ಏಕ್ತಾ ಕಪೂರ್
ಏಕ್ತಾ ಕಪೂರ್ | |
---|---|
Born | ೭ ಜೂನ್ ೧೯೭೫ ಮುಂಬೈ , ಮಹಾರಾಷ್ಟ್ರ , ಭಾರತ |
Nationality | ಭಾರತೀಯ |
Occupation(s) | ದೂರದರ್ಶನ ನಿರ್ಮಾಪಕಿ, ಬಾಲಾಜಿ ಟೆಲಿಫಿಲ್ಮ್ಸ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ |
Years active | ೧೯೯೫ - ಪ್ರಸ್ತುತ |
Children | ೧ (ಮಗ) |
Parent(s) | ಜಿತೇಂದ್ರ (ತಂದೆ) ಶೋಭಾ ಕಪೂರ್ (ತಾಯಿ) |
Relatives | ತುಷಾರ್ ಕಪೂರ್ (ತಮ್ಮ) |
ಏಕ್ತಾ ಕಪೂರ್ (ಜನನ ೭ ಜೂನ್ ೧೯೭೫) ರವರು ಭಾರತೀಯ ದೂರದರ್ಶನ ನಿರ್ಮಾಪಕಿ, ಚಲನಚಿತ್ರ ನಿರ್ಮಾಪಕಿ ಮತ್ತು ನಿರ್ದೇಶಕಿ.[೧]
ಆರಂಭಿಕ ಜೀವನ
[ಬದಲಾಯಿಸಿ]ಏಕ್ತಾ ಕಪೂರ್ ರವರು ನಟ ಜಿತೇಂದ್ರ ಮತ್ತು ಶೋಭಾ ಕಪೂರ್ ರವರ ಪುತ್ರಿ. ಅವರ ಕಿರಿಯ ಸಹೋದರ ತುಷಾರ್ ಕಪೂರ್ ರವರು ಕೂಡ ಬಾಲಿವುಡ್ ನಟ.[೨]
ಟಿಲಿವಿಷನ್
[ಬದಲಾಯಿಸಿ]- ೧೯೯೫: ಪಡೋಸನ್
- ೧೯೯೫: ಕ್ಯಾಪ್ಟನ್ ಹೌಸ್
- ೧೯೯೫: ಮಾನೋ ಯ ನಾ ಮಾನೋ
- ೧೯೯೫: ಹಮ್ ಪಾಂಚ್
- ೧೯೯೯: ಬಂಧನ್
- ೧೯೯೯: ಕನ್ಯಾದಾನ್
- ೨೦೦೦: ಇತಿಹಾಸ್
- ೨೦೦೦: ಕೌನ್
- ೨೦೦೦: ಕಸಮ್
- ೨೦೦೦: ಕಷ್ಠಿ
- ೨೦೦೦: ಕವಿತಾ
- ೨೦೦೦: ಕುಂಡಲಿ
- ೨೦೦೦: ಕೋಶಿಶ್... ಏಕ್ ಆಶಾ
- ೨೦೦೦: ಘರ್ ಏಕ್ ಮಂದಿರ್
- ೨೦೦೦: ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ
- ೨೦೦೦: ಕಹಾನಿ ಘರ್ ಘರ್ ಕಿ[೩]
- ೨೦೦೧: ಕಿತ್ನೆ ಕೂಲ್ ಹೈ ಹಮ್
- ೨೦೦೧: ಕುಚ್ ಖೋನಾ ಹೈ ಕುಚ್ ಪಾನ ಹೈ
- ೨೦೦೧: ಕಲರೀನ್
- ೨೦೦೧: ಕರಮ್
- ೨೦೦೧: ಕಭಿ ಸೌತನ್ ಕಭಿ ಸಹೇಲಿ
- ೨೦೦೧: ಕುಸುಮ್
- ೨೦೦೧: ಕೊಹಿ ಅಪ್ನಾ ಸಾ
- ೨೦೦೧: ಕಲಶ್
- ೨೦೦೧: ಕುಟುಂಬ್
