ವಿಷಯಕ್ಕೆ ಹೋಗು

ಸದಸ್ಯ:Monicagn1810166

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೋನಿಕ
ಜನನ09/11/2000
ಗುಂಜೂರು
ವಿದ್ಯಾಭ್ಯಾಸಬಿಕಾಂಮ್ ಕ್ರೈಸ್ಟ್ ಯುನಿವರ್ಸಿಟಿ.

ನನ್ನ ಬಾಲ್ಯ : ನನ್ನ ಹೆಸರು ಮೋನಿಕ.ಜೀ.ಎನ್. ನಾನು ನವೆಂಬರ್ 9 ರಂದು 2000 ರಲ್ಲಿ ಗುಂಜೂರು ಎಂಬ ಸಣ್ಣ ನಗರದಲ್ಲಿ ಜನಿಸಿದೆನು.ನಾನು ಹುಟ್ಟಿ ಬೆಳೆದದ್ದು ಎಲ್ಲಾ ಬೆಂಗಳೂರಿನಲ್ಲಿಯೇ ಆದಾ ಕಾರಣದಿಂದಾಗಿ ನನಗೆ ಬೇರೆ ಊರುಗಳ ಬಗ್ಗೆ ಅಷ್ಟು ಹೆಚ್ಚು ತಿಳಿದಿರಳಿಲ್ಲ ನನ್ನ ತಂದೆಯಿಂದ ನಾನು ಹೆಚ್ಚು ಊರುಗಳನ್ನು ನೋದುವ ಅವಕಾಶ ದೊರೆಯಿತು.ನನಗೆ ಜನ್ಮವನ್ನು ನೀಡಿದ ನನ್ನ ತಂದೆ ಹಾಗೂ ತಾಯಿಗೆ ಎಂದಿಗೂ ನನ್ನ ನಮನಗಳನ್ನು ಸಲಿಸುತ್ತೆನೆ.ನನ್ನ ತಂದೆಯ ಹೆಸರು ನಾಗರಾಜ ಮತ್ತು ತಾಯಿ ಹೆಸರು ಸುಜಾತ.ನನ್ನ ತಂದೆ ಹುಟ್ಟಿದ್ದು ಬೆಂಗಳೂರಿನಲ್ಲಿಯೇ ಆದರೂ ಅವರು ಬೆಳೆದದ್ದು ಎಲ್ಲಾ ಮಂಗಳೂರಿನಲ್ಲಿ. ಅವರು ಒಂದು ಬಡ ಕುಟುಂಬದಲ್ಲಿ ಜನಿಸಿದ ಕಾರಣದಿಂದಾಗಿ ಅವರ ತಂದೆ-ತಾಯಿಯಿಂದಾಗಿ ಅಂದರೆ ನನ್ನ ಅಜ್ಜಿ ತಾತಾರಿಗೆ ಓದಿಸಲೂ ತುಂಬ ಕಷ್ಟವಾದ ಕಾರಣದಿಂದಾಗಿ ಅವರನ್ನು ಮಂಗಳೂರಿಗೆ ತನ್ನ ತಾಯಿಯ ಅಣ್ಣನ ಆಶ್ರಯದಲ್ಲಿ ಬೆಳೆಸಿದರು. ನನ್ನ ತಾಯಿಯು ಸಹ ಬಡ ಕುಂಟುಬದಲ್ಲಿ ಜನಿಸಿದ ಕಾರಣದಿಂದಾಗಿ ಅವರನ್ನು ಒಂದು ಸಣ್ಣ ಹಳ್ಳಿಯಿಂದ ದೊಡ್ಡ ಪಟ್ಟನಕ್ಕೆ ತನ್ನ ತಂದೆಯ ಅಣ್ಣನ ಆಶ್ರಯದಲ್ಲಿ ಬೆಳೆಸಿದರು.ನನ್ನ ತಂದೆ ಹಾಗು ತಾಯಿ ಇಬ್ಬರು ಬೇರೆ ಅವರ ಆಶ್ರಯದಲ್ಲಿ ಬೆಳೆದರು ಸಹ ಅವರಿಗೆ ತನ್ನ ತಂದೆ ತಾಯಿಯ ಮೇಲೆ ಸ್ವಲ್ಪವು ಕಡಿಮೆಯಾಗಳೇಯಿಲ್ಲ ಹಾಗೆಯೆ ನಾನು ಸಹ ನನ್ನ ತಂದೆ ತಾಯಿ ನನ್ನನ್ನು ಎಷ್ಡೆ ಬೈದರು, ನನ್ನನ್ನು ಎಷ್ಡೆ ಹೊಡೆದರು,ನಾನೇ ಅವರಿಂದ ದೂರವಾದರು ಇಲ್ಲ ಅವರೇ ನನಿಂದ ದೂರವಾದರೂ ಸಹ ಅವರ ಮೇಲೆ ಇಟ್ಟಿರುವ ಪೀತಿ ಹಾಗೂ ನಂಬಿಕೆ ಎಂದಿಗೂ ಕಡಿಮೆಯಾಗುವುದಿಲ್ಲ .ನನ್ನ ತಂದೆ ತಾಯಿಗೆ ಮೂರು ಮುದ್ದಾದ ಹೆಣ್ಣು ಮಕ್ಕಳನ್ನು ಪಡೆದರು. ಅವರಲ್ಲಿ ಕಿರಿ ಮಗಳಾಗಿ ನಾನು ಜನಿಸಿದೆನು.ನನ್ನ ಸಹೊದರಿಯರಿಬ್ಬರು ಪ್ರಿಯರಾದವರು .ನನ್ನ ಹಿರಿಯ ಸಹೊದರಿಯು ನನಗಿಂತ ಒಂಬತ್ತು ವರುಷ ದೊಡ್ಡವಲು, ಅವಳ ಹೆಸರು ಪ್ರಿಯಾಂಕ. ಅವಲು ನನ್ನ ಓದುವ ಮತ್ತು ಹೊಸ ವಿಷಯಗಳನ್ನು ತಿಳಿಯುವ ವೃತ್ತಿಯಲ್ಲಿ ತುಂಬ ಸಹಾಯವನ್ನು ಮಾಡಿದಲು. ನನ್ನ ಪ್ರತಿಯೊಂದು ತಪ್ಪನು ನನಗೆ ತಿಳಿಸುತ್ತ ಅದನ್ನು ತಿದ್ದುತ್ತ ನನ್ನ ಜೀವನದಲ್ಲಿ ಮುಖ್ಯ ಪಾತ್ರವನ್ನು ಹೊಂದಿದಲು.ನನ್ನ ಪ್ರತಿಯೊಂದು ತಪ್ಪನ್ನು ತಿದ್ದುತ ನನ್ನನ್ನು ಸರಿಯಾದ ದಾರಿಯನ್ನು ತೊರಿಸಿ ಅದೇ ಮಾಗ೯ದಲ್ಲಿ ನಡೆಯುವಂತೆ ಮಾಡಿದಲು.ಅವಲು ಈಗ ಸಿಯೆ ಮಾಡುತ್ತಿದಾಲೆ.ನನ್ನ ಎರಡನೆ ಅಕ್ಕ ಇಂಜಿನಿಯರಿಂಗ್ ಮಾಡುತ್ತಿದ್ದಾಳೆ. ಅವಲು ಸಹ ನನಗೆ ತುಂಬ ಸಹಾಯವನ್ನು ಮಾಡುವಲು.

