ಸ್ಟೀವ್ ಜಾಬ್ಸ್
ಸ್ಟೀವ್ ಜಾಬ್ಸ್ | |
---|---|
Born | ಸ್ಟೀವನ್ ಪಿ. ಜಾಬ್ಸ್ ೨೪ ಫೆಬ್ರವರಿ ೧೯೫೫[೧] ಸ್ಯಾನ್ ಫ್ರಾನ್ಸಿಸ್ಕೋ , ಕ್ಯಾಲಿಫೋರ್ನಿಯಾ , ಅಮೇರಿಕಾ[೧] |
Occupation(s) | Chairman and CEO, Apple Inc.[೨] Board of Directors, Walt Disney Company[೩] |
Spouse | ಲೊರೀನ್ ಪೊವೆಲ್ |
Children | ೪ |
'ಸ್ಟೀವ್ ಜಾಬ್ಸ್' ಪ್ರಸಿದ್ದ ಗಣಕಯಂತ್ರ ಮತ್ತು ತಂತ್ರಾಂಶ ಉತ್ಪಾದಿಸುವ ಆಪಲ್ ಕಂಪ್ಯೂಟರ್ ಸಂಸ್ಥೆಯ ಸ್ಥಾಪಕ ಹಾಗು ೨೫-೮- ೨೦೧೧ರವರೆಗೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದರು...೨೫-೮- ೨೦೧೧ರಂದು ಆಪಲ್ ಕಂಪ್ಯೂಟರ್ ಸಂಸ್ಥೆಯ ಸ್ಥಾಪಕ ಸ್ಟೀವ್ ಜಾಬ್ಸ್ ಮುಖ್ಯ ಕಾರ್ಯ ನಿರ್ವಾಹಕ ಹುದ್ದೆಗೆ(ಸಿಇಒ) ರಾಜೀನಾಮೆ ನೀಡಿದ್ದಾರೆ. ಅವರ ಮರಣ ದಿನಾಂಕ ೦೫-೧೦-೨೦೧೧. ಪಿತ್ತಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ಸ್ಟೀವ್ ಜನವರಿಯಲ್ಲೇ ದೀರ್ಘ ಕಾಲದ ರಜೆ ತೆಗೆದುಕೊಂಡಿದ್ದರು. ಆಪಲ್ ಕಂಪನಿ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದರೂ ಸ್ಟೀವ್ ಅವರನ್ನು ಕಂಪನಿ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸ್ಟೀವ್ ಅವರ ಹುದ್ದೆಗೆ ಕಂಪನಿ ಸಿಒಒ ಟಿಮ್ ಕುಕ್ ಹೆಸರನ್ನು ಸೂಚಿಸಲಾಗಿದೆ. 35 ವರ್ಷಗಳ ಹಿಂದೆ ಮನೆ ಗ್ಯಾರೇಜಿನಲ್ಲಿ ಸಣ್ಣ ಪ್ರಮಾಣದಲ್ಲಿ ಸಂಸ್ಥೆ ಆರಂಭಿಸಿದ ಸ್ಟೀವ್ ಗೆ ಟಿಮ್ ಕುಕ್ ಮೊದಲಿನಿಂದಲೂ ಸಾಥ್ ನೀಡಿದ್ದರು. ಇಂದು ಜಗತ್ತಿನಲ್ಲಿ ಮನೆ ಮಾತಾಗಿರುವ ಐ ಫೋನ್, ಐ ಪ್ಯಾಡ್, ಪಾಡ್, ಟಚ್ ಸೇರಿದಂತೆ ಉನ್ನತ ತಂತ್ರಜ್ಞಾನ ಬಳಸಿ ತಯಾರಿಸಿದ ಸಾಧಕಗಳನ್ನು ತುಂಬು ಪ್ರೀತಿಯಿಂದ ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ಟೀವ್ ಜಾಬ್ಸ್ ಗೆ ಸಲ್ಲುತ್ತದೆ."