- ೨೦೦೧: ಕಾಹಿನ್ ಕಿಸ್ಸಿ ರೋಜ್
- ೨೦೦೧: ಕಸೌಟಿ ಜಿಂದಗೀ ಕೆ
- ೨೦೦೨: ಹಮ್ ಪಾಂಚ್
- ೨೦೦೨: ಕ್ಯಾ ಹಡ್ಸಾ ಕ್ಯಾ ಹಕೀಕತ್
- ೨೦೦೨: ಕುಚ್ ಜುಕಿ ಪಾಲ್ಕೇನ್
- ೨೦೦೨: ಕಮ್ಮಲ್
- ೨೦೦೨: ಕಹಿ ತೊ ಮಿಲೇಂಗೆ
- ೨೦೦೩: ಕಹಾನಿ ತೇರಿ ಮೇರಿ
- ೨೦೦೩: ಕಯಾಮತ್
- ೨೦೦೩: ಕಹಿ ತೊ ಹೋಗ
- ೨೦೦೩: ಕೋಯಿ ದಿಲ್ ಮೆ ಹೆ
- ೨೦೦೪: ಕಾರ್ತಿಕ
- ೨೦೦೪: ಕೊಸ್ಮಿಕ್ ಚಾಟ್
- ೨೦೦೪: ಕಲ್ಕಿ
- ೨೦೦೪: ಕರ್ಮ
- ೨೦೦೪: ಕ್ಯಾ ಕಹೇ
- ೨೦೦೪: ಕಿತ್ನಿ ಮಸ್ತ್ ಹೆ ಜಿಂದಗಿ[೪]
- ೨೦೦೪: ಕೆಹನ ಹೆ ಕುಚ್ ಮುಜ್ಕೊ
- ೨೦೦೪: ಕೆ. ಸ್ಟ್ರೀಟ್ ಪಾಲಿ ಹಿಲ್
- ೨೦೦೪: ಕೇಸರ್
- ೨೦೦೫: ಹಮ್ ಪಾಂಚ್ ತಡ್ಕ ಮರ್ ಕೆ
- ೨೦೦೫: ಕಾವ್ಯಾಂಜಲಿ
- ೨೦೦೫: ಕೈಸಾ ಯೆ ಪ್ಯಾರ್ ಹೆ
- ೨೦೦೬: ಕ್ಯಾಂಡಿ ಫ್ಲೋಸ್
- ೨೦೦೬: ಕ್ಯಾ ಹೋಗ ನಿಮ್ಮೋ ಕಾ
- ೨೦೦೬: ತೋಡಿ ಸಿ ಜಮೀನ್ ತೋಡ ಸ ಆಸ್ಮಾನ್
- ೨೦೦೬: ಕಸಮ್ ಸೆ
- ೨೦೦೬: ಕರಮ್ ಅಪ್ನಾ ಅಪ್ನಾ
- ೨೦೦೭: ಕಹೆ ನಾ ಕಹೆ
- ೨೦೦೭: ಖ್ವಾಯಿಶ್
- ೨೦೦೭: ಕುಚ್ ಇಸ್ ತರ
- ೨೦೦೭: ಕಯಮತ್
- ೨೦೦೭: ಕಸ್ತೂರಿ
- ೨೦೦೭: ಕ್ಯಾ ದಿಲ್ಲ್ ಮೆ ಹೆ
- ೨೦೦೮: ಕೌನ್ ಜೇತೆಗ ಬಾಲಿವುಡ್ ಕ ಟಿಕೇಟ್
- ೨೦೦೮: ಕಹಾನಿ ಹಮಾರೆ ಮಹಾಭಾರತ್ ಕಿ
- ೨೦೦೮: ಕಭಿ ಕಭಿ ಪ್ಯಾರ್ ಕಭಿ ಕಭಿ ಯಾರ್
- ೨೦೦೮: ಕಿಸ್ ದೇಶ್ ಮೆ ಹೆ ಮೇರಾ ದಿಲ್
- ೨೦೦೮: ತುಜ್ ಸಂಗ್ ಪ್ರೀತ್ ಲಗಾಯಿ ಸಜ್ನಾ
- ೨೦೦೯: ಕೋಯಿ ಆನೆ ಕೊ ಹೆ
- ೨೦೦೯: ಕಿತ್ನಿ ಮೊಹಬ್ಬತ್ ಹೆ (ಸೀಸನ್ ೧)
- ೨೦೦೯: ಬಂದಿನಿ
- ೨೦೦೯: ಬೈರಿ ಪಿಯಾ
- ೨೦೦೯: ಬೇತ್ತಾಬ್ ದಿಲ್ ಕೀ ತಮನ್ನಾ ಹೆ
- ೨೦೦೯: ಪ್ಯಾರ್ ಕ ಬಂಧನ್
- ೨೦೦೯: ಪವಿತ್ರ್ ರಿಶ್ತಾ
