ಸದಸ್ಯ:Bhargavi.r.shet.ninnikallu/ನನ್ನ ಪ್ರಯೋಗಪುಟ
ಗೋಚರ
ಲಕ್ಶ್ಮಣ ಫಲ ಹಣ್ಣು ಗ್ರಾವಿಯೋಲ, ಗುಯಬನೊ ಎಂದು ಕರೆಯಲುಪದುತ್ತದೆ. ಭಾರತದಲ್ಲಿ ಇದನ್ನು ಸೋರ್ಸಪ್ ಹಾಗು ರಾಮನ ಫಲ ಎಂದು ಕರೆಯುತ್ತಾರೆ. ಇದರ ಮೂಲದ ಕುರಿತು ಮಾಹಿತಿ ಸರಿಯಾಗಿ ತಿಳಿದಿಲ್ಲ;ಈ ಹಣ್ಣನ್ನು ಉಷ್ಣ ವಲಯದ ಪ್ರಾಂತ್ಯಗಳಾದ ಆಫ್ರಿಕಾದ ಮತ್ತು ಅಮೇರಿಕದಲ್ಲಿ ಬೆಳೆಯುತ್ತಾರೆ.[೧] ಇದು ಆರ್ದ್ರತೆ ಹಾಗು ಚಲಿಯ ವಾತವರಣದಲ್ಲಿ ಬೆಳೆಯುತ್ತದೆ. ಇದರ ಪರಿಮಳವು ಅನಾನಸ್ ಹಣ್ಣಿನಂತಿರುತ್ತದೆ ಹಾಗು ಇದು ಆಪಲ್, ಸ್ಟ್ರಾಬೆರಿ ಮತ್ತು ಹುಳಿ ಹಣ್ಣಿನ ಮಿಶ್ರಿತ ಸ್ವಾದವಾಗಿರುತ್ತದೆ.
ಲಕ್ಶಮ್ಣ ಫಲ ಹಣ್ಣನ್ನು ಜಗತ್ತಿನಾದ್ಯಂತ