ವಿಷಯಕ್ಕೆ ಹೋಗು

ಮಹಿಂದಾ ರಾಜಪಕ್ಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
His Excellency
ಮಹಿಂದಾ ರಾಜಪಕ್ಸೆ

ಅಧಿಕಾರ ಅವಧಿ
19 November 2005 – 9 January 2015
ಪ್ರಧಾನ ಮಂತ್ರಿ Ratnasiri Wickremanayake
D. M. Jayaratne
ಪೂರ್ವಾಧಿಕಾರಿ Chandrika Kumaratunga
ಉತ್ತರಾಧಿಕಾರಿ Maithripala Sirisena

ಅಧಿಕಾರ ಅವಧಿ
6 April 2004 – 19 November 2005
ರಾಷ್ಟ್ರಪತಿ Chandrika Kumaratunga
ಪೂರ್ವಾಧಿಕಾರಿ Ranil Wickremasinghe
ಉತ್ತರಾಧಿಕಾರಿ Ratnasiri Wickremanayake

ಅಧಿಕಾರ ಅವಧಿ
6 February 2002 – 2 April 2004
ರಾಷ್ಟ್ರಪತಿ Chandrika Kumaratunga
ಪ್ರಧಾನ ಮಂತ್ರಿ Ranil Wickremasinghe
ಪೂರ್ವಾಧಿಕಾರಿ Ratnasiri Wickremanayake
ಉತ್ತರಾಧಿಕಾರಿ Ranil Wickremasinghe

ಅಧಿಕಾರ ಅವಧಿ
18 November 2005 – 15 January 2015
ಪೂರ್ವಾಧಿಕಾರಿ Chandrika Kumaratunga
ಉತ್ತರಾಧಿಕಾರಿ Maithripala Sirisena

ಅಧಿಕಾರ ಅವಧಿ
23 November 2005 – 9 January 2015
ರಾಷ್ಟ್ರಪತಿ Himself
ಪ್ರಧಾನ ಮಂತ್ರಿ Ratnasiri Wickremanayake
ಪೂರ್ವಾಧಿಕಾರಿ Sarath Amunugama
ಉತ್ತರಾಧಿಕಾರಿ Ravi Karunanayake

Ministry of Fisheries and Aquatic Resources
ಅಧಿಕಾರ ಅವಧಿ
1997 – 2001
ರಾಷ್ಟ್ರಪತಿ Chandrika Kumaratunga
ಪ್ರಧಾನ ಮಂತ್ರಿ Ratnasiri Wickremanayake
Sirimavo Bandaranaike

Minister of Labour
ಅಧಿಕಾರ ಅವಧಿ
1994 – 1997
ರಾಷ್ಟ್ರಪತಿ Chandrika Kumaratunga
ಪ್ರಧಾನ ಮಂತ್ರಿ Sirimavo Bandaranaike

ಅಧಿಕಾರ ಅವಧಿ
15 February 1989 – 19 November 2005

ಅಧಿಕಾರ ಅವಧಿ
27 May 1970 – 21 July 1977
ಪೂರ್ವಾಧಿಕಾರಿ D.P. Atapattu
ಉತ್ತರಾಧಿಕಾರಿ Ranjit Atapattu

ಅಧಿಕಾರ ಅವಧಿ
15 November 2013 – 9 January 2015
Head Elizabeth II
ಪೂರ್ವಾಧಿಕಾರಿ Tony Abbott
ಉತ್ತರಾಧಿಕಾರಿ Maithripala Sirisena
ವೈಯಕ್ತಿಕ ಮಾಹಿತಿ
ಜನನ Percy Mahendra Rajapaksa
(1945-11-18) ೧೮ ನವೆಂಬರ್ ೧೯೪೫ (ವಯಸ್ಸು ೭೮)
Weerakatiya, Southern Province, British Ceylon
(now Sri Lanka)
ರಾಷ್ಟ್ರೀಯತೆ Sri Lankan
ರಾಜಕೀಯ ಪಕ್ಷ Sri Lanka Freedom Party
ಇತರೆ ರಾಜಕೀಯ
ಸಂಲಗ್ನತೆಗಳು
United People's Freedom Alliance
(2004 – Present)
People's Alliance
(1994 – 2004)
ಸಂಗಾತಿ(ಗಳು) Shiranthi Rajapaksa
(née Wickremesinghe)
ಮಕ್ಕಳು Namal
Yoshitha
Rohitha
ಅಭ್ಯಸಿಸಿದ ವಿದ್ಯಾಪೀಠ Richmond College
Nalanda College Colombo
Thurstan College
Sri Lanka Law College
ಉದ್ಯೋಗ ರಾಜಕಾರಣಿ, ನ್ಯಾಯವಾದಿ
ಧರ್ಮ Theravada Buddhism
ಜಾಲತಾಣ Official website


ಮಹಿಂದಾ ರಾಜಪಕ್ಸೆ ಶ್ರೀಲಂಕಾದ ಐದನೆ ರಾಷ್ಟ್ರಪತಿ ಮತ್ತು ೧೩ನೆ ಪಾರ್ಲಿಮೆಂಟಿನ ಪ್ರಧಾನ ಮಂತ್ರಿ. ನವೆಂಬರ್ ೧೯ ೨೦೦೫ರಲ್ಲಿ ಇವರು ಶ್ರೀಲಂಕಾದ ಐದನೆ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು. ಮಹಿಂದಾ ರಾಜಪಕ್ಸೆ ಶ್ರೀಲಂಕಾ ಸ್ವಾತಂತ್ರ್ಯ ಪಕ್ಷದ (ಶ್ರೀಲಂಕಾ ಫ್ರೀಡಂ ಪಾರ್ಟಿ) ಪ್ರಮುಖ ಸದಸ್ಯರಲ್ಲೊಬ್ಬರು.