- ೨೦೧೦: ಸರ್ವಗ್ಗುನ್ ಸಂಪನ್ನ
- ೨೦೧೦: ಕೇಶವ್ ಪಂಡೀತ್
- ೨೦೧೦: ತೇರೆ ಲಿಯೆ
- ೨೦೧೦: ಕಿತ್ನಿ ಮೊಹಬ್ಬತ್ ಹೆ (ಸೀಸನ್ ೨)
- ೨೦೧೦: ಪ್ಯಾರ್ ಕೀ ಯೆ ಏಕ್ ಕಹಾನಿ
- ೨೦೧೧: ಪರಿಚಯ್ - ನಯಿ ಜಿಂದಗೀ ಕೆ ಸಪ್ನೊ ಕ
- ೨೦೧೧: ಬಡೆ ಅಚ್ಚೆ ಲಗ್ತೆ ಹೆ
- ೨೦೧೨: ಕ್ಯಾ ಹುಅ ತೇರ ವಾದ
- ೨೦೧೨: ಗುಮ್ರಹ್: ಎಂಡ್ ಆಫ್ ಇನ್ನೋಸೆನ್ಸ್
- ೨೦೧೨: ಗುಮ್ರಹ್ (ಸೀಸನ್ ೨ )
- ೨೦೧೨: ವಿ ದ ಸೀರಿಯಲ್
- ೨೦೧೩: ಕನ್ಪೆಶನ್ಸ್ ಆಫ್ ಆನ್ ಇಂಡಿಯನ್ ಟೀನೆಜರ್
- ೨೦೧೩: ಏಕ್ ಥಿ ನಾಯ್ಕ[೫][೬]
- ೨೦೧೩: ಸಾವ್ಧಾನ್ ಇಂಡಿಯ
- ೨೦೧೩: ಗುಮ್ರಹ್ (ಸೀಸನ್ ೩)[೭]
- ೨೦೧೩: ಎಮ್ ಟಿವಿ ವೆಬ್ಬ್ಡ್ (ಸೀಸನ್ ೧)
- ೨೦೧೩: ಜೋದ ಅಕ್ಬರ್[೮]
- ೨೦೧೩: ಪವಿತ್ರ ಬಂಧನ್[೯]
- ೨೦೧೩: ಯೆ ಹೆ ಮೊಹಬ್ಬತೆ[೧೦]
- ೨೦೧೪: ಎಮ್ ಟಿವಿ ವೆಬ್ಡ್ (ಸೀಸನ್ ೨)[೧೧][೧೨]
- ೨೦೧೪: ಮೇರಿ ಆಶಿಕಿ ತುಮ್ ಸೆ ಹಿ
- ೨೦೧೪: ಕುಮ್ಕುಮ್ ಭಾಗ್ಯ[೧೩]
- ೨೦೧೪: ಗುಮ್ರಹ್ (ಸೀಸನ್ ೪)[೧೪]
- ೨೦೧೪: ಯೆ ದಿಲ್ ಸುನ್ ರಹ ಹೆ
- ೨೦೧೪: ಬಾಕ್ಸ್ ಕ್ರಿಕೇಟ್ ಲೀಗ್(ಸೀಸನ್ ೧)[೧೫]
- ೨೦೧೪: ಅಜೀಬ್ ದಾಸ್ತಾನ್ ಹೆ ಯೆ[೧೬]
- ೨೦೧೪: ಇತ್ನ ಕರೊ ನ ಮುಜೆ ಪ್ಯಾರ್[೧೭]
- ೨೦೧೫: ಕಸಮ್ ತೇರೆ ಪ್ಯಾರ್ ಕಿ[೧೮][೧೯]
- ೨೦೧೫: ಕಲಶ್ - ಏಕ್ ವಿಶ್ವಾಸ್[೨೦][೨೧]
- ೨೦೧೫: ನಚ್ ಬಲಿಯೆ ೭[೨೨]
- ೨೦೧೫: ಗುಮ್ರಹ್ (ಸೀಸನ್ ೫)[೨೩]
- ೨೦೧೫: ಕುಚ್ ತೊ ಹೆ ತೇರೆ ಮೇರೆ ದರ್ಮಿಯಾನ್[೨೪]
- ೨೦೧೫: ಪ್ಯಾರ್ ಕೊ ಹೊ ಜಾನೆ ದೊ[೨೫]
- ೨೦೧೫: ಯೆ ಕಹಾ ಆ ಗಯೆ ಹಮ್
- ೨೦೧೫: ನಾಗಿನ್ (ಸೀಸನ್ ೧)
- ೨೦೧೬: ಬಾಕ್ಸ್ ಕ್ರಿಕೇಟ್ ಲೀಗ್ (ಸೀಸನ್ ೨)[೨೬]
- ೨೦೧೬: ಮಜಾಕ್ ಮಜಾಕ್ ಮೆ[೨೭]
