ವಿಷಯಕ್ಕೆ ಹೋಗು

ಕ್ವಾಟ್ಲೆ ಸತೀಶ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ವಾಟ್ಲೆ ಸತೀಶ 2014 ರ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರವಾಗಿದ್ದು, ಮಹೇಶ್ ರಾವ್ ನಿರ್ದೇಶಿಸಿದ್ದಾರೆ ಮತ್ತು ಸತೀಶ್ ನೀನಾಸಂ, ಚಿಕ್ಕಣ್ಣ, ಆನಂದ್, ಸೂರಿ ಮತ್ತು ಸೋನಿಯಾ ಗೌಡ ನಟಿಸಿದ್ದಾರೆ. ಈ ಚಿತ್ರವು ತಮಿಳಿನ ನಡುವುಲ ಕೊಂಜಂ ಪಕ್ಕತ ಕಾನೋಮ್ (2012) ಚಿತ್ರದ ರಿಮೇಕ್ ಆಗಿದೆ. []

ಪಾತ್ರವರ್ಗ

[ಬದಲಾಯಿಸಿ]

ನಿರ್ಮಾಣ

[ಬದಲಾಯಿಸಿ]

ಚಿತ್ರದ ಚಿತ್ರೀಕರಣವು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಡೆದಿದೆ. []

ಬಿಡುಗಡೆ

[ಬದಲಾಯಿಸಿ]

ಚಿತ್ರವನ್ನು ಮಾರ್ಚ್ 28 ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಆದರೆ ವಿಳಂಬವಾಯಿತು. [] ಸಿಫಿ ಬರೆಯಿತು- "ಒಟ್ಟಿನಲ್ಲಿ, ಕ್ವಾಟ್ಲೆ ಸತೀಶವು ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಒಂದು ಬಾರಿ ನೋಡಬಹುದಾದ ಚಿತ್ರ , ಆದರೆ ಖಂಡಿತವಾಗಿಯೂ ತುಂಬಾ ಹಾಸ್ಯಮಯ ಆಗಿದೆ!" . [] ಡೆಕ್ಕನ್ ಕ್ರಾನಿಕಲ್ ಬರೆದದ್ದು, "ನೀನಾಸಮ್ ಸತೀಶ ಅವರು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ, ಸೋನಿಯಾ ಗೌಡ ಅವರು ಅತಿಥಿ ಪಾತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ, ಚಿಕ್ಕಣ್ಣ ಹಾಸ್ಯದ ಭಾಗವನ್ನು ತುಂಬುವುದರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ". [] "ಕ್ವಾಟ್ಲೆ ಸತೀಶ ಹಿಡಿದಿಟ್ಟುಕೊಳ್ಳುವ ಚಿತ್ರವಾಗಿದ್ದು ಸಂಜೆಯನ್ನು ಸಂತೋಷವಾಗಿ ಕಳೆಯುವಂತೆ ಮಾಡುತ್ತದೆ" ಎಂದು ಬೆಂಗಳೂರು ಮಿರರ್ ಬರೆದಿದೆ. []

ಉಲ್ಲೇಖಗಳು

[ಬದಲಾಯಿಸಿ]
  1. "Is Kwatle Satisha a spoof of Gajini?". The Times of India. 5 April 2014. Retrieved 8 June 2021.
  2. "Kwatle Satisha shoot begins in Mysore - Times of India". The Times of India.
  3. "Kwatle Satisha Gets U Certificate - Times of India". The Times of India.
  4. "Kwatley Satisha". Sify.
  5. m, shashiprasad s (18 April 2014). "Movie review 'Kwatle Satisha': Remake of a different Ghajini!". Deccan Chronicle.
  6. "Movie review: Kwatle Satisha". Bangalore Mirror.