ಸದಸ್ಯ:ರಶ್ಮಿ ಯಾದವ್ ಕೆ/ನನ್ನ ಪ್ರಯೋಗಪುಟ
ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನೆಲೆಯಾಗಿದೆ.ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮ ಕ್ಷೇತ್ರ. ಸಾವಿರಾರು ಭಕ್ತರು ಪೂವ೯ಜರ ಮೋಕ್ಷಪ್ರಾಪ್ತಿಗಾಗಿ ಇಲ್ಲಿಗೆ ಆಗಮಿಸಿ ಪಿಂಡ ಪ್ರದಾನವನ್ನು ಮಾಡುತ್ತಾರೆ.
ಸಂಗಮ ಕ್ಷೇತ್ರ
[ಬದಲಾಯಿಸಿ]ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಮಳೆಗಾಲದಲ್ಲಿ ಉಕ್ಕಿ ಹರಿಯತ್ತವೆ. ಇದೇ ನದಿಗಳು ಒಂದುಗೂಡಿದಾಗ ಸಂಗಮವಾಗುತ್ತದೆ.ಭಕ್ತರೆಲ್ಲರೂ ಸೇರಿ ಈ ಸಂಧಭ೯ದಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಾರೆ.ನೆರೆಯಿಂದಾಗಿ ಇಡೀ ಉಪ್ಪಿನಂಗಡಿ ಪಟ್ಟಣವೇ ಜಲಾವೃತವಾಗುತ್ತದೆ.ಸುಮಾರು ವಷ೯ಗಳ ಹಿಂದೆ ಉಪ್ಪಿನಂಗಡಿಯು ತಾಲ್ಲೂಕು ಕೇಂದ್ರವಾಗಿತ್ತು.ನೆರೆಯಿಂದಾಗಿ ಇದನ್ನು ಪುತ್ತೂತಿಗೆ ಬದಲಾಯಿಸಬೇಕಾಗಿ ಬಂತು.
ಪೂಜಿಸಲ್ಪಡುವ ದೇವರುಗಳು
[ಬದಲಾಯಿಸಿ]- ಶಿವ
- ಮಹಾಕಾಳಿ
- ಗಣಪತಿ
- ಸುಬ್ರಹ್ಮಣ್ಯ
- ನಾಗ
ಮಖೆ ಜಾತ್ರೆ
[ಬದಲಾಯಿಸಿ]ದೇವಸ್ಥಾನದಲ್ಲಿ ನಡೆಯುವ ವಾಷಿ೯ಕ ಜಾತ್ರೆಯೇ ಮಖೆ ಜಾತ್ರೆ.ಊರ ಪರವೂರ ಭಕ್ತಾದಿಗಳು ಈ ಸಮಯದಲ್ಲಿ ಆಗಮಿಸುತ್ತಾರೆ.ಮಹಾಕಾಳಿ ಮೆಚ್ಚಿಯೂ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖ ದೋಷ: Invalid <ref>
tag; refs with no name must have contenthttp://mangalurutemple.blogspot.com/2011/02/sri-sahasralingeshwara-temple.html