ವಿಷಯಕ್ಕೆ ಹೋಗು

ಗೌರಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೌರಿ (ಚಲನಚಿತ್ರ)
ಗೌರಿ
ನಿರ್ದೇಶನಎಸ್.ಕೆ.ಎ.ಚಾರಿ
ನಿರ್ಮಾಪಕಕೆ.ನಾರಾಯಣ ರಾವ್
ಪಾತ್ರವರ್ಗರಾಜಕುಮಾರ್ ಸಾಹುಕಾರ್ ಜಾನಕಿ ರತ್ನ, ಅಶ್ವಥ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಅಣ್ಣಯ್ಯ
ಬಿಡುಗಡೆಯಾಗಿದ್ದು೧೯೬೩
ಚಿತ್ರ ನಿರ್ಮಾಣ ಸಂಸ್ಥೆಕಲಾಭಾರತಿ
ಸಾಹಿತ್ಯಡಾ.ಕೆ. ವಿ. ಪುಟ್ಟಪ್ಪ, ಕೆ. ಎಸ್. ನರಸಿಂಹಸ್ವಾಮಿ,
ಹಿನ್ನೆಲೆ ಗಾಯನಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ

ಈ ಚಿತ್ರವನ್ನು ಎಸ್. ಕೆ. ಎ. ಚಾರಿ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದ ನಿರ್ಮಾಪಕರು ಕೆ.ನಾರಾಯಣ ರಾವ್. ಈ ಚಿತ್ರದಲ್ಲಿ ಬರುವ ಪಾತ್ರಗಳು ರಾಜಕುಮಾರ್, ಸಾಹುಕಾರ್, ಜಾನಕಿ, ರತ್ನ, ಅಶ್ವಥ್ ಅವರು ನಟಿಸಿದ್ದಾರೆ. ಈ ಚಿತ್ರದ ಸಂಗೀತ ಸಂಯೋಜಕರು ಜಿ. ಕೆ. ವೆಂಕಟೇಶ್. ಈ ಚಿತ್ರದ ಛಾಯಾಗ್ರಹಕರು ಅಣ್ಣಯ್ಯ.ಈ ಚಿತ್ರದ ಹಿನ್ನಲೆ ಗಾಯಕರು ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ. ಈ ಚಿತ್ರವು ೧೯೬೩ ರಲ್ಲಿ ಬಿಡುಗಡೆಯಾಯಿತು.