ವಿಷಯಕ್ಕೆ ಹೋಗು

ಗೀತಾ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೀತಾ (ಚಲನಚಿತ್ರ)
ನಿರ್ದೇಶನಶಂಕರನಾಗ್
ನಿರ್ಮಾಪಕಎನ್.ಭಕ್ತವತ್ಸಲಂ
ಪಾತ್ರವರ್ಗಶಂಕರನಾಗ್ ಅಕ್ಷತಾರಾವ್ ಸಾಹುಕಾರ್ ಜಾನಕಿ, ಅಶ್ವಥ್, ರಮೇಶ್ ಭಟ್
ಸಂಗೀತಇಳಯರಾಜ
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಪುಷ್ಪ ಪ್ರೊಡಕ್ಷನ್ಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

ಶಂಕರನಾಗ್ ನಿರ್ದೇಶನದ ಗೀತ ೧೯೮೧ರಲ್ಲಿ ಬಿಡುಗಡೆಯಾಗಿದೆ.

ಹಾಡುಗಳು

[ಬದಲಾಯಿಸಿ]
  • ಜೊತೆಯಲಿ ಜೊತೆಜೊತೆಯಲಿ
  • ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ
  • ಸಂತೋಷಕ್ಕೆ ಹಾಡು ಸಂತೋಷಕ್ಕೆ
  • ಏನೇ ಕೇಳು ಕೊಡುವೆ ನಿನಗೆ ನಾನೀಗ
  • ನನ್ನ ಜೀವ ನೀನು



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.