ಸದಸ್ಯ:Arpitha05/ನನ್ನ ಪ್ರಯೋಗಪುಟ3
ಪ್ರತಿಮಾ ದೇವಿ[ಬದಲಾಯಿಸಿ]
ಪ್ರತಿಮಾ ದೇವಿ ಭಾರತೀಯ ಬಂಗಾಳಿ ಕಲಾವಿದೆ. ಇವರು ೧೮೯೩ರಲ್ಲಿ ಕಲ್ಕತ್ತಾದಲ್ಲಿ ಜನಿಸಿದರು.
ಜನನ[ಬದಲಾಯಿಸಿ]
ಪ್ರತಿಮಾ ದೇವಿಯವರು ೦೫ನೇ ನವೆಂಬರ್ ೧೮೯೩ರಲ್ಲಿ ಕಲ್ಕತ್ತಾದಲ್ಲಿ ಜನಿಸಿದರು. ಪ್ರತೀಮಾ ದೇವಿಯವರ ತಂದೆ ಶೇಷೇಂದ್ರ ಭೂಷಣ ಚಟ್ಟೋಪಾಧ್ಯಾಯ ಮತ್ತು ತಾಯಿ ಬಿನಾಯಾನಿ ದೇವಿ. ಇವರ ಸಹೋದರರು ಗಂಗಾಧರೇಂದ್ರ ಠಾಗೋರ್ ಮತ್ತು ಅಬನೀಂದ್ರನಾಥ ಠಾಗೋರ್.