ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Gangaasoonu

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲೀತಾ ಇದ್ದೀನಿ, ನನ್ನಿಂದ ತಪ್ಪುಗಳು ಇದ್ರೆ, ಇಲ್ಲಿ ತಿಳಿಸಿ.

ಸ್ಕ್ಯಾನರ್ ಬಗೆಗೆ ತಮ್ಮ ಸಲಹೆಗೆ ಧನ್ಯವಾದಗಳು.--Vishwanatha Badikana ೧೧:೧೩, ೨೪ ನವೆಂಬರ್ ೨೦೧೭ (UTC)

೨೦೧೩ರಲ್ಲಿ ಮಗನಿಗೆ "ನಿಮ್ಮ ವಿಕಿಪೀಡಿಯದಲ್ಲಿ ೨೨೪ ಮಂದಿ ಭಂಡರ ಮಾಹಿತಿ ಉಂಟೋ‌" ಎಂದು ಛೇಡಿಸಿದ್ದೆ. ೨೦೧೮ರಲ್ಲಿ ಮಗರಾಯ "ನಿಮ್ಮ ವಿಕಿಪೀಡಿಯದಲ್ಲಿ ೨೨೪ ಮಂದಿ ಭಂಡರ ಮಾಹಿತಿ ಉಂಟೋ‌" ಎಂದು ಛೇಡಿಸಿದ. ಬಿರುಸಿನಿಂದ ನಡೆವಾಗ, ಚಪ್ಪಲೊಳು ಕಲ್ಲು ನೆಟ್ಟಂತಹ ಅನುಭವ. Smjalageri (ಚರ್ಚೆ) ೧೦:೦೦, ೨೦ ಏಪ್ರಿಲ್ ೨೦೧೮ (UTC)

ಸದಾಶಿವ ಬ್ರಹ್ಮಾವರ ಬಗ್ಗೆ ಮಾಹಿತಿ ಇಲ್ಲ

[ಬದಲಾಯಿಸಿ]

ಇದನ್ನ ಬರೆವಾಗ ಬಹಳ ನೋವಾಗ್ತಾ ಇದೆ. https://www.imdb.com/name/nm5754072/bio ಬಿಟ್ರೆ ಬೇರೆ ಎಲ್ಲೂ ಸದಾಶಿವ ಬ್ರಹ್ಮಾವರ ಬಗ್ಗೆ ಮಾಹಿತಿ ಇಲ್ಲ. ೪ ಪೇಜು ಗೂಗಲ್ ಹುಡುಕಿದ್ರೆ, ಅವರು ೨೦೧೭ರಲ್ಲಿ ಮರೆಯಾದದ್ದು ಮಾತ್ರ ಸಿಗತ್ತೆ. ಕನ್ನಡ ಹೆಮ್ಮೆ, ಚಿತ್ರರಂಗ ಅಂತೆಲ್ಲಾ ಕೊಚ್ಚಿಕೊಳ್ಳೋದು ಬರೇ ಮಾತು. ಸದಾಶಿವ ಬ್ರಹ್ಮಾವರ ಬಗ್ಗೆ ನಮ್ಮಲ್ಲಿ ಯಾರಿಗೆ ಗೌರವ ಇಲ್ಲ ಹೇಳಿ, ಆದ್ರೆ ಮಾಹಿತಿ ಒಂದಿನಿತೂ ಇಲ್ಲ. ಅವರ ಮೊದಲ ಚಿತ್ರ, ನೆನಪೇ ಇಲ್ಲ. ೧೯೮೧ ರಂಗನಾಯಕಿಯಲ್ಲಿ ರಾಮಕೃಷ್ಣನಿಗೆ ಗದರಿಸೋ ವಾಚ್ ಮನ್, ೧೯೮೫ ಜ್ವಾಲಾಮುಖಿ, ಅನುರಾಗ ಅರಳಿತು, ಶ್ರುತಿ ಸೇರಿದಾಗ, ಬಿಟ್ರೆ ಬೇರೆ ಯಾವ ಅಣ್ಣಾವ್ರ ಚಿತ್ರದಲ್ಲಿ ಇದ್ದಾರೆ ? ಡಾ. ಎಸ್ ಕೆ ಕರೀಂ ಖಾನ್, ಸದಾಶಿವ ಬ್ರಹ್ಮಾವರ, ಅಶ್ವಥ್, ಹೀಗೆ ನಮಗೆ ಗೌರವ ಇರುವವ್ರ ಬಗ್ಗೆ ಮಾಹಿತಿ ಇಲ್ದೇ ಇದ್ರೆ, ಯಾವುದನ್ನ, ಏನನ್ನ ತೋರಿಸಿ ಒಳ್ಳ್ಡೆದನ್ನ ನಮ್ಮ ಮಕ್ಕಳಿಗೆ ತಿಳಿಸೋದು.