- ೨೦೧೬: ಕವಚ್...ಕಾಲಿ ಶಕ್ತಿಯೋ ಸೆ[೨೮][೨೯]
- ೨೦೧೬: ಬ್ರಹ್ಮರಾಕ್ಷಸ್ - ಜಾಗ್ ಉಟಾ ಶೈತಾನ್[೩೦]
- ೨೦೧೬: ನಾಗಿನ್ (ಸೀಸನ್ ೨)
- ೨೦೧೬: ಪರ್ದೇಸ್ ಮೆ ಹೆ ಮೇರಾ ದಿಲ್
- ೨೦೧೬: ಚಂದ್ರ ನಂದಿನಿ
- ೨೦೧೭: ದ್ಹಾಯಿ ಕಿಲೊ ಪ್ರೇಮ್
- ೨೦೧೭: ಕುಂಡಲಿ ಭಾಗ್ಯ[೩೧]
- ೨೦೧೭: ಚಂದ್ರಕಾಂತ - ಏಕ್ ಮಾಯಾವಿ ಪ್ರೇಮ್ ಗಾತ
- ೨೦೧೭: ಬಾಕ್ಸ್ ಕ್ರಿಕೇಟ್ ಲೀಗ್ (ಸೀಸನ್ ೩)
- ೨೦೧೮: ನಾಗಿನ್ (ಸೀಸನ್ ೩)
- ೨೦೧೮: ದಿಲ್ ಹಿ ತೊ ಹೆ
- ೨೦೧೮: ಕಯಮತ್ ಕಿ ರಾತ್[೩೨]
- ೨೦೧೮: ಕಸೌಟಿ ಜಿಂದಗೀ ಕೆ
- ೨೦೧೮: ಡಾಯನ್
- ೨೦೧೯: ಕವಚ್ (ಸೀಸನ್ ೨)
- ೨೦೧೯: ಕಸಮ್ ತೇರೆ ಇಶ್ಕ್ ಕಿ
ಚಲನಚಿತ್ರಗಳು
[ಬದಲಾಯಿಸಿ]- ೨೦೦೧: ಕ್ಯೂ ಕಿ... ಮೆ ಜೂಟ್ ನಹಿ ಬೋಲ್ತ
- ೨೦೦೩: ಕುಚ್ಚ್ ತೊ ಹೆ
- ೨೦೦೪: ಕೃಷ್ಣ ಕೋಟೆಜ್
- ೨೦೦೫: ಕ್ಯಾ ಕೂಲ್ ಹೆ ಹಮ್
- ೨೦೦೫: ಕೋಯಿ ಆಪ್ ಸ
- ೨೦೦೭: ಶೂಟೌಟ್ ಅಟ್ ಲೋಖಂಡ್ವಾಲಾ
- ೨೦೦೮: ಮಿಶನ್ ಇಸ್ತಾನ್ಬುಲ್
- ೨೦೦೮: ಸಿ ಕಂಪನಿ
- ೨೦೦೮: ಈಎಮ್ಐ – ಲಿಯ ಹೆ ತೊ ಚುಾನ ಪರೆಗ
- ೨೦೧೦: ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬಯಿ
- ೨೦೧೧: ತರ್ಯಾಂಚೆ ಬೈಟ್
- ೨೦೧೧: ಶೋರ್ ಇನ್ ದ ಸಿಟಿ
- ೨೦೧೧: ರಾಗಿಣಿ ಎಮ್ ಎಮ್ ಎಸ್
- ೨೦೧೧: ದ ಡರ್ಟಿ ಪಿಕ್ಚರ್
- ೨೦೧೨: ಕ್ಯಾ ಸೂಪರ್ ಕೂಲ್ ಹೆ ಹಮ್
- ೨೦೧೩: ಏಕ್ ಥಿ ಡಾಯನ್
- ೨೦೧೩: ಶೂಟ್ ಔಟ್ ಅಟ್ ವಡಾಲ
- ೨೦೧೩: ಲೂಟೆರ
- ೨೦೧೩: ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬಯಿ ದುಬಾರ
- ೨೦೧೪: ಶಾದಿ ಕೆ ಸೈಡ್ ಎಫೆಕ್ಟ್ಸ್
- ೨೦೧೪: ರಾಗಿಣಿ ಎಮ್ ಎಮ್ ಎಸ್ ೨
- ೨೦೧೪: ಮೆ ತೇರ ಹೀರೋ[೩೩]