ನನ್ನ ಶಾಲೆ: ಕೆ.ಕೆ.ಆಂಗ್ಲ ಪ್ರೌಢ ಶಾಲೆಯಲ್ಲಿ ಮುಗಿಸಿದೆನು.ಪುಸ್ತಕಗಳನ್ನು ಓದುವುದು ಮತ್ತು ಚಿತ್ರಗಳನ್ನು ಬಿಡಿಸುವುದು ನನ್ನ ಹವ್ಯಾಸಗಳಾಗಿವೆ.ನಾನು ನನ್ನ ವಿದ್ಯಾಭ್ಯಾಸವನ್ನು ವರ್ತೂರು ಎಂಬ ನಗರದಲ್ಲಿ ಪೂರ್ಣಗೊಳಿಸಿದೆನು. ನನ್ನ ಜೀವನದ ಸ್ಪೂರ್ತಿ ನನ್ನ ತಾಯಿ. ನನ್ನ ತಾಯಿ ನನ್ನನ್ನು ಸಾಕಿ ಸಲಹಿದ ರೀತಿ, ನನ್ನ ತಾಯಿಯ ಕಷ್ಠದ ದಿನಗಳಲ್ಲಿಯೂ ಆಕೆ ನನಗೆ ಉತ್ತಮ ವಿದ್ಯಾಭ್ಯಾಸ ನೀಡಿ ನನ್ನನ್ನು ಉನ್ನತ ಮಟ್ಟಕ್ಕೆ ಬೆಳೆಯಲು ಸ್ಪೂರ್ತಿದೀಪವಾದರು. ನಾನು ಚಿಕ್ಕವಳಿದ್ದಾಗ ಬಹಲ ಆಟವಾಡುತ್ತಿದ್ದೆ ಮತ್ತು ನಾನು ಆಟದ ಗಮನದಲ್ಲಿ ಊಟವನ್ನು ತಿನ್ನುವುದನ್ನೇ ಮರೆತುಬಿಡುತ್ತಿದ್ದೆ. ಹಾಗ ನನ್ನ ತಾಯಿ ನನ್ನನ್ನು ಆಟದ ಜಾಗದಿಂದ ಕರೆದುಕೊಂಡು ಬಂದು ಊಟವನ್ನು ಮಾಡಿಸುತ್ತಿದ್ದಳು ಮತ್ತು ನಾನು ನನ್ನ ಬಾಲ್ಯದ ಗಟನೆಗಳನ್ನು ಮೆಲಕು ಹಾಕಿದಾಗಲೆಲ್ಲಾ ಏನೋ ಸಂತೋಷ ಮತ್ತು ಆನಂದ. ನಾನು ನನ್ನ ಬಾಲ್ಯದ ಗಟನೆಗಳನ್ನು ಮರೆಯಲು ಸಾಧ್ಯಾವೇಯಿಲ್ಲ.ನಾನು ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಲು ತುಂಬ ಆಸಕ್ತಿಯನ್ನು ತೋರುತ್ತಿದ್ದೆನು. ಪ್ರತಿನಿತ್ಯವು ಶಾಲೆ ಮುಗಿದ ನಂತರ ಕ್ರಿಡೆಗಳಲ್ಲಿ ಭಾಗವಹಿಸುತ್ತಿದ್ದೆನು. ನಾನೆ ಅಲ್ಲದೆ ನನ್ನ ಸಹೋಧರಿಯರು ಸಹ ನನ್ನ ಜೊತೆ ಭಾಗವಹಿಸುತ್ತಿದ್ದರು.