ನಾಚಿಕೆ, ತುಂಬಾ ನಾಚಿಕೆ ಆಗ್ತಾ ಇದೆ. Smjalageri (ಚರ್ಚೆ) ೧೦:೦೭, ೨೧ ಸೆಪ್ಟೆಂಬರ್ ೨೦೧೮ (UTC)

ಕ್ವಿಟ್

[ಬದಲಾಯಿಸಿ]

Impostor syndrome (also known as impostor phenomenon, impostorism, fraud syndrome or the impostor experience) is a psychological pattern in which an individual doubts their accomplishments and has a persistent internalized fear of being exposed as a "fraud".

feeling it. lost something that was held dear.

feeling powerless to halt the proceedings

as if I'm drained out of all energy, identity & ability.

unable to bear the loss.

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆ

[ಬದಲಾಯಿಸಿ]

ನಮಸ್ಕಾರ,

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯಅಂಗವಾಗಿ ತಯಾರದ ಲೇಖನಗಳ ಪಟ್ಟಿ, ಈ ವರ್ಗದಲ್ಲಿ ವೀಕ್ಷಿಸಬಹುದು. ಈ ಲೇಖನಗಳನ್ನು ವಿದ್ಯಾರ್ಥಿಗಳು ರಚಿಸಲಾಗಿರುವುದರಿಂದ ಅವು ಸಮುದಾಯದ ಅಗತ್ಯತೆಗಳ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ. ಈ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಮಾಡ ಬೇಕೆಂದು ಕೋರುತ್ತೇನೆ.--Ananth subray (ಚರ್ಚೆ) ೦೮:೨೨, ೭ ಆಗಸ್ಟ್ ೨೦೧೯ (UTC)

Project Tiger 2.0 - Feedback from writing contest participants (editors) and Hardware support recipients

[ಬದಲಾಯಿಸಿ]
tiger face
tiger face

Dear Wikimedians,

We hope this message finds you well.

We sincerely thank you for your participation in Project Tiger 2.0 and we want to inform you that almost all the processes such as prize distribution etc related to the contest have been completed now. As we indicated earlier, because of the ongoing pandemic, we were unsure and currently cannot conduct the on-ground community Project Tiger workshop.

We are at the last phase of this Project Tiger 2.0 and as a part of the online community consultation, we request you to spend some time to share your valuable feedback on the Project Tiger 2.0 writing contest.

Please fill this form to share your feedback, suggestions or concerns so that we can improve the program further.

Note: If you want to answer any of the descriptive questions in your native language, please feel free to do so.

Thank you. MediaWiki message delivery (ಚರ್ಚೆ) ೦೮:೦೫, ೧೧ ಜೂನ್ ೨೦೨೦ (UTC)

We sent you an e-mail

[ಬದಲಾಯಿಸಿ]

Hello Gangaasoonu,

Really sorry for the inconvenience. This is a gentle note to request that you check your email. We sent you a message titled "The Community Insights survey is coming!". If you have questions, email surveys@wikimedia.org.

You can see my explanation here.