ನಮನ" ಇತ್ತೀಚೆಗೆ ಡಿಸ್ನಿ ಕಂಪೆನಿ ಪಿಕ್ಸಾರ್ ಕಂಪೆನಿಯನ್ನು ಕೊಂಡುಕೊಂಡ ನಂತರ ಸ್ಟೀವ್ ಜಾಬ್ಸ್ ಡಿಸ್ನಿಯ ಅತಿ ದೊಡ್ಡ ಪಾಲುಗಾರರಲ್ಲೊಬ್ಬರು. ಮತ್ತೆ ಕತ್ತೆಲೆ ಸೇರಲು ತವಕ : ಇವರ ತಂದೆ ಹೈ ಸ್ಕೂಲ್, ತಾಯಿ ಕಾಲೇಜ್ ಬಿಟ್ಟವರಾಗಿದ್ದರು,ಯವ್ವನದ ವಯಸ್ಸಿನ ಸ್ಟೀವ್ ಅನೌಪಚಾರಿಕವಾಗಿ ಪಡೆದ ಮಗು. ಆದರೆ ಇವರ ಆಸೆ ಮಗನಾದರು ಪದವಿಧರ ಆಗಬೇಕೆಂದು ತೀರ್ಮಾನಿಸಿ ಮತ್ತು ಅವರ ಹಣಕಾಸು ಸ್ತಿತಿ ಕೂಡ ಉತ್ತಮವಾಗಿರಲ್ಲಿಲ್ಲದ ಕಾರಣ ದತ್ತು ಕೊಡಲು ತೀರ್ಮಾನಿಸಿದರು. ನ್ಯಾಯವಾದಿ ದಂಪತಿಗಳಿಗೆ ದತ್ತು ಕೊಟ್ಟರು, ಆದರೆ ಗ್ರಹಚಾರ ಕಾದಿತ್ತು, ಸ್ಟೀವ್ನ ತಂದೆ ತಾಯಿಗಳು ಪದವಿಧರರಅಲ್ಲ ಎಂದು ತಿಳಿದ ಮೇಲೆ, ದತ್ತು ಪತ್ರವನ್ನು ಅನುರ್ಜಿತಗೊಳಿಸಿದರು. ನಂತರ ತಂದೆ ತಾಯಿಗಳು ಮುಂದೆ ಮಗನನ್ನು ಪದವಿಧರ ಮಾಡಲೇ ಬೇಕೆಂದು ತಿರ್ಮಾನ ಮಾಡಿದರು. ೧೭ ವರ್ಷದ ನಂತರ ಕಾಲೇಜ್ಗೆ ಸೇರಿಸಿದರು, ಆದರು ಅವರ ಯೋಗ್ಯತೆಗೆ ತಕ್ಕದಲ್ಲದ ಸ್ಟೇನ್ಸ್ಫೋರ್ಡ್ ವಿಶ್ವವಿದ್ಯಾನಿಲಯ ಸೇರಿಕೊಂಡರು, ಜೀವಮಾನದ ದುಡಿಮೆಯನ್ನು ಕಳೆಯಲು ಮನಸ್ಸು ಒಪ್ಪಲಿಲ್ಲ,ಕಾಲೇಜಿನಲ್ಲಿ ಕಲಿಯುವ ಅವಶ್ಯಕತೆ ಕಾಣಲಿಲ್ಲ ೬ ತಿಂಗಳ ನಂತರ ಕಾಲೇಜ್ ಬಿಟ್ಟರು. ದೇಶದಲ್ಲೇ ಪ್ರಸಿದ್ದವಾದ ಕ್ಯಾಲಿಗಪ್ರಿ ಕಲಿಸುವ ಸ್ತಳವಾಗಿತ್ತು, ಅಲ್ಲೇ ಕಲಿತ ಕ್ಯಾಲಿಗಪ್ರಿ ಮುಂದೆ ಒಂದು ಅವಿಷ್ಕಾರವೇ ನಡೆಯುವಂತಾಯಿತು ಅನಂತರ ಏನು ಮಾಡಬೇಕಂತ ತಿಳಿಯದೆ ತೊಲಾಳಡಿದರು, ಇಷ್ಟವಲ್ಲದ ತರಗತಿಗೆ ಕೂಳಿತು ಕೊಳ್ಳಲು ಆಗದೆ, ಹೊರನಡೆದರು, ಮತ್ತೆ ಮನ ಇಚ್ಚಿಸುವ ಸ್ವತಂತ್ರ ದಕ್ಕಿತು. ಪೌಷ್ಟಿಕಾಂಶ ಬರಿತ ಒಂದು ಹೊತ್ತಿನ ಊಟಕ್ಕಾಗಿ ಒದ್ದಾಡುತಿದ್ದ ಸಮಯವದು ವಾಸವಿದ್ದ ಸ್ಥಳದಿಂದ ೧೭ ಕಿಲೋಮೀಟರ್ರ್ ದೂರವಿದ್ದ ಶ್ರೀ ಕೃಷ್ಣ ದೇವಸ್ತಾನಕ್ಕೆ ಪ್ರತಿ ಭಾನುವಾರ ಸಿಗುತ್ತಿದ್ದ ಪೌಷ್ಟಿಕಾಂಶ ಬರಿತ ಊಟಕ್ಕಾಗಿ ನಡೆದೇ ಹೋಗುತಿದ್ದರಂತೆ. ದೇವಸ್ತಾನದ ಆದ್ಯಾತ್ಮಿಕ ಗುರುವಿನ ದರ್ಶನದಿಂದ ಜೀವನದ ಸತ್ಯವನ್ನು ಮತ್ತು ಆದರ ವಿರುದ್ದ ನಡೆಯಬಾರದು ಎಂಬ ಸತ್ಯವನ್ನು ಮನಗೊಂಡರಂತೆ. ೨೦ ವಯಸ್ಸಿನಲ್ಲಿ ಆಪಲ್ ಕಂಪನಿಯನ್ನು ಶುರುಮಾಡಲು, ಸ್ಟೀವ್ಗೆ ಕತ್ತಲೆಯೇ ದಾರಿಯಾಯಿತು. ಅಂದು ಕಾಲೇಜ್ ನಿಂದ ಹೊರನಡೆಯದೆ ಇದ್ದಿದ್ದರೆ, ಕ್ಯಾಲಿಗ್ರಫಿ ಕಲಿಯದೇ ಇದ್ದಿದ್ದರೆ, ಇಂದು ವಯಕ್ತಿಕ ಗಣಕಯಂತ್ರದಲ್ಲಿ(ಪರ್ಸನಲ್ ಕಂಪ್ಯೂಟರ್) ಆದ್ಬುತವಾದ ಟೈಪೋಗ್ರಫಿ ಸೇರಿಸಲು ಸಾದ್ಯವೇ ಆಗುತಿರಲ್ಲಿಲ್ಲ. ಕತ್ತಲೆಯಲ್ಲೇ ನನಗೆ ವಯಕ್ತಿಕ ಗಣಕಯಂತ್ರ(ಪರ್ಸನಲ್ ಕಂಪ್ಯೂಟರ್) ಉಪಾಯ ಕಂಡಿದ್ದು, ಅದ್ದನ್ನೇ ಮೈಕ್ರೋಸಾಫ್ಟ್ ಕಾಪಿ ಮಾಡಿ ವಿಶ್ವದ್ಯಾಂತ ಹೆಸರು ಮಾಡಿದ್ದು. ಕಾಲೇಜಿನ ದಿನದಲ್ಲಿ ಕಲಿತಿದ್ದ ಕ್ಯಾಲಿಗ್ರಫಿ, ಅವರಿಗೆ ವಯಕ್ತಿಕ ಗಣಕಯಂತ್ರ(ಪರ್ಸನಲ್ ಕಂಪ್ಯೂಟರ್) ವಿನ್ಯಾಸಕ್ಕೆ ಸಹಾಯವಾಯಿತು. "ಕತ್ತಲನ್ನು ಸೇರಲು ಭವಿಷ್ಯದ ಅವಶ್ಯಕತೆ ಇಲ್ಲ, ನಾನು ಬಂದ ಹಿನ್ನೋಟವೆ ನನಗೆ ಸಹಕಾರಿಯಾಯಿತು. ಮುಖ್ಯವಾಗಿ ನನ್ನ ಹೃದಯವನ್ನು ಕೇಳುವ, ಅದರಂತೆ ನಡೆಯುವ ದೈರ್ಯ ನನಗೆ ನನ್ನ ಕತ್ತಲಿನ ನಡಿಗೆಯೇ ದಾರಿದೀಪವಾಯಿತು" - ಸ್ಟೀವ್ ಜಾಬ್ "ಕತ್ತಲೆಯಲ್ಲಿ ನಡೆದ ದಿನಗಳು.....ಕಷ್ಟ ಮತ್ತು ಒಳ್ಳೆಯ ಸಮಯಗಳಲ್ಲಿ ಜೀವನವನ್ನು ಹೆದರಿಸುವ ಶಕ್ತಿಯನ್ನು, ನೆಟ್ಟ ಗುರಿಗೆ, ದಿಟ್ಟ ಹೆಜ್ಜೆಯನ್ನು ಇಡುವಂತೆ ಪ್ರೇರೇಪಿಸುತ್ತದೆ" - ಸ್ಟೀವ್ ಜಾಬ್
ಸ್ಟೀವ್ ಜಾಬ್ : ಜೀವನದ ಪ್ರೀತಿ ಮತ್ತು ನಷ್ಟ
[ಬದಲಾಯಿಸಿ]ಸ್ಟೀವ್ ಜಬ್ಸ್ನ್ ಯಾವದನ್ನು ಪ್ರೀತಿಸಿದರು ಚಿಕ್ಕ ವಯಸ್ಸಿನಲ್ಲಿಯೇ ಅದನ್ನು ಪಡೆದರು, ೨೦ನೆ ವಯಸ್ಸಿನ್ನಲ್ಲಿ ಆಪಲ್ ಕಂಪ್ಯೂಟರ್'ನ ಸ್ಥಾಪನೆ ಮಾಡಿ ಕಷ್ಟ ಪಟ್ಟು ದುಡಿದರು, ಕಂಪನಿಯ ೧೦ ವರ್ಷದಲ್ಲೇ $ ೨ ಮಿಲಿಯನ್ ಕಂಪನಿ ಇಂದ $ ೨ ಬಿಲಿಯನ್ ಬೆಲೆಯುಳ್ಳ ಕಂಪನಿ ಮತ್ತು ೪೦೦೦ ಕೆಲಸಗಾರರು ಇರುವ ದೊಡ್ಡ ಮಟ್ಟಕ್ಕೆ ಕಟ್ಟಿದರು. ಅದೇ ಸಮಯದಲ್ಲಿ ಆದ್ಬುತ ಸೃಷ್ಟಿಯಾದ Macintosh ಆಪರೇಟಿಂಗ್ ಸಿಸ್ಟಂನ ಮಾರುಕಟ್ಟೆಗೆ ತಂದರು. ಅವ್ರೆ ಸ್ಥಾಪಿಸಿದ ಕಂಪೆನಿಯಿಂದ ಅವ್ರೆನ್ನೇ ತೆಗೆದರೆ ಏನಾಗ ಬಹುದು?...