ವಿಕಿಪೀಡಿಯ:ವಿಕಿ ಲವ್ಸ್ ವಿಮೆನ್ ೨೦೧೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕಿ ಲವ್ಸ್ ವಿಮೆನ್ 2019 – ಭಾರತ[ಬದಲಾಯಿಸಿ]

ಇದು ಭಾರತಕ್ಕೆ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಮಹಿಳಾ ಸಾಧಕಿಯರ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಮಾಹಿತಿ ಸೇರಿಸುವ ಯೋಜನೆ.

ಈ ವರ್ಷ ವಿಕಿ ಲವ್ಸ್ ವಿಮೆನ್‌ನಲ್ಲಿ ಸ್ತ್ರೀವಾದ, ಮಹಿಳೆಯರ ಪರಿಚತ ಮತ್ತು ಲಿಂಗ ಸಮಾನತೆಯ ಬಗ್ಗೆ ಹೆಚ್ರಚಿನ ಒತ್ತು ನೀಡಲಾಗುತ್ತಿದೆ. ಇದು ಕಾಮನ್ಸ್‌ಗೆ ಚಿತ್ರಗಳನ್ನು ಸೇರಿಸುವ ವಿಕಿ ಲವ್ಸ್ ಲವ್ ಯೋಜನೆಯ ಒಂದು ಭಾಗವಾಗಿದೆ.

10 ಫೆಬ್ರವರಿ 2019 –31 ಮಾರ್ಚ್ 2019

ನಿಯಮಗಳು[ಬದಲಾಯಿಸಿ]

  • ವಿಸ್ತರಿಸಿದ ಅಥವಾ ಹೊಸದಾಗಿ ಸೇರಿಸಿದ ಲೇಖನಗಳು 3000 ಬೈಟುಗಳಿಗಿಂತ ಹೆಚ್ಚಾಗಿರಬೇಕು.
  • ಲೇಖನವು ಗೂಗಲ್ ಟ್ರಾನ್ಸ್‌ಲೇಟೆಡ್ ಅಥವಾ ಇನ್ನಾವುದೇ ಯಾಂತ್ರಿಕ ಅನುವಾದ ಆಗಿರಬಾರದು.
  • ಲೇಖನವು 10 ಫೆಬ್ರವರಿ 2019 ಮತ್ತು 31 ಮಾರ್ಚ್ 2019 ಮಧ್ಯೆ ಸೃಷ್ಟಿಸಿದ್ದು ಅಥವಾ ವಿಸ್ತರಿಸಿದ್ದಾಗಿರಬೇಕು.
  • ಲೇಖನವು ವಿಷಯಕ್ಕೆ ಸಂಬಂಧಿಸಿದ್ದಾಗಿರಬೇಕು. ಅವುಗಳು ಪ್ರೀತಿ, ಮಹಿಳೆ, ಸ್ತ್ರೀವಾದ ಮತ್ತು ಲಿಂಗ ಸಮಾನತೆಗೆ ಸಂಬಂಧಿಸಿದ್ದಾಗಿರಬೇಕು.
  • ಯಾವುದೇ ರೀತಿಯ ಕಾಪಿರೈಟು, ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ ನಿಯಮಗಳಿಗೆ ವಿರುದ್ಧವಾಗಿರಬಾರದು ಮತ್ತು ವಿಕಿಪೀಡಿಯ ನಿಮಗಳಿಗೆ ಅನುಗುಣವಾಗಿ ಸರಿಯಾದ ಉಲ್ಲೇಖಗಳನ್ನು ಹೊಂದಿರಬೇಕು.

ಬಹುಮಾನಗಳು[ಬದಲಾಯಿಸಿ]

  1. ಐದು ಅಥವಾ ಐದಕ್ಕಿಂತ ಹೆಚ್ಚಿನ ಲೇಖನಗಳನ್ನು ಸೃಷ್ಟಿಸಿದವರಿಗೆ ಪೋಸ್ಟ್ ಕಾರ್ಡುಗಳನ್ನು ಕಳುಹಿಸಲಾಗುವುದು.

ಭಾಗವಹಿಸುವಿಕೆ[ಬದಲಾಯಿಸಿ]

ನಿಮ್ಮ ಹೆಸರನ್ನು ನೋಂದಾಯಿಸಿರಿ[ಬದಲಾಯಿಸಿ]

ನಿಮ್ಮ ಸಂಪಾದನೆಯನ್ನು ಸೇರಿಸಿ[ಬದಲಾಯಿಸಿ]

ರೆಡ್ ಲಿಸ್ಟ್[ಬದಲಾಯಿಸಿ]