ಸದಸ್ಯ:Manjunathsagar/ನನ್ನ ಪ್ರಯೋಗಪುಟ
ಗೋಚರ
ಶ್ರೀ ಕೆ, ಎ. ದಯಾನಂದ ಐ ಎ ಎಸ್ ರವರು ಶಿವಮೊಗ್ಗ ಜಿಲ್ಲೆಯ ಕ್ರಿಯಾಶೀಲ ಜಿಲ್ಲಾಧಿಕಾರಿಯಾಗಿದ್ದಾರೆ. ಒಬ್ಬ ಜಿಲ್ಲಾಧಿಕಾರಿ ಹೇಗಿರಬೇಕೆಂಬುದಕ್ಕೆ ಇವರು ಜೀವಂತ ಉದಾಹರಣೆಯಾಗಿದ್ಧರೆ. ಜನಸಾಮಾನ್ಯರ ಜಿಲ್ಲಾಧಿಕಾರಿಯಾಗಿರುವ ಇವರು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಆಡಳಿತ ಮಾಡದೆ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ಸೂಚಿಸುವುದರ ಜೊತೆಗೆ ಮಾನವೀಯ ನೆಲೆಯಲ್ಲಿ ಸರಕಾರದ ಎಲ್ಲಾ ಜನಪರ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನತೆಗೆ ತಲುಪಿಸುತ್ತಿದ್ದಾರೆ.