ಉಪಹಾರ
ಗೋಚರ
ಉಪಹಾರ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಬದುಕಿರುವ ಜೀವಿಯನ್ನು ದೈವದ ನೆಪ ಹೇಳಿ, ಯಾವುದಾದರೊಂದು ಕಾರಣದಿಂದ ಸಾಯಿಸುವ ಪ್ರಕ್ರಿಯೆಯಾದ ಬಲಿ
- ಪೂಜಾಚರಣೆಯ ಭಾಗವಾಗಿ ತಿನ್ನುವ ಮೊದಲು ಒಬ್ಬ ಹಿಂದೂ ದೇವತೆಗೆ ಅರ್ಪಿಸಲಾದ ಆಹಾರವಾದ ನೈವೇದ್ಯ
- ಒಂದು ಅಥವಾ ಹೆಚ್ಚು ದೇವತೆಗಳನ್ನು ಸತ್ಕರಿಸಲು, ಗೌರವಿಸಲು ಮತ್ತು ಆರಾಧಿಸಲು, ಅಥವಾ ಒಂದು ಘಟನೆಯನ್ನು ಆಧ್ಯಾತ್ಮಿಕವಾಗಿ ನೆರವೇರಿಸಲು ಹಿಂದೂಗಳಿಂದ ಆಚರಿಸಲಾಗುವ ಒಂದು ಪ್ರಾರ್ಥನಾ ಕ್ರಿಯಾವಿಧಿಯಾದ ಪೂಜೆ
- ಪಾವತಿಯ ಅಥವಾ ಆದಾಯದ ನಿರೀಕ್ಷೆಯಿಲ್ಲದೆ ಯಾರಿಗಾದರೂ ನೀಡಲಾದ ವಸ್ತುವಾದ ಕಾಣಿಕೆ