ನನ್ನ ಕನಸು : ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ದೊಮ್ಮಸಂದ್ರ ಎಂಬ ಗ್ರಾಮದಲ್ಲಿರುವ ಶ್ರೀ ಶ್ರೀ ಸರಸ್ವತಿ ವಿದ್ಯಾನಿಕೇತನ ಪದವಿ ಪೂರ್ಣ ಕಾಲೇಜಿನಲ್ಲಿ ಮುಗಿಸಿದೆನು. ನಾನು ನನ್ನ ಪದವಿ ಪೂರ್ಣ ಶಿಕ್ಷಣದಲ್ಲಿ ಬಹಳ ಅಮೂಲ್ಯವಾದ ವಿಷಯಗಳನ್ನು ತಿಳಿದುಕೊಂಡೆನು.ನಮ್ಮ ಕಾಲೇಜಿನಲ್ಲಿ ಬಹಲ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು.ಎಲ್ಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಂತೋಷದಿಂದ ಬಾಗವಹಿಸುತ್ತಿದರು.ಅವರಲ್ಲಿ ನಾನು ಒಬ್ಬಳು. ಕಾಲೇಜಿನಲ್ಲಿ ಏರ್ಪಡಿಸಲಾಗಿರುವ ಎಲ್ಲಾ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಬಹಳ ಅಸಕ್ತಿಯಿಂದ ಭಾಗವಹಿಸುತ್ತಿದ್ದೆನು.ಆ ಏರ್ಪಡಿಸಲಾಗಿರುವ ಕಾರ್ಯಕ್ರಮಗಳಲ್ಲಿ ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ,ಪ್ರಥಮ ಬಹುಮಾನವನ್ನು ಲಭಿಸಿಕೊಂಡಿರುವೆನು.ನಾನು ಪುಸ್ತಕಗಳನ್ನು ಮಾತ್ರ ಓದುವುದಲ್ಲದೇ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆನು. ಕಾರ್ಯಕ್ರಮಗಳಲ್ಲಿ ಮಾತ್ರ ಪ್ರಥಮ ಸ್ಥಾನವನ್ನುಗಳಿಸುವುದಲ್ಲದೆ ನನ್ನ ತರಗತಿಯಲ್ಲಿಯು ಸಹ ವಿದ್ಯಾಭ್ಯಾಸದಲ್ಲಿಯು ನಾನೆ ಪ್ರಥಮ ಸ್ಥಾನವನ್ನು ಲಭಿಸಿಕೊಳ್ಳುತ್ತಿದ್ದೆನು.ನನ್ನ ತರಗತಿಯಲ್ಲಿ ಮಾತ್ರವಲ್ಲದೆ ಇಡೀ ಕಾಲೇಜಿಗೆ ನಾನೆ ಮೊದಲ ಸ್ಥಾನವನ್ನು ಪಡೆದು ಕೊಳ್ಳಬೇಕು ಎಂಬ ಅಸೆ ನನಗುಯಿತ್ತು. ಅದರೆ ಕೇವಲ ಎರಡು ಮೂರು ಅಂಕಗಳಿಮದ ನಾನು ಮೋದಲನೆ ಸ್ಥಾನವನ್ನು ಕಲೆದುಕೊಂಡೆನು.

