ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೧೯
ಗೋಚರ
ಲೇಖನದ ಬಗ್ಗೆ
[ಬದಲಾಯಿಸಿ]ಈ ಲೇಖನವನ್ನು ಇನ್ನಷ್ಟು ಮಾಹಿತಿಭರಿತ ಮಾಡೋಣವೆ? ಹೊಗಳಿಕೆ ಇವರಿಗೆ ಸಲ್ಲಬೇಕಾದರೂ ವಿಕಿಯ ಪದ್ಧತಿಯಂತೆ ಲೇಖನದಲ್ಲಿರುವ ನೇರ ಹೊಗಳಿಕೆಯನ್ನು ಸ್ವಲ್ಪ ತೆಗೆಯಬೇಕಾಗಬಹುದು.-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 13:00, ೮ April ೨೦೦೬ (UTC)
ಮುಂದಿನ ವಿಶೇಷ ಬರಹ
[ಬದಲಾಯಿಸಿ]ಶಿವರಾಮ ಕಾರಂತರು ಲೇಖನ ಮುಂದಿನ ಸಂಚಿಕೆಗೆ ನನ್ನ nomination. :-) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 02:39, ೨೭ January ೨೦೦೬ (UTC)
ಮುದ್ದಣ ಲೇಖನವನ್ನು ಮುಂದಿನ ಸಂಚಿಕೆಗೆ ಪ್ರಸ್ತಾಪಿಸುತ್ತಿದ್ದೇನೆ --ಮನ 17:58, ೨೭ March ೨೦೦೬ (UTC)
ಕನ್ನಡದ ಕಟ್ಟಾಳು ಅ.ನ. ಕೃಷ್ಣರಾಯರಿಗೂ ಒಂದು ಅವಕಾಶ ಕೊಡಿ :) Sritri 17:52, ೭ April ೨೦೦೬ (UTC)