ಲಂಗ
ಗೋಚರ
ಲಂಗವು ಮಹಿಳೆಯರು ಧರಿಸುವ ಪೂರ್ಣ ಪಾದದವರೆಗೆ ಬರುವ ಸ್ಕರ್ಟ್‌ನ ಒಂದು ರೂಪ. ಇದು ಭಾರತೀಯ ಉಪಖಂಡದಲ್ಲಿ ಮೂಲಹೊಂದಿದ್ದು, ಉದ್ದವಾಗಿದ್ದು, ಕಸೂತಿ ಮಾಡಿದ್ದಾಗಿರುತ್ತದೆ ಮತ್ತು ನೆರಿಗೆಗಳನ್ನು ಹೊಂದಿರುತ್ತದೆ. ಇದನ್ನು ಲಂಗ ದಾವಣಿಯ ಕೆಳಗಿನ ಭಾಗವಾಗಿ ಧರಿಸಲಾಗುತ್ತದೆ. ಇದನ್ನು ಸೊಂಟಕ್ಕೆ ಕಟ್ಟಲಾಗುತ್ತದೆ ಮತ್ತು ಕೆಳಬೆನ್ನು ಹಾಗೂ ವಪೆಯನ್ನು ಕಾಣುವಂತೆ ಬಿಡುತ್ತದೆ.[೧] ಭಾರತೀಯ ಉಪಖಂಡಲ್ಲಿ, ಲಂಗಕ್ಕೆ ವಿವಿಧ ಪ್ರಕಾರಗಳ ಸಾಂಪ್ರದಾಯಿಕ ಕಸೂತಿ ಕೆಲಸವನ್ನು ಮಾಡಲಾಗುತ್ತದೆ. ಇವುಗಳಲ್ಲಿ ಗೋಟಾ ಪಟ್ಟಿ ಕಸೂತಿಯು ಹಬ್ಬಗಳು ಹಾಗೂ ಮದುವೆಗಳಿಗೆ ಜನಪ್ರಿಯವಾಗಿರುವ ಪ್ರಕಾರಗಳಲ್ಲಿ ಒಂದಾಗಿದೆ.
ಛಾಯಾಂಕಣ
[ಬದಲಾಯಿಸಿ]-
Patel in a fashion show with lehenga
-
Avril, Miss Bangladesh 2017, wearing designer lehenga in a fashion walk.
-
Galrani at IIFA Utsavam Awards 2016
-
Pooja Hegde in a fashion show
-
Kiara Advani in a fashion show
ಉಲ್ಲೇಖಗಳು
[ಬದಲಾಯಿಸಿ]- ↑ "Social Science a Textbook in History for Class IX as per New Syllabus - FK Publications". Archived from the original on 2016-05-13. Retrieved 2019-05-11.
ಸಹ ನೋಡಿ