MediaWiki message delivery (ಚರ್ಚೆ) ೧೮:೫೨, ೨೫ ಸೆಪ್ಟೆಂಬರ್ ೨೦೨೦ (UTC)

ವಿಕಿಪೀಡಿಯ ಏಷ್ಯಾದ ತಿಂಗಳು

[ಬದಲಾಯಿಸಿ]
ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --★ Anoop✉

--MediaWiki message delivery (ಚರ್ಚೆ) ೦೬:೪೯, ೧೯ ನವೆಂಬರ್ ೨೦೨೦ (UTC)

Wikimedia Wikimeet India 2021 Program Schedule: You are invited 🙏

[ಬದಲಾಯಿಸಿ]
Hello Gangaasoonu,

Hope this message finds you well. Wikimedia Wikimeet India 2021 will take place from 19 to 21 February 2021 (Friday to Sunday). Here is some quick important information:

  • A tentative schedule of the program is published and you may see it here. There are sessions on different topics such as Wikimedia Strategy, Growth, Technical, etc. You might be interested to have a look at the schedule.
  • The program will take place on Zoom and the sessions will be recorded.
  • If you have not registered as a participant yet, please register yourself to get an invitation, The last date to register is 16 February 2021.
  • Kindly share this information with your friends who might like to attend the sessions.

Schedule : Wikimeet program schedule. Please register here.

Thanks
On behalf of Wikimedia Wikimeet India 2021 Team

2021 Wikimedia Foundation Board elections: Eligibility requirements for voters

[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.

[Wikimedia Foundation elections 2021] Candidates meet with South Asia + ESEAP communities

[ಬದಲಾಯಿಸಿ]

Hello,

As you may already know, the 2021 Wikimedia Foundation Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are 20 candidates for the 2021 election.

An event for community members to know and interact with the candidates is being organized. During the event, the candidates will briefly introduce themselves and then answer questions from community members. The event details are as follows:

  • Bangladesh: 4:30 pm to 7:00 pm
  • India & Sri Lanka: 4:00 pm to 6:30 pm
  • Nepal: 4:15 pm to 6:45 pm
  • Pakistan & Maldives: 3:30 pm to 6:00 pm
  • Live interpretation is being provided in Hindi.
  • Please register using this form

For more details, please visit the event page at Wikimedia Foundation elections/2021/Meetings/South Asia + ESEAP.

Hope that you are able to join us, KCVelaga (WMF), ೦೬:೩೪, ೨೩ ಜುಲೈ ೨೦೨೧ (UTC)

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ

[ಬದಲಾಯಿಸಿ]

ಆತ್ಮೀಯ Gangaasoonu,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ. MediaWiki message delivery (ಚರ್ಚೆ) ೦೬:೪೭, ೨೮ ಆಗಸ್ಟ್ ೨೦೨೧ (UTC)

WikiConference India 2023: Program submissions and Scholarships form are now open

[ಬದಲಾಯಿಸಿ]

Dear Wikimedian,

We are really glad to inform you that WikiConference India 2023 has been successfully funded and it will take place from 3 to 5 March 2023. The theme of the conference will be Strengthening the Bonds.

We also have exciting updates about the Program and Scholarships.

The applications for scholarships and program submissions are already open! You can find the form for scholarship here and for program you can go here.

For more information and regular updates please visit the Conference Meta page. If you have something in mind you can write on talk page.

‘‘‘Note’’’: Scholarship form and the Program submissions will be open from 11 November 2022, 00:00 IST and the last date to submit is 27 November 2022, 23:59 IST.

Regards

MediaWiki message delivery (ಚರ್ಚೆ) ೧೬:೫೫, ೧೬ ನವೆಂಬರ್ ೨೦೨೨ (IST)[reply]

(on behalf of the WCI Organizing Committee)

WikiConference India 2023: Open Community Call and Extension of program and scholarship submissions deadline

[ಬದಲಾಯಿಸಿ]

Dear Wikimedian,

Thank you for supporting Wiki Conference India 2023. We are humbled by the number of applications we have received and hope to learn more about the work that you all have been doing to take the movement forward. In order to offer flexibility, we have recently extended our deadline for the Program and Scholarships submission- you can find all the details on our Meta Page.