ನವೆಂಬರ್ ೧೮ ೧೯೪೫ರಲ್ಲಿ ಶ್ರೀಲಂಕಾದಕ್ಷಿಣ ಗ್ರಾಮಾಂತರ ಜಿಲ್ಲೆಯಾದ ಹಂಬನತೋಟದ ಸಿಂಹಳೀಯ ಬೌದ್ಧ ಕುಟುಂಬದಲ್ಲಿ ಜನಿಸಿದ ರಾಜಪಕ್ಸೆ ವೃತ್ತಿಯಿಂದ ಮಾನವೀಯ ಹಕ್ಕುಗಳ ನ್ಯಾಯವಾದಿಗಳು. ೧೯೭೦ರಿಂದ ಶ್ರೀಲಂಕಾದ ಪಾರ್ಲಿಮೆಂಟಿನಲ್ಲಿ ಹಂಬನತೋಟ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಹಿಂದಾ ರಾಜಪಕ್ಸೆಯವರ ತಂದೆ ಡಾನ್ ಆಲ್ವಿನ್ ರಾಜಪಕ್ಸೆ ಕೂಡ ಅದೇ ಕ್ಷೇತ್ರವನ್ನು ೧೯೪೭ರಿಂದ ೧೯೬೦ರ ವರೆಗೆ ಪ್ರತಿನಿಧಿಸಿದ್ದರು. ಶ್ರೀಲಂಕಾ ಸ್ವಾತಂತ್ರ್ಯ ಪಕ್ಷದ (ಶ್ರೀಲಂಕಾ ಫ್ರೀಡಂ ಪಾರ್ಟಿ) ನಾಯಕಿ ಮತ್ತು ಶ್ರೀಲಂಕಾದ ಮಾಜಿ ಅಧ್ಯಕ್ಷೆಯಾದ ಚಂದ್ರಿಕಾ ಕುಮಾರತುಂಗರ ಬಹುದಿನದ ನಿಕಟವರ್ತಿ ಎಂದೇ ಪರಿಗಣಿಸಲ್ಪಡುವ ರಾಜಪಕ್ಸೆಯವರು ಏಪ್ರಿಲ್ ೬ ೨೦೦೪ರಲ್ಲಿ ೧೩ನೆ ಪಾರ್ಲಿಮೆಂಟಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಪ್ರಧಾನ ಮಂತ್ರಿಯಾಗುವ ಮುಂಚೆ ೧೯೯೪ ರಿಂದ ೨೦೦೧ರವರೆಗೆ ಚಂದ್ರಿಕಾ ಕುಮಾರತುಂಗರ ಮಂತ್ರಿಮಂಡಲದಲ್ಲಿ ಇವರು ಕಾರ್ಮಿಕ ಮತ್ತು ಮೀನುಗಾರಿಕೆ ಖಾತೆ ವಹಿಸಿದ್ದರು. ರಾಜಪಕ್ಸೆ ತಮಿಳು ಉಗ್ರಗಾಮಿ ಸಂಸ್ಥೆಯಾದ ಎಲ್‌ಟಿಟಿಇ ಜೊತೆ ಶಾಂತಿ ಮಾತುಕತೆ ನೆಡಸುವರೆಂಬ ಬಲವಾದ ನಂಬಿಕೆಯಿದ್ದರೂ, ಜನತಾ ವಿಮುಕ್ತಿ ಪೆರಮುಣ (ಜೆವಿಪಿ) ಪಕ್ಷದೊಡನೆ ಅವರ ರಾಜಕೀಯ ಮೈತ್ರಿ, ಮಾತುಕತೆಯ ಮೇಲೆ ಪ್ರಶ್ನಾಚಿಹ್ನೆ ಹಾಕಿದೆ. ನವೆಂಬರ್ ೧೭ ೨೦೦೫ರಲ್ಲಿ ನಡೆದ ಚುನಾವಣೆಯಲ್ಲಿ ರಾಜಪಕ್ಸೆ ಸಂಯುಕ್ತ ರಾಷ್ಟ್ರೀಯ ಪಕ್ಷದ (ಯುನೈಟೆಡ್ ನ್ಯಾಷನಲ್ ಪಾರ್ಟಿ) ರನಿಲ್ ವಿಕ್ರಮಸಿಂಘೆಯವರನ್ನು ಪರಾಭವಗೊಳಿಸಿದರು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
Official sites
News media
Other links