ವಿಷಯಕ್ಕೆ ಹೋಗು

ಚರ್ಚೆಪುಟ:ನವ ವೇದಾಂತ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂರ್ತಿ ಪೂಜೆ

[ಬದಲಾಯಿಸಿ]
 ಈ ಹಿಂದೂ ಧರ್ಮದಲ್ಲಿ ಮೂರ್ತಿ ಪೂಜೆ ಪ್ರಧಾನವಾಗಿದೆ. ವೇದ ಮಂತ್ರಗಳಲ್ಲಿ " ಬ್ರಹ್ಮಾಂಡ ವ್ಯಾಪ್ತ ದೇಹಾ" ಪ್ರಮಾಣಿತ ಅರ್ಥ ದೇವರು ಬ್ರಹ್ಮಾಂಡ ವ್ಯಾಪಿಯಾಗಿದ್ದಾನೆ . ಆತನನ್ನು ಪೂಜಿಸಲು ಅಸಾಧ್ಯ. ಆ ಕಾರಣ ಭಗವಂತನಿಗೆ ಆಹ್ವಾನ ಮಾಡುತ್ತೇವೆ. ಪ್ರಕೃತಿದತ್ತವಾದ ಉಪಚಾರ ಪೂಜೆಗೆ ಬೇಕಾಗುವ ಪೂಜಾ ಸಾಮಾಗ್ರಿಗಳು : ವಿಭೂತಿ, ಗಂಧ, ಕುಂಕುಮ , ಅಕ್ಷತೆ, ಪತ್ರಿ, ಪುಷ್ಪ, ದೂಪ , ದೀಪ, ಕರ್ಪೂರ, ನೈವೇದ್ಯ , ತಾಂಬೂಲ, ದಕ್ಷಿಣೆ, ಪ್ರದಕ್ಷಿಣೆ, ನಮಸ್ಕಾರ, ಧ್ಯಾನ, ಮಂಗಳಾರತಿ, ಈ  ರೀತಿ ಭಗವಂತನಿಗೆ ಅರ್ಪಿಸಿ ಆನಂದಿಂದ ಪೂಜಾ ಸಮಾಪ್ತಿ ಮಾಡುತ್ತೇವೆ.         ಸೂಗೂರಯ್ಯ ಹಿರೇಮಠ (ಚರ್ಚೆ) ೧೫:೨೨, ೧೩ ಜನವರಿ ೨೦೧೯ (UTC)