ವಿಷಯಕ್ಕೆ ಹೋಗು

ವಿಕಿಪೀಡಿಯ:ಕಾರ್ಯಾಗಾರ/IPWT ಕನ್ನಡ ಮೇ ೨೦೧೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಕ್ರಿಯ ಸಂಪಾದಕರನ್ನು ಉತ್ತೇಜಿಸಲು, ಸಮುದಾಯದ ಸಕ್ರಿಯ ಸದಸ್ಯರ ತಾಂತ್ರಿಕ ವಿಷಯಗಳ ತಿಳುವಳಿಕೆಯನ್ನು ಹೆಚ್ಚಿಸಲು ಅವರಿಗೆ ಸರಿಯಾದ ತರಬೇತಿ ಅಗತ್ಯ ಇದೆ. ದೊಡ್ಡ ಕಾರ್ಯಾಗಾರದಲ್ಲಿ ಒಬ್ಬರಿಗೆ ತನಗೆ ತಿಳಿಯಬೇಕಾದ ಎಲ್ಲಾ ವಿಷಯಗಳನ್ನು ತಿಳಿಯಲು ಸಾಧ್ಯವಿಲ್ಲ. ಆದ್ದರಿಂದ CIS-A2K ವೈಯಕ್ತಿಕವಾದ ವಿಕಿ ಕಾರ್ಯಾಗಾರಗಳನ್ನು ನಡೆಸಲು ಉದ್ದೇಶಿಸಿದೆ.

ಉದ್ದೇಶ

[ಬದಲಾಯಿಸಿ]
  • ಕನ್ನಡ ವಿಕಿಮೀಡಿಯನ್ನರ ತಾಂತ್ರಿಕ ತಿಳುವಳಿಕೆ ಹೆಚ್ಚಿಸುವುದು
  • ವಿಕಿಯ advanced ಟೂಲ್‌ಗಳ ಬಗ್ಗೆ ತಿಳಿಸುವುದು

ಕಾರ್ಯಕ್ರಮ ವಿವರ

[ಬದಲಾಯಿಸಿ]
  • ದಿನಾಂಕ: ೧೭ ಶನಿವಾರ ಮತ್ತು ೧೮ ಭಾನುವಾರ ಮೇ ೨೦೧೯
  • ಸಮಯ: ಬೆಳಿಗ್ಗೆ ೧೦ರಿಂದ ಸಂಜೆ ೫:೩೦ರ ತನಕ
  • ಸ್ಥಳ: ನಿಗಧಿಪಡಿಸಬೇಕಾಗಿದೆ.

ತರಬೇತಿ ನೀಡುವವರು

[ಬದಲಾಯಿಸಿ]
  • ನಿಗಧಿಪಡಿಸಬೇಕಾಗಿದೆ.

ಭಾಗವಹಿಸಲು ಇಚ್ಚಿಸುವವರು ಮತ್ತು ತಿಳಿಯಬಯಸುವ ವಿಷಯಗಳು

[ಬದಲಾಯಿಸಿ]

ಛಾಯಾಚಿತ್ರಗಳು

[ಬದಲಾಯಿಸಿ]