COT is working hard to ensure we bring together a conference that is truly meaningful and impactful for our movement and one that brings us all together. With an intent to be inclusive and transparent in our process, we are committed to organizing community sessions at regular intervals for sharing updates and to offer an opportunity to the community for engagement and review. Following the same, we are hosting the first Open Community Call on the 3rd of December, 2022. We wish to use this space to discuss the progress and answer any questions, concerns or clarifications, about the conference and the Program/Scholarships.

Please add the following to your respective calendars and we look forward to seeing you on the call

Furthermore, we are pleased to share the email id of the conference contact@wikiconferenceindia.org which is where you could share any thoughts, inputs, suggestions, or questions and someone from the COT will reach out to you. Alternatively, leave us a message on the Conference talk page. Regards MediaWiki message delivery (ಚರ್ಚೆ) ೨೧:೫೧, ೨ ಡಿಸೆಂಬರ್ ೨೦೨೨ (IST)[reply]

On Behalf of, WCI 2023 Core organizing team.

ವಿಕಿ ಸಮ್ಮಿಲನ ೨೦೨೩, ಉಡುಪಿ

[ಬದಲಾಯಿಸಿ]
The_gate_to_Udupi_Town] ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ "Wikidata"

ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು ಜನವರಿ ೨೨,೨೦೨೩ರಂದು ಉಡುಪಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ.

ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ ಪುಟಕ್ಕೆ ಭೇಟಿ ಕೊಡಿ.


ಈ ಸಂದೇಶ ವಿಕಾಸ್ ಹೆಗಡೆ ಅವರ ಪರವಾಗಿ ಕಳಿಸಲಾಗಿದೆ.


ಹೊಸ ವರ್ಷದ ಶುಭಾಶಯಗಳು. ~aanzx ©೧೪:೩೭, ೩೧ ಡಿಸೆಂಬರ್ ೨೦೨೨ (IST)[reply]


ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕ ಸ್ಪರ್ದೆ ಆಹ್ವಾನ

[ಬದಲಾಯಿಸಿ]

ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆ ನಡೆಯುತ್ತದೆ, ಇದು ಪ್ರಪಂಚದಾದ್ಯಂತದ ಜಾನಪದ ಸಂಪ್ರದಾಯಗಳನ್ನು ದಾಖಲಿಸಲುವ ವಿಕಿಮೀಡಿಯಾ ಕಾಮನ್ಸ್‌ನ ವಿಕಿ ಲವ್ಸ್ ಫೋಕ್ಲೋರ್ (WLF) ಛಾಯಾಗ್ರಹಣ ಅಭಿಯಾನದ ವಿಕಿಪೀಡಿಯ ಆವೃತ್ತಿಯಾಗಿದೆ. ಸ್ಪರ್ದೆ 1 ಫೆಬ್ರವರಿ 2023ರಿಂದ 31 ಮಾರ್ಚ್ 2023 ವರೆಗೆ ನಡೆಯುತ್ತದೆ.

ಬಾಗವಹಿಸಲು ಈ ಪುಟಕ್ಕೆ ಭೇಟಿ ಕೊಡಿ..

~aanzx ©

ಇತ್ತೀಚೆಗಿನ ಬದಲಾವಣೆಗಳು

[ಬದಲಾಯಿಸಿ]

ನಿಮ್ಮ ಅತೀಯಾದ ಇತ್ತೀಚೆಗಿನ ಬದಲಾವಣೆಗಳನ್ನು ಮಾಡಲು ದಯವಿಟ್ಟು ವಿಕಿಪೀಡಿಯ:ಬಾಟ್‍ಗಳು ಬಳಸಿ. ಬಾಟ್ ವಿಕಿಪೀಡಿಯ:ಬಾಟ್/ಅನುಮೋದನೆಗಾಗಿ ವಿನಂತಿಗಳು ಪುಟದಲ್ಲಿ ವಿನಂತಿಸಿ. ~aanzx © ೧೨:೨೨, ೩೦ ಡಿಸೆಂಬರ್ ೨೦೨೩ (IST)[reply]

