ವರಾಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
"ಗ್ರ್ಯಾಂಡ್" ಶೈಲಿ

ವರಾಂಡ ಒಂದು ಕಟ್ಟಡದ ಹೊರಭಾಗಕ್ಕೆ ಹೊಂದಿಕೊಂಡಿರುವ ಚಾವಣಿಯಿರುವ, ಬಯಲು ಮೊಗಸಾಲೆ ಅಥವಾ ಮುಖಮಂಟಪ.[೧][೨] ಹಲವುವೇಖೆ ವರಾಂಡ ಭಾಗಶಃ ಕಂಬಿತಡೆಯಿಂದ ಆವರಿಸಲ್ಪಟ್ಟಿರುತ್ತದೆ ಮತ್ತು ಆಗಾಗ್ಗೆ ರಚನೆಯ ಮುಂದಕ್ಕೆ ಮತ್ತು ಪಕ್ಕಕ್ಕೆ ವಿಸ್ತರಿಸಿರುತ್ತದೆ.[೩]

ಆಸ್ಟ್ರೇಲಿಯಾ[ಬದಲಾಯಿಸಿ]

ವರಾಂಡ ಸಾಕಷ್ಟು ಎದ್ದುಕಾಣುವಂತೆ ಆಸ್ಟ್ರೇಲಿಯಾದ ದೇಶೀಯ ವಾಸ್ತುಶಿಲ್ಪದ ಮುಖ್ಯಲಕ್ಷಣವಾಗಿದೆ ಮತ್ತು ೧೮೫೦ರ ದಶಕದ ಅವಧಿಯಲ್ಲಿ ವಸಾಹತುಶಾಹಿ ಕಟ್ಟಡಗಳಲ್ಲಿ ಮೊದಲು ವ್ಯಾಪಕವಾಯಿತು. ಆಸ್ಟ್ರೇಲಿಯಾದ ಉದ್ದಕ್ಕೆ ವಸತಿ (ವಿಶೇಷವಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜ಼ೀಲಂಡ್‍ನಲ್ಲಿನ ತಾರಸಿಯಿರುವ ಮನೆಗಳು) ಮತ್ತು ವಾಣಿಜ್ಯ ಕಟ್ಟಡಗಳು (ವಿಶೇಷವಾಗಿ ಹೋಟೆಲ್ಗಳು) ವಿಕ್ಟೋರಿಯನ್ ಫ಼ಿಲಿಗ್ರಿ ವಾಸ್ತುಶಿಲ್ಪ ಶೈಲಿಯನ್ನು ಬಳಸುತ್ತವೆ ಮತ್ತು ಮೆದುಕಬ್ಬಿಣ, ಎರಕಹೊಯ್ದ ಕಬ್ಬಿಣ "ಲೇಸ್" ಅಥವಾ ಕಟ್ಟಿಗೆ ಕೆತ್ತನೆಯಿರುವ ಅಲಂಕಾರಿಕ ಪರದೆಗಳನ್ನು ಮುಖ್ಯಲಕ್ಷಣವಾಗಿ ಹೊಂದಿವೆ.

ಉಲ್ಲೇಖಗಳು[ಬದಲಾಯಿಸಿ]

  1. Poppeliers, John C. (1983). What Style is it?. New York: John Wiley & Sons. p. 106. ISBN 0-471-14434-7. {{cite book}}: Cite has empty unknown parameter: |coauthors= (help)
  2. "Glossary of Anglo-Indian words - Veranda". University of Chicago. Archived from the original on 2021-01-01. Retrieved 2015-07-08.
  3. Ching, Francis D.K. (1995). A Visual Dictionary of Architecture. New York: John Wiley and Sons. p. 25. ISBN 0-471-28451-3.
"https://kn.wikipedia.org/w/index.php?title=ವರಾಂಡ&oldid=1128216" ಇಂದ ಪಡೆಯಲ್ಪಟ್ಟಿದೆ