- ೨೦೧೪: ಕುಕು ಮತೂರ್ ಕಿ ಝಂದ್ ಹೊ ಗಯಿ[೩೪]
- ೨೦೧೪: ಏಕ್ ವಿಲ್ಲೆನ್ - ಧೆರಿ'ಸ್ ವನ್ ಇನ್ ಎವ್ರಿ ಲವ್ ಸ್ಟೋರಿ[೩೫]
- ೨೦೧೬: ಕ್ಯಾ ಕೂಲ್ ಹೆ ಹಮ್ ೩
- ೨೦೧೬: ಅಝರ್[೩೬]
- ೨೦೧೬: ಉಡ್ತ ಪಂಜಾಬ್[೩೭]
- ೨೦೧೬: ಗ್ರೇಟ್ ಗ್ರಾಂಡ್ ಮಸ್ತಿ[೩೮]
- ೨೦೧೬: ಅ ಫ್ಲಯಿಂಗ್ ಜಟ್ಟ್[೩೯]
- ೨೦೧೭: ಹಾಫ್ ಗರ್ಲ್ ಫ್ರೆಂಡ್[೪೦]
- ೨೦೧೭: ಸೂಪರ್ ಸಿಂಗ್
- ೨೦೧೮: ವೀರೆ ದಿ ವೆಡ್ಡಿಂಗ್`[೪೧]
- ೨೦೧೮: ಲೈಲಾ ಮಜ್ನು
- ೨೦೧೯: ಮೆಂಟಲ್ ಹೆ ಕ್ಯಾ
- ೨೦೧೯: ಜಬರಿಯ ಜೋಡಿ
- ೨೦೧೯: ಡೋಲಿ ಕಿಟ್ಟಿ ಆರ್ ವೋ ಚಮಕ್ತೆ ಸಿತಾರೆ
- ೨೦೧೯: ಡ್ರೀಮ್ ಗರ್ಲ್
- ಟಿಬಿಎ: ಕುರೆನ್
ವೆಬ್ ಸಿರೀಸ್
[ಬದಲಾಯಿಸಿ]- ಮಾಯಾ ತಿರಯಿ
- ರೋಮಿಲ್ & ಜುಗಲ್
- ಬೆವಫ ಸೀ ವಫಾ
- ಬಾಯ್ ಗಿರಿ
- ಕರ್ಲೆ ತು ಭಿ ಮೊಹಬ್ಬತ್
- ದೇವ್ ಡಿಡಿ
- ದಿ ಟೆಸ್ಟ್ ಕೇಸ್
- ಕ್ಲಾಸ್ ಆಫ್ ೨೦೧೭
- ಸೈಬರ್ ಸ್ಕಾಡ್
- ಪಮ್ಮಿ ಆಂಟಿ
- ರಾಗಿಣಿ ಎಮ್ ಎಮ್ ಎಸ್: ರಿಟರ್ನ್ಸ್
- ಬಾಸ್: ಡೆಡ್/ಅಲೈವ್
- ಧಿಮನೆರ್ ಡಿಂಕಾಲ್
- ಫೋರ್ ಪ್ಲೇ
- ಹಕ್ ಸೆ
- ಕೆಹ್ನೆ ಕೊ ಹಮ್ಸಫರ್ ಹೆ
- ಪಿಎಮ್ ಸೆಲ್ಫಿವಾಲೆ
- ಗಲ್ತಿ ಸೆ ಮಿಸ್ - ಟೆಕ್
- ಗಂದಿ ಬಾತ್
- ಹಮ್- ಐ ಅಮ್ ಬಿಕಾಸ್ ಆಫ್ ಅಸ್
- ಹೋಮ್
- xxx
- ಬಾರಿಶ್
ಪ್ರಶಸ್ತಿಗಳು
[ಬದಲಾಯಿಸಿ]ಕಪೂರ್ ಅವರು ಬಾಲಾಜಿ ಟೆಲಿಫಿಲ್ಮ್ಸ್ ನಿರ್ಮಾಪಕರಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವುಗಳಲ್ಲಿ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್, ಇಂಡಿಯನ್ ಟೆಲಿ ಅವಾರ್ಡ್, ಕಲಾಕರ್ ಪ್ರಶಸ್ತಿಗಳು, ಏಷ್ಯನ್ ಟೆಲಿವಿಷನ್ ಅವಾರ್ಡ್, ಅಪ್ಸರಾ ಅವಾರ್ಡ್, ಝೀ ರಿಶ್ತೇ ಅವಾರ್ಡ್, ಸ್ಟಾರ್ ಪರಿವಾರ್ ಅವಾರ್ಡ್ಸ್, ಮೂರನೇ ಬೊರೊಪ್ಲಸ್ ಅವಾರ್ಡ್, ನ್ಯೂ ಟಾಲೆಂಟ್ ಅವಾರ್ಡ್, ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್, ನಾಲ್ಕನೇ ಬೊರೊಪ್ಲಸ್ ಅವಾರ್ಡ್, ಜಿಆರ್ ೮! ವುಮನ್ ಅವಾರ್ಡ್, ಏಷ್ಯಾದ ಸೋಶಿಯಲ್ ಎಂಪವರ್ಮೆಂಟ್ ಅವಾರ್ಡ್, ಲಯನ್ಸ್ ಗೋಲ್ಡ್ ಅವಾರ್ಡ್, ಸ್ಟಾರ್ಡಸ್ಟ್ ಅವಾರ್ಡ್, ಸ್ಕ್ರೀನ್ ಅವಾರ್ಡ್, ಝೀ ಗೌರವ ಪುರಸ್ಕರ್, ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗಳು ಮತ್ತು ಇಟಿಸಿ ಬಾಲಿವುಡ್ ಬಿಸಿನೆಸ್ ಅವಾರ್ಡ್ಸ್.
ಉಲ್ಲೇಖಗಳು
[ಬದಲಾಯಿಸಿ]- ↑ https://www.naaree.com/entrepreneur-women-india-ekta-kapoor-success-story/
- ↑ https://www.mapsofindia.com/who-is-who/entertainment/ekta-kapoor-biography.html
- ↑ https://www.rediff.com/movies/2008/oct/08sakshi.htm
- ↑ http://www.indiantelevision.com/headlines/y2k4/nov/nov211.htm
- ↑ https://www.firstpost.com/entertainment/images-ekta-kapoor-and-vishal-bhardwaj-at-ek-thi-naayka-launch-649318.html
- ↑ https://www.bollywoodlife.com/editors-pick/ek-thhi-naayka-tv-review-weekly-dose-of-daayan-stories-that-get-predictable/
- ↑ https://bestmediainfo.com/2013/07/channel-v-is-back-with-season-3-of-gumrah/
- ↑ "ಆರ್ಕೈವ್ ನಕಲು". Archived from the original on 2019-07-08. Retrieved 2019-07-13.