ನಾನು ನನ್ನ ಮುಂದಿನ ಪ್ರಥಮ ದರ್ಜೆ ಶಿಕ್ಷಣವನ್ನು ಕ್ರೈಸ್ಟ್ ಯೂನಿವರ್ಸಿಟಿ ಮುಂದುವರಿಸಿದೆನು.ಆ ಕಾಲೇಜಿನಲ್ಲಿ ಕೇವಲ ಓದುವುದಲ್ಲದೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ದೊರೆತಿದೆ. ನನಗೆ ಇದು ಸರಿಯಾದ ಜಾಗ. ನನ್ನಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಹೆಚ್ಟುವರಿಸಲು ಸರಿಯಾದ ವೇದಿಕೆ.ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ನನ್ನಲ್ಲಿರುವ ಪ್ರತಿಭೆಯನ್ನು ಬೆಳೆಸಿಕೊಳ್ಳುತ್ತಿದ್ದೆನೆ. ನನ್ನ ಜೀವನದ ಮುಖ್ಯ ಗುರಿ ಏನೆಂದರೆ ನಾನು ಮಾಡುವ ಯಾವುದೆ ಕೆಲಸವಾಗಿರಳಿ ಅದನ್ನು ಕುಷಿಯಿಂದ ಸ್ವೀಕರಿಸಿ ಸಂತೋಷದಿಂದ ಭಾಗವಹಿಸುತ್ತೇನೆ.ನಾನು ನನ್ನ ತಂದೆ ತಾಯಿಯ ಕಿರು ನಗುವಿನಲ್ಲಿ ನನ್ನ ಸಂತೋಷವನ್ನು ಕಾಣುತ್ತೇನೆ. ಅವರನ್ನು ಖುಷಿ ಸಂತೋಷದಿಂದಿಡುವುದೇ ನನ್ನ ಮುಖ್ಯ ಗುರಿಯಾಗಿದೆ.ನನಗೆ ಉತ್ತಮ ವಿದ್ಯಾಭ್ಯಾಸ ನೀಡಿ ನನ್ನನ್ನು ಉನ್ನತ ಮಟ್ಟದಲ್ಲಿ ಬೆಳೆಯಲು ಅವಕಾಶ ನೀಡಿರುವ ನನ್ನ ತಂದೆ ತಾಯಿಗೆ ನನ್ನ ಕೋಟಿ ನಮನಗಳನ್ನು ಸಲ್ಲಿಸುವೆನು.

..... ..... ನನಗೆ ಈ ಪುಣ್ಯ ಜನ್ಮವನ್ನು ನೀಡಿದ ನನ್ನ ತಂದೆ ತಾಯಿಗೆ ನಾನು ಎಂದಿಗು ಚಿರುಱುಣಿಯಾಗಿರುತ್ತೆನೆ.... .......