ವರ್ಗ:ಅಕ್ಯಾಡಮಿ ಮತ್ತು ಪ್ರಾಧಿಕಾರಗಳು
ಗೋಚರ
ಕರ್ನಾಟಕದಲ್ಲಿ ಸರ್ಕಾರವು ಮುಖ್ಯವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿವೃದ್ಧಯನ್ನು ಪ್ರೋತ್ಸಾಹಿಸಲು ಈ ಅಕ್ಯಾಡಮಿಗಳು ಮತ್ತು ಪ್ರಾಧಿಕಾರಗಳನ್ನು ಸೃಷ್ಟಿಸಿದೆ. ಇವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಕೆಳಗೆ ಕೆಲಸ ಮಾಡುತ್ತವೆ. ಇದರ ಕಾರ್ಯ ಚಟುವಟಿಕೆಗಳು ಸಾಹಿತ್ಯ, ಭಾಷೆ, ಸಂಗೀತ, ನಾಟಕ, ನೃತ್ಯ, ಜಾನಪದಕಲೆ, ಶಿಲ್ಪಕಲೆ, ಇವುಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಸರ್ಕಾರ ಈ ಸಂಸ್ಥೆಗಳಿಗೆ ತನ್ನ ಮುಂಗಡಪತ್ರದಲ್ಲಿ ಅಗತ್ಯ ಹಣ ಮೀಸಲಿಡುವುದು. ಈಸಮಿತಿಗಳು ಒಬ್ಬ ಅಧ್ಯಕ್ಷರನ್ನೂ ಸರ್ಕಾರ ಕಾಲಕಾಲಕ್ಕೆ ನಿಗದಿ ಪಡಿಸುದಷ್ಟು ಸದಸ್ಯರನ್ನೂ ಹೊಂದಿರುತ್ತದೆ.
"ಅಕ್ಯಾಡಮಿ ಮತ್ತು ಪ್ರಾಧಿಕಾರಗಳು" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೨ ಪುಟಗಳನ್ನು ಸೇರಿಸಿ, ಒಟ್ಟು ೨ ಪುಟಗಳು ಇವೆ.