- ↑ http://www.indiantelevision.com/headlines/y2k13/sep/sep34.php
- ↑ https://timesofindia.indiatimes.com/tv/news/hindi/Divyanka-Tripathi-dances-like-theres-no-tomorrow-at-the-1000-episodes-celebrations-of-Ye-Hai-Mohabbatein/articleshow/55893364.cms
- ↑ https://timesofindia.indiatimes.com/tv/news/hindi/Webcam-nude-modelling-webbed-cyber-crime-suicide-webbed-mrinal-dutt-zoomies/articleshow/22980400.cms?from=mdr
- ↑ https://bestmediainfo.com/2014/03/mtv-launches-second-season-of-mtv-webbed/
- ↑ https://timesofindia.indiatimes.com/tv/trade-news/hindi/Kumkum-Bhagya-The-Biggest-Fiction-Launch-of-2014/articleshow/39626099.cms
- ↑ https://www.afaqs.com/news/story/41767_Channel-V-to-launch-Gumrah-Season-4-with-Abhay-Deol
- ↑ https://timesofindia.indiatimes.com/tv/news/hindi/Box-Cricket-League-starts-with-a-bang-on-Sony-Entertainment-Television/articleshow/45510315.cms
- ↑ https://timesofindia.indiatimes.com/tv/news/hindi/Ekta-Kapoor-Ajeeb-Daastaan-hai-ye-will-be-an-important-story-in-the-evolution-of-TV/articleshow/44502743.cms
- ↑ https://www.afaqs.com/news/story/42495_Sony-to-premiere-Balajis-Itna-Karo-Na-Mujhe-Pyaar
- ↑ https://www.filmibeat.com/television/news/2016/kasam-launch-ssharad-kratika-look-lovely-ekta-kapoor-not-tv-queen-217735.html
- ↑ https://indianexpress.com/article/entertainment/television/ekta-kapoor-swears-she-is-not-queen-of-tv/
- ↑ https://bestmediainfo.com/2015/03/life-ok-explores-faith-in-god-in-new-show-kalash-ek-vishwaas/
- ↑ https://timesofindia.indiatimes.com/tv/news/hindi/kalash-ek-vishwaas-to-go-off-air-on-17th-march-2017/articleshow/57274202.cms
- ↑ https://indianexpress.com/article/entertainment/television/chetan-bhagat-is-x-factor-of-nach-baliye-7-ekta-kapoor/
- ↑ https://www.ibtimes.co.in/gumrah-season-5-yeh-hai-mohabbatein-actor-karan-patel-replaces-karanvir-bohra-new-host-626127
- ↑ https://timesofindia.indiatimes.com/tv/news/hindi//photostory/48983948.cms?
- ↑ https://bestmediainfo.com/2015/09/sony-to-beef-up-prime-time-with-new-fiction-show-pyaar-ko-ho-jaane-do/
- ↑ http://www.indiantelevision.com/television/tv-channels/gecs/colors-snaps-box-cricket-league-rights-slots-it-on-sundays-at-430-pm-151217
- ↑ https://bestmediainfo.com/2016/07/life-oks-mazaak-mazaak-mein-brings-a-comedy-war-of-sorts-between-indian-states/
- ↑ https://timesofindia.indiatimes.com/tv/news/hindi/Kawach-Kaali-Shaktiyon-Se-gets-an-extension/articleshow/54481258.cms
- ↑ https://daily.bhaskar.com/news/ENT-TV-kavach-to-go-off-air-5453977-PHO.html
- ↑ https://www.indiatoday.in/television/soaps/story/brahmarakshas-off-air-ekta-kapoor-krystle-dsouza-aham-sharma-lifetv-954371-2017-01-11
- ↑ https://bestmediainfo.com/2017/06/zee-tv-launches-kumkum-bhagya-s-spin-off-kundali-bhagya/
- ↑ "ಆರ್ಕೈವ್ ನಕಲು". Archived from the original on 2019-07-03. Retrieved 2019-07-13.
- ↑ https://timesofindia.indiatimes.com/entertainment/hindi/bollywood/news/Ekta-Kapoor-brings-David-and-Varun-Dhawan-together/articleshow/17925186.cms
- ↑ https://www.indiatoday.in/movies/bollywood/story/ekta-kapoor-kuku-mathur-ki-jhand-ho-gayi-187257-2014-04-02
- ↑ https://www.bollywoodhungama.com/news/bollywood/ek-villain-makers-deny-similarity-with-i-saw-the-devil/
- ↑ https://timesofindia.indiatimes.com/entertainment/hindi/bollywood/news/Will-Emraan-Hashmi-play-Mohammed-Azharuddin-in-Ekta-Kapoors-next/articleshow/33910229.cms
- ↑ https://indianexpress.com/article/entertainment/bollywood/balaji-motion-pictures-acquires-udta-punjab/
- ↑ https://indianexpress.com/article/entertainment/bollywood/balaji-motion-pictures-to-co-produce-masti-triquel-titled-great-grand-masti/
- ↑ https://www.bollywoodlife.com/news-gossip/tiger-shroff-signs-ekta-kapoor-and-remo-dsouzas-next-film-turbanator/
- ↑ http://www.planetbollywood.com/displayArticle.php?id=n092914040704
- ↑ https://www.timesnownews.com/entertainment/news/bollywood-news/article/veere-di-wedding-producer-ekta-kapoor-to-do-this-for-the-first-time-in-8-years/231132