  1. https://kn.wikipedia.org/w/index.php?title=%E0%B2%97%E0%B3%81%E0%B2%AC%E0%B3%8D%E0%B2%AC%E0%B2%9A%E0%B3%8D%E0%B2%9A%E0%B2%BF&curid=21904&diff=1202426&oldid=1175381 , ಈ ಪುಟದಲ್ಲಿ ವಿಕಿಟೇಬಲ್ ಬೇಕಾಗಿಲ್ಲ
  2. https://kn.wikipedia.org/w/index.php?title=%E0%B2%97%E0%B3%8A%E0%B2%A8%E0%B2%BF_%E0%B2%8E%E0%B2%A3%E0%B3%8D%E0%B2%A3%E0%B3%86&curid=49212&diff=1202444&oldid=1063656 , ಈ ಪುಟದಲ್ಲಿ sortable ಅಗತ್ಯವಿಲ್ಲ.
ಮೇಲೆ ನೀಡಿದ ಉದಾಹರಣೆ ಪ್ರಕಾರ ನೀವು ಪರಿಶೀಲಿಸದೆ ಸ್ವಯಂಚಾಲಿತ ಸಂಪಾದನೆ ಮಾಡುತ್ತಿದ್ದಿರಾ ಅದ್ದರಿಂದ ನಿಮ್ಮ ಖಾತೆಯನ್ನು ನಿರ್ಬಂಧಿಸಲಾಗಿದೆ. ~aanzx © ೧೨:೪೩, ೩೦ ಡಿಸೆಂಬರ್ ೨೦೨೩ (IST)[reply]


ಕ್ಷಮಿಸಿ ~aanzx ©, ಬಾಟ್ ಬಗ್ಗೆ ಗೊತ್ತಿಲ್ಲ. ನೋಟ್ ಪ್ಯಾಡ್ ಬಳಸಿ, ಟೇಬಲ್ ಇರೋ ಪೇಜುಗಳಲ್ಲಿ, ಸಾರ್ಟ್ ಸೇರಿಸುತ್ತಾ ಇದ್ದೇನೆ. ಒಂದು ದಿನದಲ್ಲಿ ಇಷ್ಟೇ ಸಂಪಾದನೆ ಮಾಡುವ ನಿಯಮ ಇದೆಯೇ? ತಿಳಿಸಿದರೆ ಅನುಕೂಲ. ಥ್ಯಾಂಕ್ಸ್ Gangaasoonu (ಚರ್ಚೆ) ೧೨:೪೦, ೩೦ ಡಿಸೆಂಬರ್ ೨೦೨೩ (IST) [reply]

@Gangaasoonu , ಮೇಲಿನ ಪ್ರತಿಕ್ರಿಯೆ ನೋಡಿ, ಒಂದು ದಿನದಲ್ಲಿ ಇಷ್ಟೇ ಸಂಪಾದನೆ ಮಾಡುವ ನಿಯಮ ಇಲ್ಲ ಆದರೆ ಒಬ್ಬರೆ ಬಳಕೆದಾರರಿಂದ ಅತೀಯಾದ ಸಂಪಾದನೆಗಳು ಪುನರಾವರ್ತನೆಯಾದರೆ ಬೇರೆಯವರ ಸಂಪಾದನೆಗಳನ್ನು ಪರಿಶಿಲಿಸಲು ಕಷ್ಟವಾಗುತ್ತದೆ.~aanzx © ೧೨:೪೮, ೩೦ ಡಿಸೆಂಬರ್ ೨೦೨೩ (IST)[reply]

ನಿರ್ಬಂಧ ತೆಗೆಯಲು ಏನು ಮಾಡತಕ್ಕದ್ದು ? Gangaasoonu (ಚರ್ಚೆ) ೧೨:೪೭, ೩೦ ಡಿಸೆಂಬರ್ ೨೦೨೩ (IST)[reply]