ಅವರಿಗೆ ಆದೆ ಆಗಿತ್ತು . ಆಪಲ್ ಗ್ರೂಪ್ ಒಬ್ಬ ಅನುಭಾವಿ ಮತ್ತು ಬುದ್ದಿವಂತ ವ್ಯಕ್ತಿಯನ್ನು ಡೈರೆಕ್ಟರ್ಆಗಿ ನೇಮಿಸಿದರು, ಅವನು ಸ್ಟೀವ್ಗೆ ಸಹಾಯಕನಾಗಿ ಕೆಲಸ ಮಾಡಿದ ಮೊದಲ ವರ್ಷ ಕಂಪನಿ ಸಾರಿಯಾಗಿ ಲಾಭದಿಂದ ನಡೆಯಿತು. ನಂತರ ಕಂಪೆನಿಯ ನಷ್ಟದಲ್ಲಿ ಮುಳಿಗಿತ್ತು. ಅದರ ಹೊಣೆಯನ್ನು ಸ್ಟೀವ್ನ ಮೇಲೆ ಹಾಕಿ ಕಂಪನಿಯಿಂದ ಸಾರ್ವಜನಿಕರ ಮುಂದೆ ಹೊರಕಳಿಸಿದರು. ಆ ಸಮಯಕ್ಕೆ ಅವರ ವಯಸ್ಸು ೩೦ಗಿತ್ತು. "ಈ ನೋವಿನಿಂದ ಮುಂದೆ ಏನು ಮಾಡಬೇಕೆಂದು ತೋಚದೇ, ಜೀವನದ ಗುರಿಯಿಂದ ಬೇರೆಡೆಗೆ ಹೋದಂತೆ ಅನುಭವವಾಯಿತು. ಅ ಸಮಯದ ವಾಣಿಜ್ಯೋದ್ಯಮಿಗಳ ಪಟ್ಟಿಯಿಂದ ಹೊರನಡೆಯುವಂತೆ ಮಾಡಲಾಯಿತು.ಸಾರ್ವಜನಿಕರ ಮುಂದೆ ಸೋತೆಎಂಬ ನೋವು. ಮತ್ತೆ ನಾನು ಏನು ಮಾಡಿದೆನೋ ಅದನ್ನ ಪ್ರೀತಿಸಿದೇನು, ನಾನು ಸೋತಿರಬಹುದು ಆದರೆ ಆದನ್ನ ಪ್ರೀತಿಸಿದೆನು...ನಿಧಾನವಾಗಿ ಮತ್ತೆ ನನ್ನ ಗುರಿಯೆಡೆಗೆ ನನ್ನ ಸೆಳೆತ ಶುರುವಾಯಿತು" - ಸ್ಟೀವ್ ಜಾಬ್ಸ್ ಘಟನೆಗಳು ಮತ್ತೆ ಮರುಕಳಿಸಿತು, ನನ್ನ ಯೋಚನೆಗಳಿಗೆ ಮತ್ತೆ ಜೀವ ಬಂತು, ಮತ್ತೆ ಹಿಂದೆ ನೋಡದೆ ಮತ್ತೆ ಹೊಸತನ್ನು ಮಾಡುವ ಹುಮ್ಮಸ್ಸು ಅವರನ್ನು ಮತ್ತೆ entrepreneurಆಗುವಂತೆ ಪ್ರೇರೇಪಿಸಿತು. ಆ ಸಮಯ ಮತ್ತೆ ಹೊಸ ತಂತ್ರಜ್ಞ್ಯಾನದ ಸೃಷ್ಟಿಗೆ ನಾಂದಿಯಾಯಿತು. "ನನ್ನ ದೊಡ್ಡ ಸಾಧನೆಯು ಮತ್ತೆ ಹೊಸ ಆಲೋಚನೆಗೆ ದಾರಿಯಾಗಿ, ಹೊಸತನ್ನು ಮಾಡುವ ಹುಮ್ಮಸ್ಸು ನನ್ನಲ್ಲಿ ಮರುಕಳಿಸಿತು" - ಸ್ಟೀವ್ ಜಾಬ್ಸ್ ಮುಂದಿನ ೫ ವರುಷಗಳಲ್ಲಿ Next ತಂತ್ರಾಂಶದ ಮತ್ತು Pixaar ಎಂಬ ಅನಿಮೇಷನ್ ಕಂಪನಿಯನ್ನು ಸ್ತಾಪಿಸಿದರು,ಸುಂದರವಾದ ಹುಡುಗಿಯ ಜೊತೆ ಪ್ರೀತಿಯಾಗಿ ಮದುವೆಯಾದರು. "Pixaar ಮೊದಲ ಅನಿಮೇಷನ್ ಚಲಚಿತ್ರ Toystory ತಯಾರಿಸಿತು ಮತ್ತು ಪ್ರಪಂಚದಲ್ಲೇ ಬೆಸ್ಟ್ ಅನಿಮೇಷನ್ ಸ್ಟುಡಿಯೊಆಗಿ ರೂಪಾಂತರಗೊಂಡಿತು". ಅದೃಷ್ಟ ಮತ್ತೆ ಸ್ಟೀವ್ ಜಾಬ್ಸ್ರ ಹಿಂದೆ ಬಿದ್ದಿತು, Next ಕಂಪನಿಯನ್ನು ತನ್ನದಾಗಿಸಿಕೊಂಡು ಆಪಲ್ ಮತ್ತೆ ಅವರನ್ನು ನಿರ್ದೇಶಕರಾಗಿ ನೇಮಿಸಿತು. ಆಪಲ್ ನಲ್ಲಿ ಮತ್ತೆ ಹೊಸ ಆವಿಷ್ಕಾರದ ದಿನಗಳು ಪ್ರಾರಂಭವಾಹಿತು, ಅಲ್ಲಿ ಕಂಡು ಹಿಡಿದ ತಂತ್ರಜ್ನ್ಯಾನ ಆಪಲ್ ಮುಂದಿನ ಬೆಳೆವಣಿಗೆಗೆ ದಾರಿಯಾಯಿತು. ಆಪಲ್ ನಿಂದ ಹೊರ ಬರದಿದ್ದರೆ ಇದ್ದರೆ, ಐಪಾಡ್, ಐಫೋನ್....ಹೀಗೆ ಹೊಸ ಅವಿಷ್ಕಾರಗಳು ನಡೆಯುತ್ತಲೇ ಇರುತ್ತರಿರಲಿಲ್ಲ.("ರೋಗಿ ಯಾವ ಆಹಾರ ಬೇಕೆಂದು ವೈದ್ಯರಿಗೆ ಮಾತ್ರ ಗೊತ್ತಲ್ಲವೇ ") "ಜೀವನದಲ್ಲಿ ಕಷ್ಟಗಳು ಬಂಡೆಯಂತೆ ಕಂಡರೂ, ನಂಬಿಕೆಯನ್ನು ಕಳೆದು ಕೊಳ್ಳಬಾರದು. ಆದನ್ನೇ ಪ್ರೀತಿಸಿದೇ, ನಂಬಿಕೆಗಳೇ ನನಗೆ ಹಿಂದಕ್ಕೆ ತಳ್ಳದೇ, ಮುನ್ನಡೆಗೆ ಶಕ್ತಿಯಾಯಿತು. ಏನು ಮಾಡುತ್ತಿರೋ ಮತ್ತು ಸಿಗೊತ್ತೋ ಪ್ರೀತಿಸಿ ಅದನ್ನೇ ಮಾಡಬೇಕು, ನಾವು ಪ್ರೀತಿಸಿದನ್ನೇ ಹುಡುಕಬೇಕು, ನಂಬಿದನ್ನೇ ಮಾಡಬೇಕು, ಇದೆ ಸತ್ಯ ಮತ್ತು ನಿತ್ಯದ ದೊಡ್ಡ ಸಾಧನೆಗೆ ಮಾರ್ಗ. ಕೆಲಸಗಳು ನಮ್ಮ ಜೀವನದ ದೊಡ್ಡ ಸಮಯವನ್ನೇ ನುಂಗುತ್ತದೆ, ಆದರೆ ನಮಗೆ ಇಷ್ಟವಾಗುವ ಕೆಲಸವೇ ನಮಗೆ ಸಂತೋಷ ಕೊಡುತ್ತದೆ. ಪ್ರೀತಿಸುವ ಕೆಲಸವೇ ಸಂತೋಷ ಕೊಡುವುದು. ಇನ್ನು ನಿಮಗೆ ಸಂತೋಷವಾಗುವ ಕೆಲಸ ಸಿಕ್ಕಿಲ್ಲವೇ, ಸೂಕ್ಷ್ಮವಾಗಿ ಹುಡುಕಿ ಕಂಡಿತ ಸಿಗುತ್ತದೆ, ನಿತ್ರಾಣ ಗೊಳ್ಳಬೇಡಿ. ಇವ್ವೆಲ್ಲವು ಹೃದಯದ ವಿಷಯ, ನೀವು ಕಂಡುಕೊಂಡಾಗ ಮಾತ್ರ ದಕ್ಕುತ್ತವೆ. ಯಾವುದೇ ಸಂಬಂಧಗಳು ವರುಷದಿಂದ ವರುಷಕ್ಕೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ ಹಾಗೆ, ಹುಡುಕುತ್ತಾ ಇರಿ, ಸುಸ್ತಾಯಿತು ಎಂದು ಸುಮ್ಮನಿರ ಬೇಡಿ, ಒಂದು ದಿನ ಖಂಡಿತ ಸಿಕ್ಕೇ ಸಿಗುತ್ತದೆ " - ಸ್ಟೀವ್ ಜಾಬ್ಸ್
