ಯಜಮಾನ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯಜಮಾನ (ಚಲನಚಿತ್ರ)
ನಿರ್ದೇಶನಪಿ.ಶೇಷಾದ್ರಿ-ರಾಧಾಭಾರತಿ
ನಿರ್ಮಾಪಕಹೆಚ್.ಏ.ರಹಮಾನ್
ಪಾತ್ರವರ್ಗಡಾ. ವಿಷ್ಣುವರ್ಧನ್(ದ್ವಿಪಾತ್ರದಲ್ಲಿ) ಪ್ರೇಮಾ ಶಶಿಕುಮಾರ್,ಅಭಿಜಿತ್ ಕ್ರಷ್ಣ ಗಾಯತೊಂಡೆ, ಅವಿನಾಶ್, ಪವಿತ್ರ ಲೋಕೇಶ್
ಸಂಗೀತರಾಜೇಶ್ ರಾಮನಾಥ್
ಬಿಡುಗಡೆಯಾಗಿದ್ದು೨೦೦೦
ಚಿತ್ರ ನಿರ್ಮಾಣ ಸಂಸ್ಥೆಆಸ್ಕರ್ ಫಿಲಮ್ಸ್
ಸಾಹಿತ್ಯಕೆ.ಕಲ್ಯಾಣ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.


ಈ ಚಲನಚಿತ್ರದಲ್ಲಿ ವಿಷ್ಣುವರ್ಧನ್‍ರವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಚಿತ್ರಕ್ಕೆ ಹಲವಾರು ಪ್ರಶಸ್ತಿಗಳು ದೊರಕಿವೆ.