂದ 2018 ವರೆಗೆ ಇನ್ಫೋಸಿಸ್ ಪ್ರಶಸ್ತಿಗಾಗಿ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ತೀರ್ಪುಗಾರರಾಗಿದ್ದರು.
ಪ್ರಶಸ್ತಿಗಳು ಮತ್ತು ಮನ್ನಣೆಗಳು
ಬಾಲಕೃಷ್ಣನ್ ಅವರು 1985ರಲ್ಲಿ UNESCO/ROSTSCA ಯುವ ವಿಜ್ಞಾನಿ ಪ್ರಶಸ್ತಿಯನ್ನು ಪಡೆದರು ಮತ್ತು ನಂತರ 1987ರಲ್ಲಿ ಎಲೆಕ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರ್ಸ್ (IETE) ಸಂಸ್ಥೆಯ J. C. ಬೋಸ್ ಸ್ಮಾರಕ ಪ್ರಶಸ್ತಿಯನ್ನು ಪಡೆದರು. ಶ್ರೀ ಹರಿ ಓಂ ಪ್ರೇರಿತ್ ಡಾ. ವಿಕ್ರಮ್ ಸಾರಾಭಾಯ್ ಸಂಶೋಧನಾ ಪ್ರಶಸ್ತಿಯು 1995ರಲ್ಲಿ ಇವರಿಗೆ ತಲುಪಿತು ಮತ್ತು ಎರಡು ವರ್ಷಗಳ ನಂತರ ಇವರು ಭಾರತೀಯ ವಿಜ್ಞಾನ ಕಾಂಗ್ರೆಸ್ ನಿಂದ ಪ್ಲಾಟಿನಂ ಜುಬಿಲಿ ಉಪನ್ಯಾಸ ಪ್ರಶಸ್ತಿಯನ್ನು ಪಡೆದರು. ಇವರು 1998ರಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದರು, ಇನ್ಸ್ಟಿಟ್ಯೂಟ್ ಫಾರ್ ದಿ ಫ್ಯೂಚರ್ ಪ್ರಶಸ್ತಿ ಮತ್ತು ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ಏರೋಸ್ಪೇಸ್ ಶಿಕ್ಷಣ ಎಟ್ಸ್ ಲೆನ್ಸ್ ಪ್ರಶಸ್ತಿ. ಭಾರತೀಯ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಅವರಿಗೆ 2000ರಲ್ಲಿ ಮಿಲೇನಿಯಮ್ ಪದಕವನ್ನು ನೀಡಿತು ಮತ್ತು ಅವರು 2001ರಲ್ಲಿ ಎರಡನೇ ಬಾರಿಗೆ J.C. ಬೋಸ್ ಸ್ಮಾರಕ ಪ್ರಶಸ್ತಿಯನ್ನು ಪಡೆದರು ಮತ್ತು ನಂತರ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ನಿಂದ ಟಿ ಎಕ್ಸ್ ಲೆನ್ಸ್ ಗಾಗಿ ಅಲಮ್ನಿ ಪ್ರಶಸ್ತಿಯನ್ನು ಪಡೆದರು.