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ "Smithsonian Oral and Video Histories: Steve Jobs". Smithsonian Institution. 1995-04-20. Archived from the original on 2006-12-05. Retrieved 2006-09-20.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Apple — Press Info — Bios — Steve Jobs". Apple Inc. 2006. Retrieved 2006-09-20.
{{cite web}}
: Unknown parameter|month=
ignored (help) - ↑ "The Walt Disney Company and Affiliated Companies - Board of Directors". Walt Disney Company. Retrieved 2009-10-02.
- ↑ "Putting Pay for Performance to the Test". New York Times. 2007-04-08.
- ↑ "Apple again pays Jobs $1 salary". CNET News.com. 2006-03-13.
- ↑ "Jobs' salary remained at $1 in 2005". AppleInsider. 2006-03-14.
- ↑ "Steve Jobs banks his $1 salary, loses $500m". The Independent. 2009-01-08. Retrieved 2009-10-02.
- ↑ "The Forbes 400 Richest Americans 2009". Forbes. 2009-09-30. Retrieved 2009-10-01.
- ↑ "#189 Steven Jobs Forbes Richest 2008". Forbes. 2008-03-05. Retrieved 2009-10-02.
- ↑ "Steve Jobs: Died Buddhist, Raised Lutheran". Archived from the original on ನವೆಂಬರ್ 25, 2013. Retrieved ಜುಲೈ 7, 2014.