ವಿಷಯಕ್ಕೆ ಹೋಗು

ಇಷ್ಟ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಇಷ್ಟ 2011 ರ ಕನ್ನಡ ಭಾಷೆಯ ಪ್ರಣಯ ಚಲನಚಿತ್ರವಾಗಿದ್ದು, ಇದನ್ನು ಆರ್‌ಪಿ ಕೃಷ್ಣ ನಿರ್ದೇಶಿಸಿದ್ದ್ಜು ಆರ್‌ಎಂವಿ ಕಂಬೈನ್ಸ್ ನಿರ್ಮಿಸಿದ್ದಾರೆ. ಈ ಚಿತ್ರವು ಭೂಮಿಕಾ ಛಾಬ್ರಿಯಾ ಮತ್ತು ಸಂತೋಷ್ ಸ್ವರ್ಬಿ ಅವರ ಮೊದಲ ಚಿತ್ರವಾಗಿದೆ. ಚಿತ್ರವು 21 ಅಕ್ಟೋಬರ್ 2011 ರಂದು ಬಿಡುಗಡೆಯಾಯಿತು.

ಉಲ್ಲೇಖಗಳು

[ಬದಲಾಯಿಸಿ]


ಬಾಹ್ಯ ಕೊಂಡಿಗಳು

[ಬದಲಾಯಿಸಿ]