ಯಾವ ಸಾದನದ ಮುಖಾಂತರ ನೀವು ಏಡಿಟ್ ಮಾಡುತ್ತಿದ್ದಿರಾ ತಿಳಿಸಿ, ಹಾಗು ಮೆಲೆ ಕೇಳಿದ ಪ್ರತಿ ಪ್ರಶ್ನೆಗು ಉತ್ತರ ನೀಡಿ, ತದನಂತರ ಬ್ಲಾಕ್‌ಅನ್ನು ತೆಗೆಯುವೆ. ~aanzx © ೧೨:೫೩, ೩೦ ಡಿಸೆಂಬರ್ ೨೦೨೩ (IST)[reply]
ಪೆಂಟಿಯಂ ೪ ಕಂಪ್ಯೂಟರ್.
೨ ಫೈರ್ ಫ಼ಾಕ್ಸ್ ವಿಂಡೋಗಳು ಓಪನ್ ಇವೆ.
ಮೊದಲರಲ್ಲಿ ಪುಟಗಳ ವರ್ಗ ಇವೆ (ಸರಿಸುಮಾರು ೧೫೦೦೦ ಪುಟಗಳಿವೆ, ಪ್ರತಿ ಪುಟದಲ್ಲಿ ೨೦೦ ಕಾಣುತ್ತವೆ) ಅದರಿಂದ ಲಿಂಕ್/ಕೊಂಡಿ ತಗೋತೀನಿ.
ಎರಡನೆಯದರಲ್ಲಿ, ಪುಟ ತೆರೆದು ವಿಕಿಟೇಬಲ್ ಇದೆಯಾ ನೋಡ್ತೀನಿ.ಇದ್ದರೆ, ಸಾರ್ಟಬಲ್ ಸೇರಿಸುತ್ತೇನೆ. ಇಲ್ಲದಿದ್ದರೆ ಮುಂದಿನ ಪುಟಕ್ಕೆ ...
ನನಗೆ ಸರಿಕಂಡ ಕಾರಣ, ಸೇರಿಸಿದ್ದೆ.ಬಹುಷಃ, ನೀತಿ ನಿರೂಪಣೆ ಮತ್ತು ಟೇಬಲ್ ಅಗತ್ಯತೆ ಬಗ್ಗೆ ನನ್ನ ಗ್ರಹಿಕೆ ತಪ್ಪು ಇದೆ.
ಅನೂಪ್, ೨ ದಿನದ ಮಟ್ಟಿಗೆ ತಡೆ ಹಿಡಿದು, ಬಹುಷಃ ಒಳ್ಳೆ ಕೆಲಸ ಮಾಡಿದ್ದೀರಿ. ಪ್ರಶ್ನೆಗಳ ಜೊತೆ ಮುಂದಿನ ವರ್ಷ ಬರುತ್ತೇನೆ.
Gangaasoonu (ಚರ್ಚೆ) ೧೩:೦೩, ೩೦ ಡಿಸೆಂಬರ್ ೨೦೨೩ (IST)[reply]
ಕ್ಷಮಿಸಿ, ನಿಮ್ಮ ಸಂಪಾದನೆ ನೋಡಿ ಎಲ್ಲೋ AWB ಅಥವಾ ಪೈಥಾನ್ pywikibot ಉಪಯೋಗಿಸಿ ಬದಲಾಯಿಸಿದ್ದಿರಾ ಅಂದು ಕೊಂಡೆ, ಅದ್ದರಿಂದ ನಿಮ್ಮ ಎಡಿಟ್ಗಳು ಸ್ವಯಂಚಾಲಿತ ಎಂದು ಊಹಿಸಿ ನಿಮ್ಮ ಖಾತೆ ನಿರ್ಬಂಧಿಸಿದ್ದೆ.~aanzx © ೨೧:೫೭, ೩೦ ಡಿಸೆಂಬರ್ ೨೦೨೩ (IST)[reply]
ಥ್ಯಾಂಕ್ಸ್ ಅನೂಪ್.
ಒಳ್ಳೇ ಪಾಠ ನನಗೆ.
೪ ಪ್ರಶ್ನೆಗಳಿವೆ. ಅರಳಿಕಟ್ಟೆಗೆ ಮುಂದಿನ ವರುಷ ಬರುವೆ.
Gangaasoonu (ಚರ್ಚೆ) ೧೩:೪೧, ೩೧ ಡಿಸೆಂಬರ್ ೨೦೨೩ (IST)[reply]