ಟೆಂಪ್ಲೇಟು ಚರ್ಚೆಪುಟ:ವಾರದ ಸಹಯೋಗ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಮಾರು ಒಂದು ವಾರದಿಂದ ಕರಿಮೆಣಸು ಲೇಖನ ವಾರದ ಸಹಯೋಗದಡಿಯಲ್ಲಿ ಸಂಪಾದನೆಯಾಗುತ್ತಿತ್ತು. ಇದೀಗ ಸುನಾಮಿ ಲೇಖನವನ್ನು ವಾರದ ಸಹಯೋಗಕ್ಕೆ ಬದಲಾಯಿಸುತ್ತಿರುವೆ. - ಮನ | Mana ೨೩:೫೬, ೪ July ೨೦೦೬ (UTC)

ಬರೆ ಇಲ್ಲಿ ಬದಲಾಯಿಸಿದರೆ ಸಾಲದು. ಸಹಯೋಗಕ್ಕೆ ಹಾಕಿರುವ ಲೇಖನದಲ್ಲಿ ಸಹಯೋಗದ ಟೆಂಪ್ಲೇಟು, ಹಾಗೂ ಅದರ ಚರ್ಚೆ ಪುಟದಲ್ಲಿ TODO ಪಟ್ಟಿ ಹಾಕಬೇಕು. (ಹಾಗೆಯೇ ಹಿಂದಿನ ವಾರದ ಸಹಯೋಗದ ಲೇಖನದಲ್ಲೂ ಸಂಬಂಧಪಟ್ಟ ಬದಲಾವಣೆಗಳನ್ನು ಮಾಡುವುದೂ ಮರೆಯಕೂಡದು). -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೪:೫೫, ೫ July ೨೦೦೬ (UTC)
ಮತ್ತೊಂದು ವಿಷಯ. ಒಂದು ಸಹಯೋಗ ಪೂರ್ಣಗೊಂಡ ಮೇಲೆ ಇನ್ನೊಂದಕ್ಕೆ ಹಾರೋಣ. ಪುಟವನ್ನು ಅರ್ಧ ಅನುವಾದ ಮಾಡಿ ವಾರದ ಸಹಯೋಗದಿಂದ ತೆಗೆದುಬಿಡುವುದು ಸರಿಯಿರುವುದಿಲ್ಲ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೫:೦೦, ೫ July ೨೦೦೬ (UTC)

ದೊಡ್ಡದಾಗಲಿಲ್ಲವೆ?[ಬದಲಾಯಿಸಿ]

ಮುಖ್ಯಪುಟಕ್ಕೆ ಈ ಟೆಂಪ್ಲೇಟು ಸ್ವಲ್ಪ ದೊಡ್ಡದಾಯಿತು ಅನ್ನಿಸೋಲ್ವೆ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೧:೪೬, ೨೧ ಆಗಸ್ಟ್ ೨೦೦೬ (UTC)

೫೦೦೦ ಲೇಖನದತ್ತ ಹೋಗಲು ಸಹಯೋಗ??[ಬದಲಾಯಿಸಿ]

೫೦೦೦ ಲೇಖನಗಳ ಹಂತವನ್ನು ಮುಟ್ಟಲು ಇನ್ನು ಸುಮಾರು ೫೫೦ ಲೇಖನಗಳಷ್ಟೇ ಬೇಕಾಗಿವೆ. ವಿಕಿಪೀಡಿಯ:ಅಗತ್ಯ ಲೇಖನಗಳು ಪಟ್ಟಿಯಲ್ಲಿರುವ ಲೇಖನಗಳನ್ನು ಪ್ರಾರಂಭಿಸಲು ಎಲ್ಲರೂ ಸಹಯೋಗ ಮಾಡಿದರೆ ೫೦೦೦ ಲೇಖನಗಳನ್ನು ಬೇಗ ತಲುಪಬಹುದು. ಈ ಕಾರ್ಯವನ್ನು ಪ್ರಸಕ್ತ ಸಹಯೋಗಕ್ಕೆ ಸೇರಿಸಲೇ? ಯಾರದೂ ಅಭ್ಯಂತರವಿಲ್ಲದಿದ್ದರೆ ಈ ಕಾರ್ಯವನ್ನು ನಾನು ಮುಂದಿನ ವಾರದಲ್ಲಿ ಮಾಡುವೆನು. ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೧:೫೬, ೨೩ March ೨೦೦೭ (UTC)

೫೦೦೦ ಲೇಖನಗಳ ನಂತರ ಏನು?[ಬದಲಾಯಿಸಿ]

ಪ್ರಸಕ್ತವಾಗಿ ಸಹಯೋಗವಾಗಿ ಹೊಸ ಲೇಖನ ಸೃಷ್ಟಿ ಎಂದು ಇದೆ. ೫೦೦೦ ಲೇಖನಗಳ ಮಟ್ಟವನ್ನು ಈ ವರ್ಷದ ಕೊನೆಯೊಳಗೆ ನಾವು ಪ್ರಾಯಶಃ ತಲುಪುತ್ತೇವೆ. ಇದರ ನಂತರದ ಸಹಯೋಗಕ್ಕೆ ಏನನ್ನು ಹಾಕುವುದು? ಶುಶ್ರುತ \ಮಾತು \ಕತೆ ೧೯:೩೫, ೨೪ ಡಿಸೆಂಬರ್ ೨೦೦೭ (UTC)