ವಿಷಯಕ್ಕೆ ಹೋಗು

ಸದಸ್ಯ:Shubhashaya Adiraja/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗರ್ಭಗುಡಿ ಒಂದು ಸಾಮಾಜಿಕ ಯಕ್ಷಗಾನ ಕಥಾನಕ(ಪ್ರಸಂಗ). ಇದು ಬಾಡಿಗೆ ತಾಯ್ತನದ ಕುರಿತಾದ ಕಥೆಯನ್ನು ಒಳಗೊಂಡಿದೆ. ಈ ಕಥಾನಕವನ್ನು ಪ್ರಥಮವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಲಾಯಿತು.[]

  1. https://kannada.oneindia.com/news/bengaluru/garbhagudi-yakshagana-show-in-bengaluru-172329.html