ಸದಸ್ಯ:Sudhiksha H S/ನನ್ನ ಪ್ರಯೋಗಪುಟ
ಸಿರಿಮನೆ ಜಲಪಾತ
[ಬದಲಾಯಿಸಿ]ಸಿರಿಮನೆ ಜಲಪಾತವು ಪಶ್ಚಿಮಘಟ್ಟದ ಒಂದು ಪ್ರಮುಖ ಜಲಪಾತವಾಗಿದೆ.ಇದು ೪೦ ಅಡಿ ಎತ್ತರದಲ್ಲಿದೆ ಈ ಜಲಪಾತವು ಪ್ರಶಾಂತವಾದ ಮತ್ತು ದಟ್ಟವಾದ ಕಾಡಿನ ಮಧ್ಯದಲ್ಲಿದೆ.ಇದು ಈಜಲು ಮತ್ತು ನೀರಿನಲ್ಲಿ ಆಟವಾಡಲು ಸುರಕ್ಷಿತ ಸ್ಥಳವಾಗಿದೆ.[೧]
ಸ್ಥಳ
[ಬದಲಾಯಿಸಿ]ಪ್ರಮುಖ ಪ್ರವಾಸಿ ತಾಣವಾದ ಶ್ರಿಂಗೇರಿ ಹತ್ತಿರದ ಕಿಗ್ಗ ಪ್ರದೇಶದಿಂದ ೫ ಕಿಲೊ ಮೀಟರ್ ದೂರದಲ್ಲಿದೆ. ಕಿಗ್ಗ ಒಂದು ಸಣ್ಣ ಹಳ್ಳಿಯಾಗಿದ್ದು ಇದು ಸುಂದರವಾದ ಜಲಪಾತವನ್ನು ಹೊಂದಿದೆ. ಕಿಗ್ಗ ಶ್ರಿಂಗೇರಿಯಿಂದ ೧೬ ಕಿಲೊ ಮೀಟರ್ ದೂರದಲ್ಲಿದೆ. ಜಲಪಾತದಿಂದ ಹರಿಯುವ ನೀರು ಕಾಫಿ ತೋಟಕ್ಕೆ ಮತ್ತು ಗದ್ದೆಗಳಿಗೆ ಹರಿಯುತ್ತದೆ.ಈ ಜಾಗವನ್ನು ಸ್ವಚ್ಚವಾಗಿಡಲು ಪ್ರವಾಸಿಗರಿಂದ ಪ್ರವೇಶ ಶುಲ್ಕವನ್ನು ತೆಗೆದುಕೊಲ್ಲಲಾಗುತ್ತದೆ. ಇಲ್ಲಿನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಸ್ಥಳೀಯರು ನೋಡಿಕೊಳ್ಳುತ್ತಾರೆ.ಇಲ್ಲಿ ಒಂದು ವಿದ್ಯುತ್ ಸ್ಥಾವರ ಇದೆ.ಶ್ರೀ ರಿಷ್ಯಾಶ್ರಿಂಗೇಶ್ವರ ದೇವಸ್ಥಾನ ಮತ್ತು ನರಸಿಂಹ ಪಾರ್ವತ, ಇಲ್ಲಿನ ಆಕರ್ಷಣೀಯ ಸ್ಥಳವಾಗಿದೆ.
ಮಾರ್ಗ ನಕ್ಷೆ
[ಬದಲಾಯಿಸಿ]ಕಿಗ್ಗ ಹಳ್ಳಿಯವರೆಗೆ ಬಸ್ ವ್ಯವಸ್ಥೆ ಇದೆ. ಅಲ್ಲಿಂದ ಮುಂದೆ ಸ್ವಂತ ವಾಹನ ಅಥವಾ ಕಾಲ್ನಡಿಗೆಯಲ್ಲಿ ಸಾಗಬಹುದು. ಮಂಗಳೂರಿನ ವಿಮಾನ ನಿಲ್ದಾಣ ಹತ್ತಿರದಲ್ಲಿದೆ.
ಸಿರಿಮನೆ ಫಾಲ್ಸ್ ಬಗ್ಗೆ ತ್ವರಿತ ಸಂಗತಿಗಳು
[ಬದಲಾಯಿಸಿ]ಪ್ರವೇಶ ಶುಲ್ಕ- ಪ್ರತಿ ತಲೆಗೆ INR5 / ಭೇಟಿ ನೀಡಲು ಉತ್ತಮ ಸಮಯ: ಮಾನ್ಸೂನ್ ಮುಗಿದ ತಕ್ಷಣ ಸೆಪ್ಟೆಂಬರ್ನಿಂದ ಫೆಬ್ರವರಿ ವರೆಗೆ ಆರಂಭಿಕ ಸಮಯ- ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಆರಂಭಿಕ ಸಮಯ- ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ
ಛಾಯಾಚಿತ್ರಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]